Advertisements

ಆಂಟಿಯ ಜೊತೆ ಹದಿನೇಳು ವರ್ಷದ ಹುಡುಗ ಆ ಕೆಲಸ ಮಾಡಿದ.. ಈಗ ಆಕೆಯ ಮೂರು ಮಕ್ಕಳ ಕಂಡು ಬೆಚ್ಚಿಬಿದ್ದ ಆ ಹುಡುಗ ಮಾಡಿರುವ ಕೆಲಸ ನೋಡಿ..

Kannada News

ನಮಸ್ಕಾರ ಸ್ನೇಹಿತರೆ ಕಾಲ ಬದಲಾಗಿದೆ. ಸೋಶಿಯಲ್ ಮೀಡಿಯಾ, ಟಿವಿ, ಮೋಬೈಲ್ ಹೀಗೆ ಎಲ್ಲೆಂದರಲ್ಲಿ ವಿಚಿತ್ರವಾದರು ವಾಸ್ತವಕ್ಕೆ ಹತ್ತಿರವಾಗುವ ಘಟನೆಗಳನ್ನು ನೋಡುತ್ತೇವೆ. ಚಿಕ್ಕ ವಯಸ್ಸಿನವರು ಓಡಿ ಹೋಗಿ ಮದುವೆಯಾಗುವುದು, ಎಲ್ಲರ ಸಮ್ಮತಿ‌ ಪಡೆದು ಮದುವೆಯಾದರು ವರ್ಷದೊಳಗೆ ವಿಚ್ಛೇದನ ಪಡೆಯುವುದು, ಅಂಕಲ್ ಗಳು ಅವರಿಗಿಂತ ಸಣ್ಣ ವಯಸ್ಸಿನವರೊಂದಿಗೆ ಸಂಬಂಧ‌ ಬೆಳೆಸುವುದು ಒಂದೆಡೆಯಾದರೆ, ಇತ್ತೀಚಿನ ದಿನಗಳಲ್ಲಿ ಚಿಕ್ಕವಯಸ್ಸಿನ‌ ಹುಡುಗರು ಆಂಟಿಗಳೊಂದಿಗೆ ಪ್ರೀತಿಯಲ್ಲಿ ಬೀಳುವವರ ಸಂಖ್ಯೆ ಹಿಚ್ಚಾಗಿದೆ. ಹೌದು ಹೀಗೆ ಆಂಟಿಯೊಬ್ಬಳ ಪ್ರೇಮದಲ್ಲಿ ಸಿಲುಕಿದ ಹುಡುಗನಿಗೆ ಆ ಆಂಟಿ ಮಾಡಿರುವ ಕಥೆ ಕೇಳಿದರೆ ಕೆಲ ಕಾಲದ ಧಂಗಾಗಿ ಬೀಡುತ್ತಿರಾ.

Advertisements
Advertisements

ಯಾರು ಆಕೆ? ಆಕೆ ಆ ಹುಡುಗನಿಗೆ ಮಾಡಿದ್ದೇನು ಅಂತೀರಾ ಹಾಗಿದ್ದರೆ ಈ‌ ಸ್ಟೋರಿನಾ ತಪ್ಪದೆ ಕೊನೆಯವರೆಗೂ ಓದಿ ಮತ್ತು‌‌ ಮಿಸ್ಸ್ ಮಾಡದೆ‌ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ.. ಈ ಘಟನೆ ನಡೆದಿದ್ದು ಸಾಂಸ್ಕೃತಿಕ ನಗರಿ ಎಂದೆ ಪ್ರಸಿದ್ಧಿ ಪಡೆದ ಮೈಸೂರಿನಲ್ಲಿ. ಹೌದು ಹೀಗೆ ಚಿಕ್ಕ ಹುಡುಗನಿಗೆ ತನ್ನ ಬಲೆಯಲ್ಲಿ ಹಾಕಿಕೊಂಡವಳು ಮೂವತ್ತೈದು ವರ್ಷದ ಮಹಿಳೆ. ಆಕೆಗೆ ಅದಾಗಲೇ ಮದುವೆಯಾಗಿತ್ತು. ಚಂದದ ಕುಟುಂಬವಿತ್ತು. ಮೂವರು ಜನ ಮಕ್ಕಳಿದ್ದಾರೆ. ಗಂಡನೊಂದಿಗೆ ಅನ್ಯೋನ್ಯತೆಯಿಂದ ಬಾಳಬೇಕಿದ್ದ ಆಂಟಿ ಬಾಳಲ್ಲಿ ಏ‌ನಾಗಿ ಹೋಯಿತು ಹೊತ್ತಿಲ್ಲ. ಗಂಡನಿಂದ ದೊರಾಗಿ ಮೈಸೂರಿನ ನಂಜನಗೂಡಿನಲ್ಲಿ ಮಕ್ಕಳೊಂದಿಗೆ ವಾಸವಿದ್ದಳು.. ಗಂಡನಿಮದ ದೊರಾಗಿ ಒಬ್ಬಂಟಿಯಾಗಿದ್ದ, ಆಕೆಗೆ ಸಿಕ್ಕಿದ್ದು ಹದಿನೆಂಟು‌ ಹರೆಯದ ಪೋರ. ಈತನೂ ಸಹ ಮೈಸೂರಿನ ಗ್ರಾಮವೊಂದರ ನಿವಾಸಿ..

