ನಮಸ್ತೆ ಸ್ನೇಹಿತರೆ, ಸಿನಿಮಾ ನಟಿಯರು ಹಲವಾರು ರೀತಿಗಳಿಂದ ಇತ್ತೀಚಿನ ದಿನಗಳಲ್ಲಿ ಹಣವನ್ನು ಗಳಿಸುತ್ತಿದ್ದಾರೆ. ಅದು ಸರಿಯಾದ ರೀತಿಯ ಇಲ್ಲವಾ ಅಂತ ನೋಡೋದೆ ಇಲ್ಲ. ಇತ್ತೀಚೆಗಷ್ಟೇ ನಮಗೆ ತಿಳಿದ ಪ್ರಕಾರ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅ’ಶ್ಲೀ’ಲ ಸಿನಿಮಾ ಪ್ರಕರಣದಲ್ಲಿ ಪೊಲೀಸರ ವಶವಾಗಿದ್ದರು. ಈ ಪ್ರಕರಣವನ್ನು ಹಲವಾರು ರೀತಿಯಲ್ಲಿ ಇನ್ವೆಸ್ಟಿ’ಗೇಶನ್ ನಡೆಸಿದ ಪೊಲೀಸರಿಗೆ ವಿಶೇಷ ಸುಳಿವೊಂದು ಸಿಕ್ಕಿತ್ತು. ಆ ಸುಳಿವನ್ನು ಹಿಂಬಾಲಿಸಿ ಹೋದ ಕ್ರೈ’ಂ ಬ್ರಾಂಚ್ ಪೊಲೀಸರಿಗೆ ಮಾಯಾನಗರಿಯ ಬೆಡಗಿಯರ ಅಸಲಿಯತ್ತು ಗೊತ್ತಾಗಿದೆ.

ಹೌದು, ಮುಂಬೈನಲ್ಲಿ ನಡೆಯುತ್ತಿದ್ದ ಉನ್ನತ ಮಟ್ಟದ ವೇ’ಶ್ಯಾವಾಟಿಕೆ ಈಗ ಪೊಲೀಸರ ಇನ್ವೆಸ್ಟಿ’ಗೇಶನ್ ಇಂದ ಬೆಳಕಿಗೆ ಬಂದಿದೆ. ಈ ದಂ’ಧೆಯಲ್ಲಿ ತೊಡಗಿಸಿಕೊಂಡವರು ಸಾಮಾನ್ಯದವರಲ್ಲ ಅವರು ಟಾಪ್ ಮಾಡೆಲ್ ಮತ್ತು ಟಾಪ್ನಟಿಮಣಿಯರು. ಅವರಲ್ಲಿ ಒಬ್ಬರು ಉನ್ನತ ಮಾಡೆಲ್ ಕೂಡ ಇದ್ದಾರೆ. ಆಕೆ ಅನೇಕ ದೊಡ್ಡ ಬ್ರಾಂಡ್ಗಳ ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದರು. ಇನ್ನೊಬ್ಬರು ಟಿವಿ ಧಾರಾವಾಹಿಗಳಲ್ಲಿ ನಟಿಸುವ ನಟಿ.

ಜುಹುವಿನ 5 ಸ್ಟಾರ್ ಹೋಟೆಲ್ ಮೇಲೆ ದಾ’ಳಿ ನಡೆಸಿದ ಪೊಲೀಸರಿಗೆ ಹಲವು ನಟಿಮಣಿಯರು ಸಿಕ್ಕಿಬಿ’ದ್ದಿದ್ದಾರೆ. ಈ ದಾಳಿ ನಡೆದ ವೇಳೆ ನಟಿ ಹಾಗೂ ಖ್ಯಾತ ಮಾಡೆಲ್ ಇರಲಿಲ್ಲ. ಇದರ ಹಿಂದೆ ಇರುವ ದೊಡ್ಡ ಕೈಯಾದ ಕಿಂಗ್ ಪಿನ್ ಎನಿಸಿಕೊಂಡಿರುವ ಇಶಾ ಖಾನ್ ಪೊಲೀಸರು ಬಂ’ಧಿಸಿದ್ದಾರೆ. ಆ ಬಳಿಕ ವಿಚಾರಣೆ ನಡೆಸಿದಾಗ, ಯಾರೆಲ್ಲಾ ಈ ದಂ’ಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಬಹಿರಂಗವಾಗಿದೆ. ಅಷ್ಟೇ ಅಲ್ಲದೆ ಖ್ಯಾತ ನಟಿಮಣಿಯರಿಗೆ ಎರಡು ಗಂಟೆಗೆ ಎರಡು ಲಕ್ಷ ರೂಪಾಯಿಗಳನ್ನು ಪಾವತಿಸಲಾಗುತ್ತಿತ್ತು ಎಂದು ಪ್ರಮುಖ ಆರೋಪಿ ಇಶಾ ಖಾನ್ ಬಾಯಿ ಬಿಟ್ಟಿದ್ದಾಳೆ. ನೋಡಿದ್ರಲ್ಲ ಸ್ನೇಹಿತರೆ ಸರಿಯಾದ ದಾರಿಯಲ್ಲಿ ಹೋಗದೆ, ಇಂತಹ ಅ’ಡ್ಡ ದಾರಿಯಲ್ಲಿ ಹೋಗಿ ದುಡ್ಡು ಮಾಡುತ್ತಿದ್ದಾರೆ.. ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ..