Advertisements

ಅನುಮಾನಾಸ್ಪದವಾಗಿ ತನ್ನ ಹೆಂಡತಿ ರೂಮಿಗೆ ಸಿಸಿ ಕ್ಯಾಮೆರಾ ಇಟ್ಟ ಗಂಡ, ಆ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ಕಂಡು ಯಪ್ಪಾ, ಎನ್ ಮಾಡಿದ್ದಾಳೆ ಗೊತ್ತೇ ಹೆಂಡತಿ !!

Kannada News

ಸ್ನೇಹಿತರೆ, ಉತ್ತರಪ್ರದೇಶದ ಪಟೇಲ್ ನಗರದಲ್ಲಿ ನಡೆದಿರುವಂತಹ ಈ ಒಂದು ಘಟನೆ ಅಕ್ಷರ ಓದುಗರರನ್ನು ಬೆಚ್ಚಿ ಬೆಳಿಸಿದೆ. ಹೌದು ಗೆಳೆಯರೇ ಎಂಟು ವರ್ಷಗಳ ಹಿಂದೆ ಮದುವೆಯಾಗಿ ಗಂಡ ಹೆಂಡತಿ ತಮ್ಮ ಒಂದು ಮುದ್ದಾದ ಹೆಣ್ಣು ಮಗುವಿನೊಂದಿಗೆ ಸುಖ ಸಂಸಾರವನ್ನು ಕಟ್ಟಿಕೊಂಡಿರುತ್ತಾರೆ.

ಅದರಂತೆ ಖ್ಯಾತ ಉದ್ಯಮಿ ಆಗಿದ್ದಂತಹ ಗಂಡ ಹೆಂಡತಿಯನ್ನು ದುಡಿಯಲು ಹೊರಗೆ ಕಳಿಸದೆ ಮನೆಯಲ್ಲಿ ಇರುವಂತೆ ಹೇಳಿ ಚೆನ್ನಾಗಿ ನೋಡಿಕೊಳ್ಳುತ್ತಿರುತ್ತಾನೆ. ಇವರಿಬ್ಬರ ಸುಖ ಸಂಸಾರಕ್ಕೆ ಯಾವುದೇ ರೀತಿಯ ಗಂಡ ಕೊರತೆ ಇರುವುದಿಲ್ಲ. ಆದರೆ ಇದ್ದಕ್ಕಿದ್ದಂತೆ ಬದಲಾದ ಹೆಂಡತಿಯ..

ವರ್ತನೆ ಕಂಡು ಅನುಮಾನಾಸ್ಪದವಾಗಿ ರೂಮಿನಲ್ಲಿ ಸಿಸಿ ಕ್ಯಾಮೆರಾ ಇಟ್ಟ ಆನಂತರ ಕ್ಯಾಮೆರಾದಲ್ಲಿ ಸೆರೆಯಾದಂತಹ ವಿಷಯ ಏನು? ಇದನ್ನು ಕಂಡು ಆತನ ರಿಯಾಕ್ಷನ್ ಹೇಗಿತ್ತು? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ನೆರೆಹೊರೆಯ ಮನೆಯವರೆಲ್ಲರೂ ಈತನ ಬಳಿ ಬಂದು ನಿಮ್ಮ ಹೆಂಡತಿಗೆ ವರ್ತನೆ ಸರಿ ಇಲ್ಲ ಆಕೆ ಸಾಮಾನ್ಯವಾಗಿ ಎಲ್ಲರಂತೆ ವರ್ತಿಸುವುದಿಲ್ಲ. ಹೀಗಾಗಿ ಒಮ್ಮೆ ಅವಳನ್ನು ಗಮನಿಸುವುದು ಒಳ್ಳೆಯದು ಎಂಬ ಸಲಹೆ ನೀಡುತ್ತಾರೆ. ಅದರಂತೆ ಹೆಂಡತಿಗೆ ಗೊತ್ತಾಗದಂತೆ ಗಂಡ

ಅವಳ ಬೆಡ್ ರೂಮ್ನಲ್ಲಿ ಸಿಸಿ ಕ್ಯಾಮೆರಾ ಫಿಕ್ಸ್ ಮಾಡುತ್ತಾನೆ. ಹೀಗೆ ಆಫೀಸ್ನಲ್ಲಿ ಕುಳಿತು ತನ್ನ ಹೆಂಡತಿ ಮನೆಯಲ್ಲಿ ಏನು ಮಾಡುತ್ತಿದ್ದಾಳೆ ಎಂಬುದನ್ನು ನೋಡೋಣ ಎಂದು ಲ್ಯಾಪ್ಟಾಪ್ ತೆರೆದಾಗ ಅವನಿಗೆ ಅಕ್ಷರಶಹ ಬೆಚ್ಚಿ ಬೆಳೆಸುವಂತಹ ಸಂಗತಿ ಒಂದು ಎದುರಿರುತ್ತದೆ. ಹೌದು ಗೆಳೆಯರೇ ಗಂಡ

ಇತ್ತ ಆಫೀಸ್ಗೆ ಬಂದೊಡನೆ ಮಗುವನ್ನು ಹಿಂದೆ ಮುಂದೆ ನೋಡದೆ ರ-ಕ್ತ ಹೆ,ಪ್ಪುಗಟ್ಟುವ ರೀತಿ ಬಾರಿಸುತ್ತಿರುತ್ತಾಳೆ. ತನ್ನ ಮಗಳಿಗೆ ಸ್ವಂತ ಅಮ್ಮನೇ ಸಾ@ಯುವಂತೆ ಹೊಡೆಯುತ್ತಿರುವುದನ್ನು ಗಮನಿಸಿದಂತಹ ಗಂಡ ಆಫೀಸ್ ಬಿಟ್ಟು ಕೂಡಲೇ ಮನೆಗೆ ಹೋಗಿ ಮಗುವನ್ನು ರಕ್ಷಿಸಿ ಪೊಲೀ’ಸರಿಗೆ ದೂರು ದಾಖಲಿಸುತ್ತಾನೆ. ಹೀಗೆ ಪೊಲೀ’ಸರು ಆಕೆ ಯಾಕೆ ಹೀಗೆ ಮಗುವನ್ನು ಒಡೆಯುತ್ತಿದ್ದಾಳೆ ಎಂಬುದನ್ನು ತಿಳಿಯ ಪ್ರಯತ್ನದಲ್ಲಿ ಮನೋವೈದ್ಯರನ್ನು ಭೇಟಿ ಮಾಡಿದಾಗ ಆಕೆಗೆ ಮಂ ಶೇವಿಂಗ್ ಎಂಬ ಕಾಯಿಲೆ ಇರುವುದು ತಿಳಿಯುತ್ತದೆ.