Advertisements

ಹನುಮಂತ ದೇವಸ್ಥಾನದಲ್ಲಿ ನಡೆದ ಒಂದು ಭಯಾನಕ ಘಟನೆ! ನೋಡಿ..

Kannada News

ನಮಸ್ಕಾರ ವೀಕ್ಷಕರೆ ಒಬ್ಬ ವ್ಯಕ್ತಿ ಹನುಮಂತನ ಮೂರ್ತಿಯನ್ನು ಒಡೆದುಹಾಕಲು ಬಂದ ಆಮೇಲೆ ಅಲ್ಲಿ ಏನಾಯ್ತು ಅಂತ ನೋಡಿದರೆ ನೀವು ಶಾಕ್ ಆಗುತ್ತೀರಾ ಸ್ನೇಹಿತರೆ ನಾವುಗಳು ದೇವರು ಆಂಜನೇಯ ಇನ್ನು ಸತ್ತಿಲ್ಲ ಅವರು ಅಮರ ವಾಗಿದ್ದಾರೆ ಎಂಬ ಮಾತುಗಳನ್ನು ಕೇಳುತ್ತಲೇ ಇರುತ್ತೀವಿ ಇವತ್ತು ಕೂಡ ನಮ್ಮೆಲ್ಲರ ಜೊತೆ ಹನುಮಂತ ದೇವರು ಕೂಡ ಇದ್ದಾರೆ ಈಗಲೂ ಕೂಡ ನಾನು ಬದುಕಿದ್ದೀನಿ ಎಂದು ತೋರಿಸಲು ಅನೇಕ ಚಮತ್ಕಾರಗಳನ್ನು ದೇವರು ಆಂಜನೇಯ ಮಾಡುತ್ತಿರುತ್ತಾರೆ
ಇವತ್ತಿನ ವಿಷಯದಲ್ಲಿ ಇದೇ ರೀತಿಯ ಒಂದು ಆಂಜನೇಯ ಚಮತ್ಕಾರದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಓದಿ ನೋಡಿ
ಸ್ನೇಹಿತರೆ ಈ ಘಟನೆ ಜಾರ್ಖಂಡ್ ನ ಮೋಹನ್ ಪುರ ಎಂಬ ಹಳ್ಳಿಯಲ್ಲಿ ನಡೆದಿದೆ, ಮೋಹನ್ ಪುರ ಹಳ್ಳಿಯಲ್ಲಿ ಒಂದು ತುಂಬಾ ಪ್ರಾಚೀನವಾದಂತಹ ಆಂಜನೇಯ ದೇವಸ್ಥಾನ ಒಂದು ಇತ್ತು ಪ್ರತಿದಿನ ಈ ದೇವಸ್ಥಾನದಲ್ಲಿ ಹನುಮ ಭಕ್ತರ ಜಾತ್ರೇನೆ ಇರುತ್ತಿತ್ತು

Advertisements
Advertisements

ಪ್ರತಿ ಮಂಗಳವಾರ ಇಲ್ಲಿ ಆಂಜನೇಯನಿಗೆ ಮಹಾಪೂಜೆ ಮಾಡುತ್ತಿದ್ದರು ಹಾಗೆ ಹನುಮ ಜಯಂತಿಯನ್ನು ದೊಡ್ಡ ಜಾತ್ರೆಯ ರೀತಿ ಇಲ್ಲಿ ಆಚರಣೆ ಮಾಡಲಾಗುತ್ತಿತ್ತು ಈ ಹಳ್ಳಿಯ ಜನಗಳಿಗೆ ಈ ಹನುಮ ದೇವಸ್ಥಾನದ ಮೇಲೆ ತುಂಬಾ ಪ್ರೀತಿ ಮತ್ತು ಗೌರವ ಇತ್ತು ಈ ದೇವಸ್ಥಾನದಲ್ಲಿರುವ ಆಂಜನೇಯನ ಬಳಿ ಭಕ್ತರು ಏನಾದರೂ ವರ ಬೇಡಿಕೊಂಡರೆ ಆ ಹನುಮಂತ ಖಂಡಿತ ಅವರ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂದು ಹಳ್ಳಿಯ ಜನ ನಂಬುತ್ತಿದ್ದರು ಇಡೀ ಊರಿನ ಜನ ತುಂಬಾ ಖುಷಿಯಿಂದ ಜೀವನ ಮಾಡುತ್ತಿದ್ದರು ಕೆಲ ದಿನಗಳ ನಂತರ ಮೋಹನ್ ಪುರ ಹಳ್ಳಿಯಲ್ಲಿ ಒಂದು ಹೊಸ ಮಧ್ಯದ ಅಂಗಡಿ ಬಾರ್ ಓಪನ್ ಆಯಿತು ಈ ಬಾರ್ ಓನರ್ ಹೆಸರು ಸೋಮನಾಥನ್ ಬಾರ್ ಓಪನ್ ಆಗಿ ತುಂಬಾ ದಿನಗಳು ಕಳೆದರು ಈ ಮದ್ಯದ ಅಂಗಡಿ ವ್ಯಾಪಾರ ತುಂಬಾ ಡಲ್ ಆಗಿ ನಡೆಯುತ್ತಿತ್ತು, ವ್ಯಾಪಾರ ತುಂಬಾ ಡಲ್ ಆಗಿ ನಡೆಯುತ್ತಿರುವುದನ್ನು ನೋಡಿ

ಸೋಮನಾಥನ್ ಚಿಂತಿತನಾದ ಮದ್ಯದ ಅಂಗಡಿ ಡಲ್ ಆಗಿ ನಡೆಯಲು ಕಾರಣ ಏನು ಎಂದು ಸೋಮನಾಥನ್ ಕಂಡುಹಿಡಿದ ಆ ಕಾರಣ ಏನೆಂದರೆ ಈ ಊರಿನಲ್ಲಿ ತುಂಬಾ ಜನ ಹನುಮ ಭಕ್ತರು ಇದ್ದರು ಆಂಜನೇಯನ ದೇವಸ್ಥಾನ ಕೂಡ ಅದೇ ರಸ್ತೆಯಲ್ಲಿ ಇತ್ತು ಹೀಗಾಗಿ ಮಧ್ಯಪಾನ ಮಾಡಿದರೆ ಆಂಜನೇಯ ತುಂಬಾ ಕಠಿಣ ಶಿಕ್ಷೆ ಕೊಡುತ್ತಾರೆ ಎಂಬ ಒಂದು ನಂಬಿಕೆ ಆ ಊರಿನ ಜನಗಳಿಗೆ ಇತ್ತು ಹೀಗಾಗಿ ಯಾರೂ ಕೂಡ ಸೋಮನಾಥನ್ ಮದ್ಯದ ಅಂಗಡಿಗೆ ಹೋಗುತ್ತಿರಲಿಲ್ಲ ಏನಾದರೂ ಮಾಡಿ ಈ ದೇವಸ್ಥಾನವನ್ನು ಮುಚ್ಚಿಸಿದರೆ
ಆಗ ತನ್ನ ಮದ್ಯದ ಅಂಗಡಿಗೆ ಜನ ಬರುತ್ತಾರೆ ಎಂದು ಸೋಮನಾಥನ್ ಆ ದೇವಸ್ಥಾನ ಮುಚ್ಚಿಸಲು ಒಂದು ಖತರ್ನಾಕ್ ಪ್ಲಾನ್ ಮಾಡಿದ ಒಂದು ತಿಂಗಳು ಕಳೆದರೂ ಅಂಗಡಿ ಬಾಡಿಗೆಗೆ ಆಗುವಷ್ಟು ವ್ಯಾಪಾರ ಕೂಡ ಆಗಲಿಲ್ಲ