ಮೀಸೆ ಚಿಗುರೋ ಸಮಯದಲ್ಲಿ ಆಂಟಿಯ ಆಸೆಗೆ ಬಿದ್ದವನು.. ಇವರ ಈ ಲವ್ ಶುರುವಾಗಿದ್ದು ವಿಚಿತ್ರ. ಹೌದು ಇವರ ಪ್ರೀತಿ ಚಿಗುರೊಡೆದ್ದು ಫೇಸ್ ಬುಕ್‌ ನಲ್ಲಿ. ಅಲ್ಲಿಂದಲೆ ಆಂಟಿ ಹದಿನೇಳು ವರ್ಷದ ಈ ಹುಡುಗನ ಪರಿಚಯ ಮಾಡಿಕೊಂಡಿದ್ದಾಳೆ.. ಆ ಪರಿಚಯ ಪ್ರೀತಿಯಾಗಲು ಹೆಚ್ಚು ಸಮಯವೇನು ತೆಗೆದುಕೊಳ್ಳಲಿಲ್ಲ. ಇವರಿಬ್ಬರ ನಡುವೆ ಮೊದಲು ಸ್ನೇಹವಾಯ್ತು.. ಸ್ನೇಹವಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಲವ್ವಿ ಡವ್ಬಿ ಶುರುವಾಗಿ ಕೊನೆಗೆ ಮೂರು ದಿನಗಳ ಕಾಲ ಟ್ರಪ್ ಪ್ಲಾನ್ ಕೂಡ ಮಾಡಿದರು. ಮುಂದೆ ಏನಾಯಿತು ‌ಎಂದು ಕೇಳಿದರೆ ನಿಜಕ್ಕೂ ನಿಮಗೆ ಶಾಕ್ ಆಗುತ್ತದೆ. ಆಂಟಿ ಆ ಚಿಕ್ಕ ಹುಡುಗನೊಂದಿಗೆ ಈ ರೀತಿ‌ ಮಾಡುತ್ತಾಳೆ ಎಂದು ಯಾರು ಸಹ‌ ಊಹೆ ಮಾಡಿರಲಿಲ್ಲ.

