Advertisements

ಕೊರೊನದಿಂದ ಸ್ನೇಹಿತನ ಪ್ರಾಣ ಉಳಿಸಲು ಈ ವ್ಯಕ್ತಿ ಮಾಡಿದ್ದೇನು ಗೊತ್ತ ಶಾಕ್ ಆಗ್ತೀರಾ!

Kannada News

ನಮಸ್ಕಾರ ವೀಕ್ಷಕರೇ ಸ್ನೇಹಿತನೊಬ್ಬನ ಪ್ರಾಣ ಉಳಿಸಲು ಈ ವ್ಯಕ್ತಿ ಮಾಡಿರುವ ಕೆಲಸ ನೋಡಿದ್ರೆ ನೀವು ಶಾಕ್ ಆಗುತ್ತೀರಾ ಸಾವಿರದ ನಾಲ್ಕುನೂರು ಕಿಲೋಮೀಟರ್ ದೂರದಿಂದ ಸ್ನೇಹಿತನಿಗಾಗಿ ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಬಂದ ಒಬ್ಬ ವ್ಯಕ್ತಿ
ಬನ್ನಿ ಸ್ನೇಹಿತರೆ ಏನಿದು ಘಟನೆ ಅಂತ ಸಂಪೂರ್ಣವಾಗಿ ಓದಿ ನೋಡಿ.. ವೀಕ್ಷಕರೆ ನಿಮಗೆಲ್ಲ ಗೊತ್ತಿರುವ ಹಾಗೆ ಕೊರೋನ ಎಂಬ ರಣಭೀಕರ ಕಾಯಿಲೆಯಿಂದ ಪ್ರತಿದಿನ ಸಾವಿರಾರು ಜನಗಳು ಸಾಯುತ್ತಿದ್ದಾರೆ ಕೊರೋನ ಕಾಯಿಲೆ ಬಂದಿರುವಂತಹ ಒಬ್ಬ ವ್ಯಕ್ತಿಗೆ ಅತಿ ಮುಖ್ಯವಾಗಿ ಬೇಕಿರುವುದು ಆಕ್ಸಿಜನ್ ಉಸಿರಾಟಕ್ಕೆ ತೊಂದರೆ ಇರುವ ರೋಗಿಗಳಿಗೆ ಕೃತಕವಾಗಿ ಸಿಲಿಂಡರ್ ಮೂಲಕ ಆಕ್ಸಿಜನ್ ನೀಡಿದರೆ ಆತ ಬದುಕುವ ಸಾಧ್ಯತೆ ಬಹಳ ಹೆಚ್ಚಿದೆ ಆದರೆ ಈಗ ನಮ್ಮ ದೇಶ ವ್ಯಾಪ್ತಿ ವಿಪರೀತ ಆಕ್ಸಿಜನ್ ಕೊರತೆ ಉಂಟಾಗಿದೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ಹಲವು ರೋಗಿಗಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಈ ರೀತಿ ರಂಜನ್ ಅಗರವಾಲ್ ಎಂಬ ಒಬ್ಬ ಕೊರೋನಾ ಪೇಷಂಟ್ ಗೆ ಅರ್ಜೆಂಟಾಗಿ ಆಕ್ಸಿಜನ್ ಬೇಕಿತ್ತು ನೈಡಾರ್ ಆದ ಒಂದು ಖಾಸಗಿ ಆಸ್ಪತ್ರೆಯಲ್ಲಿ ರಂಜನ್ ಅಗರವಾಲ್ ರವರಿಗೆ ಕೋವಿಡ್ ಟ್ರೀಟ್ಮೆಂಟ್ ನೀಡಲಾಗುತ್ತಿತ್ತು

