Advertisements

ಹಿಟ್ಲಾರ್ ಕಲ್ಯಾಣ ನಟ ದಿಲೀಪ್ ರಾಜ್ ಅವರ ಹೊಸ ಮನೆಯ ಗೃಹಪ್ರವೇಶ ಹೇಗಿತ್ತು ನೋಡಿ?

Cinema

ನಮಸ್ಕಾರ ವೀಕ್ಷಕರೇ ನಟ ದಿಲೀಪ್ ರಾಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಿರುತೆರೆಯಲ್ಲಿ ನಿರ್ಮಾಪಕರಾಗಿ ಜೊತೆಗೆ ನಟನಾಗಿಯೂ ಸಹ ಗುರುತಿಸಿ ಕೊಂಡಿದ್ದಾರೆ ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿ ರೆಬೆಲ್ ಆಗಿ ಕಡಕ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ದಿಲೀಪ್ ರಾಜ್ ಅವರು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನೂ ಕೊಟ್ಟಿದ್ದಾರೆ ಹೌದು ದಿಲೀಪ್ ರಾಜ್ ಅವರು ಹೊಸ ಮನೆಯ ಗೃಹಪ್ರವೇಶ ವನ್ನು ತುಂಬಾ ಸರಳವಾಗಿ ಅಷ್ಟೇ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ
ಹಾಗಾದ್ರೆ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರ ಸುಂದರವಾದ ಮನೆ ಹೇಗಿದೆ ಸಂಪೂರ್ಣ ಮಾಹಿತಿ ಓದಿ ನೋಡಿ

Advertisements
Advertisements

ಹೌದು ಈಗಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಆರಂಭವಾಗಿರುವ ಹಿಟ್ಲರ್ ಕಲ್ಯಾಣ ಸೀರಿಯಲ್ ಜೀ ಕನ್ನಡ ವಾಹಿನಿಯಲ್ಲಿ ಧೂಳೆಬ್ಬಿಸುತ್ತಿದೆ ಹೌದು ಎಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ತನ್ನದೇ ಆದ ಹವಾ ಸೃಷ್ಟಿಸಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಟ ದಿಲೀಪ್ ರಾಜ್ ಅವರ ಪಾತ್ರ ಅತ್ಯದ್ಭುತವಾಗಿದೆ ಎಷ್ಟೋ ಜನ ನಟ ದೀಲಿಪ್ ರಾಜ್ ಅವರಿಗಾಗಿಯೇ ಈ ಸೀರಿಯಲ್ ನೋಡುವುದುಂಟು ಅವರ ಕಡಕ್ ಲುಕ್ ರೆಬೆಲ್ ಡೈಲಾಗ್ಸ್ ಗಾಗಿ ಅಭಿಮಾನಿಗಳು ಕಾಯುತ್ತಾ ಕುಳಿತಿರುತ್ತಾರೆ ಇಂದು ನಟ ದಿಲೀಪ್ ರಾಜ್ ಅವರು ತಮ್ಮ ಮನೆಯ ಗೃಹಪ್ರವೇಶವನ್ನು ಮಾಡಿದ್ದೂ ನಟ ದಿಲೀಪ್ ರಾಜ್ ಅವರ ಮನೆಯ ಸುಂದರವಾದ ಕ್ಷಣಗಳನ್ನು ಹಾಗೂ ಸುಂದರವಾದ ಫೋಟೋಗಳನ್ನು ನೀವಿಲ್ಲಿ ನೋಡಬಹುದು

ಹೌದು ನಟ ದಿಲೀಪ್ ರಾಜ್ ಅವರು ಪತ್ನಿ ಅವರೊಟ್ಟಿಗೆ ಪೂಜೆ ಮಾಡುತ್ತಿರುತಕ್ಕಂತ ಒಂದು ಎರಡು ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.. ಈ ಫೋಟೋವನ್ನು ನೋಡಿದ ದಿಲೀಪ್ ರಾಜ್ ಹಾಗೂ ಅವರ ಮಡದಿಯ ಅಭಿಮಾನಿಗಳು ಇಬ್ಬರಿಗೂ ಕೂಡ ಶುಭ ಹಾರೈಸಿದ್ದಾರೆ ನೀವು ಸಹ ನಟ ದಿಲೀಪ್ ರಾಜ್ ಅವರ ಹೊಸ ಮನೆಗೆ ಒಳ್ಳೆಯದಾಗಲಿ ಅವರ ಜೀವನ ಸುಖಮಯವಾಗಿರಲಿ ಅಂತ ಹಾರೈಸಿ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..