ಸೋಮನಾಥನ್ ಗೆ ತುಂಬಾ ಕೋಪ ಬಂತು ದೇವಸ್ಥಾನದ ಗರ್ಭಗುಡಿಯಲ್ಲಿರುವ ಆಂಜನೇಯನ ಮೂರ್ತಿಯನ್ನೇ ಒಡೆದು ಹಾಕೋಣ ಅಂತ ತೀರ್ಮಾನ ಮಾಡಿದ, ಹನುಮಂತನ ಮೂರ್ತಿನೆ ಇಲ್ಲ ಅಂದರೆ ಹಳ್ಳಿಜನ ಯಾರಿಗೆ ಪೂಜೆ ಮಾಡುತ್ತಾರೆ ಆಗ ನನ್ನ ಅಂಗಡಿ ಎಣ್ಣೆ ತುಂಬಾ ಚೆನ್ನಾಗಿ ಸೇಲ್ ಆಗುತ್ತೆ ಎಂದು ಸೋಮನಾಥನ್ ಅಂದುಕೊಂಡು ಒಂದು ದಿನ ಮಧ್ಯರಾತ್ರಿ ಸಮಯದಲ್ಲಿ ಹಳ್ಳಿಯ ಜನರೆಲ್ಲಾ.. ನಿದ್ದೆ ಮಾಡುತ್ತಿರುವ ಸಮಯದಲ್ಲಿ ಹಳ್ಳಿಯ ಮೇನ್ ಕರೆಂಟ್ ಸ್ವಿಚ್ ಆಫ್ ಮಾಡಿ ಇಡೀ ಹಳ್ಳಿ ಕತ್ತಲು ಆಗುವಂತೆ ಮಾಡಿದ ಆನಂತರ ಒಂದು ಟಾರ್ಚ್ ಇಡಿದು ಮೆಲ್ಲಗೆ ದೇವಸ್ಥಾನದ ಒಳಗೆ ಒಂದು ಸುತ್ತಿಗೆ ಎತ್ತಿಕೊಂಡು ಸೋಮನಾಥನ್ ಬಂದ ಗರ್ಭಗುಡಿಗೆ ಬಂದು ಹನುಮನ ವಿಗ್ರಹದ ಮೇಲೆ ಸುತ್ತಿಗೆ ಎತ್ತಿ ಜೋರಾಗಿ ಒಡೆಯಲು ಹೋದ ಅಷ್ಟೇ ಅಲ್ಲಿ ಸಡನ್ ನಾಗಿ ಜೋರಾಗಿ ಗುಡುಗು ಸಿಡಿಲು ಹೊಡೆಯಲು ಪ್ರಾರಂಭವಾಯಿತು