ಆಂಟಿ ಗಂಡನಿಂದ ದೊರಾದವಳು ಇನ್ನು ಅವನು ಏನು ಅರಿಯದ ಚಿಕ್ಕ ಹುಡುಗ. ಆಂಟಿ ಆ ಹುಡುಗನ ಜೊತೆ ಮೂರು ದಿನ ಪ್ರವಾಸ ಮಾಡಿದ್ದಾಗ ಅವರಿಬ್ಬರ ಮಧ್ಯ ನಡೆಯಬಾರದ್ದೆಲ್ಲ ನಡೆದು ಹೋಗುತ್ತದೆ. ಇತ್ತ ಆಂಟಿಯ ಪ್ರೀತಿಪಾಷಕ್ಕೆ ಬಿದ್ದ ಹುಡುಗನಿಗೆ ಮುಂದಾಗುವ ಯಾವುದೇ ಅರಿವಿಲ್ಲದೆ ಆಕೆಯೊಂದಿಗೆ ತಪ್ಪಯ‌ ಮಾಡ ಬಿಟ್ಟಿದ್ದ. ತಾವಿಬ್ಬರೂ ಮಾಡಿದ್ದನ್ನು ಮರೆತು ತಮ್ಮ ತಮ್ಮ ಮನೆಗೆ ಮರಳಿದರು..‌ಪ್ರವಾಸದ ಸಂದರ್ಭದಲ್ಲಿ ಆಕೆ ಹುಡುಗನಿಗೆ ತನ್ನ ಕುಟುಂಬ ಹಿನ್ನಲೆ ಬಗ್ಗೆ , ಆಕೆಗೆ ಮೂರು ಮಕ್ಕಳಿರುವ ವಿಚಾರ ತಿಳಿದು ಆ ಹುಡುಗ ಬೆಚ್ಚಿಬಿದ್ದಿದ್ದಾನೆ.ಇದೆಲ್ಲ‌ ತಿಳಿದ‌ ಬಳಿಕ ಯಾರು ತಾನೆ ಸಿಟ್ಟಾಗಲ್ಲ‌ ಹೇಳಿ. ಇಷ್ಟಾದ ಮೇಲೆ ಹುಡುಗ ಆಂಟಿಯನ್ನು ಅವಾಯ್ಡ್ ಮಾಡಲು ಮುಂದಾಗಿದ್ದಾನೆ..

ಆಕೆಯೊಂದಿಗೆ ಹುಡುಗನ ವರ್ತನೆ ಗಮನಿಸಿದ ಆಂಟಿ ತನ್ನ ಮೂವರು ಮಕ್ಕಳ ಜೊತೆ ಆ ಹುಡುಗನ ಮನೆಗೆ ಹೋಗಿ ಆತನ ಅಪ್ಪ ಅಮ್ಮನ ಮುಂದೆ ನಿಂತು‌ ನಡೆದ ‌ಘಟನೆಯನ್ನು ತಿಳಿಸುತ್ತಾಳೆ. ಮಗ ಮಾಡಿದ ಈ‌ ಕೆಲಸವನ್ನು ಕೇಳಿ ತಂದೆ ತಾಯಿ ಬೆಚ್ಚಿಬಿದ್ದಿದ್ದಾರೆ. ಇದಷ್ಟೇ ಅಲ್ಲದೆ ನಿಮ್ಮ ಮಗನ ಜೊತೆ ನನ್ನ ಮದುವೆ ಮಾಡಿಸಿ ಇಲ್ಲವಾದರೆ ನಾನು ಸುಮ್ಮನಿರುವುದಿಲ್ಲ. ನಮ್ಮಿಬ್ಬರ ಮಧ್ಯ ಎಲ್ಲವೂ ಇಷ್ಟ ಪಟ್ಟು ಮುಗಿದು ಹೋಗಿದೆ ಎಂದಿದ್ದಾಳೆ.. ಇನ್ನು ನಮ್ಮಿಬ್ಬರ ಮದುವೆ ಮಾತ್ರ ಬಾಕಿ ಎಂದಿದ್ದಾಳೆ.. ಈ ವಿಚಾರ ತಿಳಿದು ಅಕ್ಷರಶಃ ಆ ಹುಡುಗನ ಅಪ್ಪ ಅಮ್ಮ ಗಾಬರಿಗೊಂಡಿದ್ದಾರೆ..