Advertisements
Advertisements

ದಿನೇ ದಿನೇ ರಂಜನ್ ಅವರ ಆಕ್ಸಿಜನ್ ಲೆವೆಲ್ ಕಡಿಮೆಯಾಗುತ್ತಿತ್ತು ಕೃತಕವಾಗಿ ಆಕ್ಸಿಜನ್ ನೀಡೋಣವೆಂದರೆ ರಂಜನ್ ಅವರನ್ನು ಅಡ್ಮೆಂಟ್ ಮಾಡಿದ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲೆಂಡರ್ ಗಳು ಖಾಲಿಯಾಗಿದ್ದವು ಹೇಗಾದರೂ ಮಾಡಿ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಲು ನೈಡಾರ್ ಸಿಟಿ ಪೂರ್ತಿ ರಂಜನ್ ಅಗರವಾಲ್ ಕುಟುಂಬದವರು ಹುಡುಕಾಟ ಮಾಡಿದ್ದರು ಆಗ ದುರದೃಷ್ಟವಶಾತ್ ಇವರಿಗೆ ಒಂದೇ ಒಂದು ಆಕ್ಸಿಜನ್ ಸಿಲೆಂಡರ್ ಕೂಡ ಸಿಗಲಿಲ್ಲ ಕೊನೆಗೆ ಈ ವಿಷಯ ರಂಜನ್ ಅವರ ಪ್ರಾಣ ಸ್ನೇಹಿತ ಹಳ್ಳಿಯಲ್ಲಿ ವಾಸ ಮಾಡುತ್ತಿದ್ದ ದೇವೇಂದರ್ ಅವರಿಗೆ ಗೊತ್ತಾಯಿತು ದೇವೇಂದರ್ ತನಗೆ ಪರಿಚಯವಿದ್ದ ವರ ಬಳಿ ಆಕ್ಸಿಜನ್ ಸಿಲಿಂಡರ್ ಬೇಕೆಂದು ವಿಚಾರಣೆ ಮಾಡಿದ್ದರು.. ಆದರೆ ದೇವೇಂದ್ರಾಗೆ ಬರಿ ಒಂದು ಖಾಲಿ ಸಿಲಿಂಡರ್ ಮಾತ್ರ ಸಿಕ್ಕಿತ್ತು ಖಾಲಿ ಸಿಲಿಂಡರ್ ಆದರೂ ಸಿಕ್ಕಿತ್ತಲ್ಲ ಎಂದು ದೇವೇಂದರ್ ಬಹಳ ಪರದಾಡಿ ಅದೇ ಖಾಲಿ ಸಿಲೆಂಡರ್ ಗೆ ಆಕ್ಸಿಜನ್ ತುಂಬಿಸಿಕೊಂಡು ತನ್ನ ಹಳ್ಳಿಯಿಂದ ಸುಮಾರು ಸಾವಿರದ ನಾಲ್ಕು ನೂರು ಕಿಲೋಮೀಟರ್ ದೂರವಿರುವ ನೈಡಾರ್ ಸಿಟಿಗೆ ತನ್ನ ಕಾರಿನಲ್ಲಿ ಪ್ರಯಾಣ ಬೆಳೆಸಿದರು..

ಉತ್ತರಪ್ರದೇಶ ಮತ್ತು ಬಿಹಾರ್ ರಾಜ್ಯದ ಬಾರ್ಡರ್ ಗಳಲ್ಲಿ ದೇವೇಂದರ್ ಅವರ ಕಾರನ್ನು ಪೊಲೀಸರು ತಡೆದರು ಆಗ ತನ್ನ ಸ್ನೇಹಿತನಿಗೆ ಅರ್ಜೆಂಟಾಗಿ ಆಕ್ಸಿಜನ್ ಅವಶ್ಯಕತೆ ಇದೆ ದಯವಿಟ್ಟು ನನ್ನನ್ನು ಬಿಡಿ ಸರ್ ಎಂದು ಕೇಳಿಕೊಂಡು ಕೊನೆಗೆ ಕೇವಲ ಹದಿನೈದು ಗಂಟೆಗಳಲ್ಲಿ 1400 ಕಿಲೋಮೀಟರ್ ದೂರ ಪ್ರಯಾಣ ಮಾಡಿ ತನ್ನ ಸ್ನೇಹಿತನಿದ್ದ ರಂಜನ್ ಅಗರವಾಲ್ ಹಾಸ್ಪಿಟಲ್ ಗೆ ದೇವೇಂದರ್ ಆಕ್ಸಿಜನ್ ತಂದುಕೊಟ್ಟಿದ್ದಾರೆ.. ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಕ್ಕಿದ್ದರಿಂದ ಸಾಯುವ ಸ್ಥಿತಿ ತಲುಪಿದ್ದಾ ರಂಜನ್ ಅಗರವಾಲ್ ಬದುಕುಳಿದಿದ್ದಾನೆ ಒಟ್ಟಿನಲ್ಲಿ ತನ್ನ ಸ್ನೇಹಿತನ ಪ್ರಾಣ ಉಳಿಸಲು ಸಾವಿರದ ನಾಲ್ಕು ನೂರು ಕಿಲೋಮೀಟರ್ ದೂರದಿಂದ ಆಕ್ಸಿಜನ್ ಸಿಲೆಂಡರ್ ಹೊತ್ತು ಬಂದ ದೇವೇಂದರ್ ಅವರ ಫ್ರೆಂಡ್ ಶಿಪ್ ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ ಫ್ರೆಂಡ್ಸ್ ತನ್ನ ಸ್ನೇಹಿತನ ಪ್ರಾಣ ಕಾಪಾಡಲು ಕೇವಲ 15 ಗಂಟೆಗಳಲ್ಲಿ 1400 ಕಿಲೋಮೀಟರ್ ಕಾರು ಓಡಿಸಿ ಆಕ್ಸಿಜನ್ ಸಿಲಿಂಡರ್ ತಂದುಕೊಟ್ಟ ದೇವೆಂದರ್ ಅವರ ಈ ಕೆಲಸ ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..