ಭೂಕಂಪವೆ ಆಗುವ ರೀತಿಯಲ್ಲಿ ಗುಡುಗು ಕೇಳಿಸುತ್ತಿತ್ತು ಖುದ್ದು ಆಂಜನೇಯನೇ ಅಲ್ಲಿ ಪ್ರತ್ಯಕ್ಷವಾದ ರೀತಿಯಲ್ಲಿ ಅಲ್ಲಿ ಜೋರಾಗಿ ಒಂದು ಬೆಳಕು ಹತ್ತು ಸೆಕೆಂಡ್ ಗಳಿಗೆ ಪ್ರತ್ಯಕ್ಷವಾಗಿ ಆನಂತರ ಮಾಯವಾಯಿತು ಅಷ್ಟೆ ಮೂರ್ತಿಯನ್ನು ಧ್ವಂಸ ಮಾಡಲು ನಿಂತಿದ್ದ ಸೋಮನಾಥನ್ ಇದ್ದಕ್ಕಿದ್ದ ಹಾಗೆ ಕೆಳಗೆ ಬಿದ್ದು ವಿಲವಿಲನೆ ಒದ್ದಾಡುತ್ತಾ ಸತ್ತುಹೋದ ಜೋರಾಗಿ ಭೂಕಂಪವಾದ ಶಬ್ದ ಕೇಳಿಸಿಕೊಂಡ ಹಳ್ಳಿ ಜನಗಳು ನಿದ್ದೆಯಿಂದ ಎದ್ದು ಹೊರಗಡೆ ಬಂದು ನೋಡಿದರು ಆಗ ದೇವಸ್ಥಾನದ ಒಳಗೆ ಏನೋ ಶಬ್ದವಾದ ರೀತಿಯಲ್ಲಿ ಕೇಳಿಸಿತು ಆಗೇ ದೇವಸ್ಥಾನದ ಬಾಗಿಲು ಕೂಡ ಓಪನ್ ಆಗಿತ್ತು ಏನಿದು ಈ ಸಮಯದಲ್ಲಿ ದೇವಸ್ಥಾನದ ಬಾಗಿಲು ಓಪನ್ ಮಾಡಿ ಯಾರು ಒಳಗಡೆ ಹೋಗಿದ್ದಾರೆ ಎಂದು ನೋಡಲು ಹಳ್ಳಿಜನ ಗುಂಪುಗುಂಪಾಗಿ ವಿದ್ಯುತ್ ಮೇನ್ ಸ್ವಿಚ್ ಆನ್ ಮಾಡಿ ದೇವಸ್ಥಾನದ ಗರ್ಭಗುಡಿಯ ಒಳಗೆ ಬಂದು ನೋಡಿದರೆ

ಅಲ್ಲಿ ಮಧ್ಯದ ಅಂಗಡಿ ಓನರ್ ಸೋಮನಾಥನ್ ಸತ್ತುಬಿದ್ದಿದ್ದ ಆನಂತರ ಅಲ್ಲಿ ಸುತ್ತಿಗೆ ಕೂಡ ಬಿದ್ದಿರೋದು ನೋಡಿದ ಹಳ್ಳಿ ಜನಗಳಿಗೆ ಓಹೋ ಸೋಮನಾಥನ್ ದೇವಸ್ಥಾನ ಇರೋದ್ರಿಂದ ನನ್ನ ಅಂಗಡಿ ವ್ಯಾಪಾರ ಆಗುತ್ತಿಲ್ಲ ಎಂಬ ಕಾರಣಕ್ಕೆ ಹನುಮಂತನ ಮೂರ್ತಿ ಒಡೆದುಹಾಕಲು ಸುತ್ತಿಗೆ ತೆಗೆದುಕೊಂಡು ಬಂದಿದ್ದಾನೆ ಆದರೆ ಆ ದೇವರು ಪ್ರತ್ಯಕ್ಷವಾಗಿ ಸೋಮನಾಥನ್ ಗೆ ಸರಿಯಾದ ಶಿಕ್ಷೆ ಕೊಟ್ಟಿದ್ದಾರೆ ಎಂದು ಹಳ್ಳಿ ಜನ ಅರ್ಥಮಾಡಿಕೊಂಡು ಜೈ ಹನುಮಾನ್ ಜೈ ಆಂಜನೇಯ ಎಂದು ಘೋಷಣೆ ಕೂಗಿ ಸೋಮನಾಥನ್ ಶವವನ್ನು ದೇವಸ್ಥಾನದ ಹೊರಗೆ ತೆಗೆದು ಬಿಸಾಡಿ ದೇವಸ್ಥಾನದ ಬಾಗಿಲು ಹಾಕಿ ತಮ್ಮ ತಮ್ಮ ಮನೆಗಳಿಗೆ ಹೋದರು
ಈ ನಿಜವಾದ ಘಟನೆ ನಿಮಗೆ ಇಷ್ಟವಾಗಿದ್ದರೆ ನೀವು ಹನುಮಂತನ ಭಕ್ತ ಪ್ರಿಯರಾಗಿದ್ದರೆ ಜೈ ಹನುಮಾನ್ ಎಂದು ಕಾಮೆಂಟ್ ಮಾಡಿ