ಇನ್ನು ವಯಸ್ಸಾಗಿರುವ ಅದಾಗಲೇ ಮೂವರು ಮಕ್ಕಳಿರುವ ಈ ಮಹಿಳೆಯೊಂದಿಗೆ ತಮ್ಮ‌ ಚಿಕ್ಕ ಮಗನನ್ನು ಹೇಗೆ ಮದುವೆ ಮಾಡಿಕೊಡುವುದು ಅಸಾಧ್ಯ ಎಂದು ತಿರಸ್ಕರಿಸಿದ್ದಾರೆ. ನಂತರ ಈ ಸುದ್ದಿ ದೊಡ್ಡದಾಗಿ ಗ್ರಾಮದಿಂದ‌ ಪಂಚಾಯಿತ ಕಟ್ಟೆಯವರೆಗು ಸಾಗಿದೆ. .. ಗ್ರಾಮದ ಮುಖಂಡರು ಕೂತು‌ ಮಾತುಕತೆ ಮಾಡಿದರೂ ಸಹ ಸಮಸ್ಯೆ ಬಗೆ ಹರಿಯಲಿಲ್ಲ.. ಎಷ್ಟೆ ತಳಿಹೇಳಿದರು ಅರ್ಥ ಮಾಡಿಕೊಳ್ಳದ ಆಂಟಿ ವರ್ತನೆಗೆ ಬೇಸತ್ತ ಹುಡುಗನ‌ ಪಾಲಕರು ಇದೀಗ ಪೋಲಿಸ ಠಾಣೆಯ ಮೇಟ್ಟಿಲು ಏರಿದ್ದಾರೆ. ತಮ್ಮ ಮಗನಿಗೆ ಇನ್ನೂ ಹದಿನೆಂಟು ವರ್ಷ ತುಂಬದ ಕಾರಣ ಆಂಟಿಯ ಮೇಲೆ ಪೋಲಿಸರು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು ಪ್ರೀತಿ ಮಾಡೋ ಯುವಜನತೆ ಈ ಬಗ್ಗೆ ಗಮನಿಸೋದು ಒಳ್ಳೆಯದು.. ಅದರಲ್ಲೂ ಈ ರೀತಿ ವಯಸಲ್ಲದ ವಯಸ್ಸಲ್ಲಿ ಆ ಹುಡುಗನಿಗೆ ಈ ಆಂಟಿಯ ಆಸೆ ಬೇಕಿತ್ತಾ..

ಎಲ್ಲವೂ ನಡೆಯುತ್ತಿರುವುದು ಮೊಬೈಲ್ ನಿಂದ ಎನ್ನುವುದಕ್ಕಿಂತ ಮಕ್ಕಳಿಗೆ ಮೊಬೈಲ್ ಕೊಡಿಸಿಕೊಟ್ಟು ಅವರ ಬಗ್ಗೆ ಗಮನ ಹರಿಸದಿರುವುದು ಒಂದು ರೀತಿಯಲ್ಲಿ ಪಾಕರದ್ದು ತಪ್ಪೆ. ಮಕ್ಕಳ ಹಾವಭಾವಗಳನ್ನು ನೋಡಿ ಅವರೊಂದಿಗೆ ಸ್ನೇಹಿತರಾಗಿರುವುದು ಪಾಲಕರ‌ ಕರ್ತವ್ಯ. ಅಷ್ಟೆ ಅಲ್ಲದೆ ಸಾಮಾಜಿಕ ಜಾಲತಾಣಗಳನ್ನು ನಂಬಿ ಪ್ರೀತಿ ಪ್ರೇಮ ಎಂದು ಹಾಳಾಗುವುದು ಸತ್ಯ. ಆತನು ಚಿಕ್ಕ ಹುಡುಗ ತಿಳಿಯದೆ ತಪ್ಪಾಗಿರಬಹದು ಆದರೆ ಆಂಟಿ ವಯಸ್ಕಳು ಅದಾಗಲೇ ಮೂವರು ಮಕ್ಕಳಿದ್ದತೆ ಈ ರೀತಿ ಮಾಡಿದ್ದು ಸರಿಯಲ್ಲ. ಅದೇನೆ ಇರಲಿ ಸ್ನೇಹಿತರ ಪ್ರತಿಯೂಬ್ಬರು‌ ಸೋಶಿಯಲ್ ಮೀಡಿಯಾದಲ್ಲಿ ಅಪರಿಚಿತರನ್ನು ಪರಿಚಯ ಮಾಡಿಕೊಳ್ಳುವ ಮೊದಲು ಅವರ ಬಗ್ಗೆ ತಿಳಿದುಕೊಳ್ಳುವುದು ಮುಂದಾಗುವ ಅನಾಹುತವನ್ನು ತಪ್ಪಿಸಬಹದು.