Advertisements

ಹೆಂಡತಿಯ ತಾಯಿಯ ಜೊತೆ ಓಡಿ ಹೋದ ಗಂಡ..! ನಂತರ ಅವನ ಹೆಂಡತಿ ಏನು ಮಾಡಿದ್ದಾಳೆ ಗೊತ್ತಾ..? ಖಂಡಿತ ಶಾ’ಕ್ ಆಗ್ತೀರಾ..!

Kannada News

ನಮಸ್ತೆ ಸ್ನೇಹಿತರೆ, ವೈವಾಹಿಕ ಜೀವನ ಎಂದರೆ ಗಂಡ ಹೆಂಡತಿ ಇಬ್ಬರೂ ಸರಿ ಸಂತೋಷದಿಂದ ಬಾಳುವುದು.. ಆದರೆ ಕೆಲವರ ಜೀವನದಲ್ಲಿ ಆತರ ಇರುವುದಿಲ್ಲ.. ಕೆಲವು ಬಾರಿ ಗಂಡ ಮೋಸ ಮಾಡಿರುತ್ತಾನೆ, ಇನ್ನು ಕೆಲವು ಬಾರಿ ಹೆಂಡತಿ ಮೋಸ ಮಾಡಿರುತ್ತಾಳೆ. ಇಂತಹ ಘ’ಟನೆಗಳನ್ನು ನಾವು ನೋಡಿರುತ್ತೇವೆ ಹಾಗೂ ಕೇಳಿರುತ್ತೇವೆ. ಆದರೆ ಇಲ್ಲಿ ಮಾತ್ರ ಒಂದು ವಿಚಿತ್ರ ಘ’ಟನೆ ನಡೆದಿದೆ.. ಅದು ಏನೆಂದರೆ ಹುಡುಗಿಯ ಸ್ವಂತ ಅಮ್ಮ ತನ್ನ ಮಗಳ ಗಂಡನ ಜೊತೆ ಓಡಿ ಹೋಗಿದ್ದಾಳೆ..! ಇದನ್ನು ನೋಡಿ ಆ ಹುಡುಗಿ ಏನು ಮಾಡಿದ್ದಾಳೆ ಗೊತ್ತಾ..? ಬೆ’ಚ್ಚಿಬೀ’ಳ್ತಿರಾ

Advertisements
Advertisements

ಹೌದು, ಘಟನೆ ನಡೆದಿರುವುದು ಬ್ರಿಟನ್’ನಲ್ಲಿ. ಆ ಹುಡುಗಿ ಹೆಸರು ಜೆಸ್. ಜೆಸ್’ನ ಗಂಡ ಮತ್ತು ಆಕೆಯ ಸ್ವಂತ ತಾಯಿ ಇವಳನ್ನು ಮೋಸ ಮೋಸ ಮಾಡಿ ಓಡಿ ಹೋಗಿದ್ದಾರೆ. ಜೆಸ್​ಗೆ ಈ ಮೊದಲೇ ತನ್ನ ತಾಯಿ ಮತ್ತು ರಿಯಾನ್ ನಡುವಿನ ಸಂಬಂಧದ ಬಗ್ಗೆ ಅ’ನುಮಾನವಿತ್ತು. ಅವರಿಬ್ಬರನ್ನು ದೂರ ಮಾಡಲು ಪ್ರಯತ್ನಿದಳು ಆದರೆ ಜೆಸ್ ಗರ್ಭಿಣಿಯಾದ ಸಮಯದಲ್ಲಿ ಇಬ್ಬರು ಓಡಿ ಹೋಗುವ ಮೂಲಕ ಈಕೆಗೆ ದೊಡ್ಡ ಶಾ’ಕ್ ನೀಡಿದ್ರು. ನಂತರ ಜೆಸ್ ಏನು ಮಾಡಿದ್ದಾಳೆ ಗೊತ್ತಾ..?

ಕೊನೆಗೆ ತಾನು ಯಾರೊಂದಿಗೆ ಬದುಕುವುದು ಅಂತ ಯೋಜನೆ ಮಾಡಿ, ಕೊನೆಗೆ ಜೆಸ್ ಮಾವನನ್ನು ಮದುವೆಯಾಗಿದ್ದಾಳೆ. ಈಗ ಇವರಿಬ್ಬರು ಒಟ್ಟಿಗೆ ಜೀವನ ಮಾಡುತ್ತಿದ್ದಾರೆ. ಟಿಕ್​ಟಾಕರ್ ಆಗಿರುವ ಜೆಸ್ ನಾನು ನನ್ನ ಮಾವನನ್ನು ಮದುವೆಯಾಗಿದ್ದೇನೆ ಅಂತ ತನ್ನ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಿ ಹೇಳಿಕೊಂಡಿದ್ದಾಳೆ. ಈಗ ಮಾಡಲು ಕಾರಣವನ್ನು ಸಹ ನೀಡಿದ್ದಾಳೆ. ನನ್ನ ಗಂಡನ ತಾಯಿ ಇತ್ತೀಚೆಗೆ ನಿ’ಧನರಾದರು, ಈ ವೇಳೆ ಆತನ ತಂದೆಯನ್ನು ಒಬ್ಬಂಟಿಯಾಗಿ ಬಿಡಲು ನನ್ನ ಮನಸು ಒಪ್ಪಲಿಲ್ಲ. ಅದಕ್ಕೆ ನಾನು ರಿಯಾನ್ ಶೆಲ್ಟನ್ ತಂದೆಯನ್ನು ಮದುವೆಯಾದೆ ಎಂದಿದ್ದಾಳೆ.. ಇದಕ್ಕೆ ಕೆಲವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೀಯಾ ಅಂತಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. ಇನ್ನು ಕೆಲವರು ಆತನ ಆಸ್ತಿಗಾಗಿ ಈಕೆ ಇತರ ಮಾಡಿರುತ್ತಾಳೆ ಅಂತ‌ ಕಾಮೆಂಟ್ ಮಾಡಿದ್ದಾರೆ.