Advertisements

ತನ್ನ ಹೆಂಡತಿಯ ರೂಮ್ ನಲ್ಲಿ ರಹಸ್ಯವಾಗಿ ಸಿಸಿಟಿವಿ ಕ್ಯಾಮರಾ ಇಟ್ಟ ಗಂಡ! ಆದರೆ ಆ ಕ್ಯಾಮರಾದಲ್ಲಿ ಏನಿತ್ತು ಗೊತ್ತಾ? ಇದನ್ನ ನೋಡಿದ್ರೇ ನೀವು ಕೂಡ ಆಶ್ಚರ್ಯ ಪಡ್ತೀರಾ..

Kannada News

ನಮಸ್ತೆ ಸ್ನೇಹಿತರೆ, ಮದುವೆ ಅನ್ನೊದು ಪವಿತ್ರವಾದ ಸಂಬಂಧ ಅಂತಾನೇ ಹೇಳಬಹುದು ಯಾಕೆಂದರೆ ಮದುವೆಯಾದ ಎಷ್ಟೊ ಹೆಣ್ಣು ಮತ್ತು ಗಂಡಿನ ನಡುವೆ ಯಾವುದೇ ಅನುಮಾನ ಇಲ್ಲಿದೆ ಜೀವನ ನಡೆಸುತ್ತಿರುವ ಅನೇಕ ದಂಪತಿಗಳನ್ನ ನಾವು ನೋಡಿರುತ್ತೇವೆ.. ಅದರೆ ಇಲ್ಲೊಬ್ಬ ವ್ಯಕ್ತಿ ತನ್ನ ಹೆಂಡತಿಯ ಮೇಲಿನ ಅನುಮಾನದಿಂದ ರಹಸ್ಯವಾಗಿ ಹೆಂಡತಿ ಮಲಗುವ ರೂಮ್ ನಲ್ಲಿ ಸಿಸಿಟಿವಿ ಅಳವಡಿಸಿ, ನಂತರ ಕೆಲಸಕ್ಕೆ ಹೋದ ಮೇಲೆ ಹೆಂಡತಿ ತನ್ನ ಮನೆಯಲ್ಲಿ ಮಾಡುತ್ತಿದ್ದ ಕೆಲಸವನ್ನು ಮನೆಗೆ‌ ಬಂದು ನೋಡಿದ ಗಂಡನಿಗೆ ಒಂದು ಕ್ಷಣ ತನ್ನ ಹೃದಯವೇ ಹೊಡೆದು ಹೋದಂತೆ ಆಯಿತು.. ಅಷ್ಟಕ್ಕೂ ಈ ಘ’ಟನೆ ನಡೆದಿದ್ದಾದ್ರೂ ಎಲ್ಲಿ! ಗಂಡ ಕೆಲಸಕ್ಕೆ ಹೋದಾಗ ಹೆಂಡತಿ ಮನೆಯಲ್ಲಿ ಮಾಡುತ್ತಿದ್ದ ಕೆಲಸವೇನು ಗೊತ್ತಾ? ನೋಡೋಣ ಬನ್ನಿ..

Advertisements
Advertisements

ಹೌದು ಸ್ನೇಹಿತರೆ ಈ ಘ’ಟನೆ ನಡೆದಿರೋದು ಬರೇಲಿಯಾದಲ್ಲಿ.. ಕೆಲವು ದಿನಗಳಿಂದ ಗಂಡನಿಗೆ ತನ್ನ ಮನೆಯಲ್ಲಿ ಹೆಂಡತಿಯ ಮೇಲೆ ಏನೋ ಒಂದು ರೀತಿ ಅನುಮಾನ ಶುರುವಾಗುತ್ತದೆ.. ಇನ್ನೂ ಈ ವಿಷಯವನ್ನು ಕೇಳಿ ಪಕ್ಕದ ಮನೆಯ ಮಹಿಳೆ ಒಬ್ಬಳು ಕೂಡ ಮಹಿಳೆಯ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಹೇಳಿ ಮತ್ತಷ್ಟು ಅನುಮಾನ ಬರುವಂತೆ ಮಹಿಳೆಯ ಗಂಡನಿಗೆ ನಿಮ್ಮ ಹೆಂಡತಿಯ ನಡವಳಿಕೆ ಮೇಲೆ ಯಾಕೊ ಅನುಮಾನ ಬರುತ್ತಿದೆ ಎಂದು ಹೇಳಿ ಸ್ವಲ್ಪ ಉಪ್ಪು ಕಾರ ಹಾಕುತ್ತಾಳೆ.. ಇನ್ನೂ ಮೊದಲೇ ಆತನಿಗೆ ತನ್ನ ಹೆಂಡತಿಯ ಮೇಲೆ ವಿಚಿತ್ರ ರೀತಿಯಲ್ಲಿ ಅನುಮಾನ ಇರುತ್ತದೆ.. ಮನೆಯಲ್ಲಿ ನಾನು ಇಲ್ಲದಿದ್ದಾಗ ಯಾರಿಗೂ ತಿಳಿಯದಂತೆ ಏನೋ ನಡೆಯುತ್ತಿದೆ ಎಂದು ತಿಳಿದ ಮಹಿಳೆ ಗಂಡ ಅದನ್ನು ನೋಡೇಬಿಡೋಣ ಎಂದು ತನ್ನ ಹೆಂಡತಿಗೆ ತಿಳಿಯದ ಹಾಗೆ ರಹಸ್ಯ ಜಾಗದಲ್ಲಿ ಒಂದು ಸಿಸಿಟಿವಿಯನ್ನು‌ ಅಳವಡಿಸುತ್ತಾನೆ..

ನಂತರ ಪ್ರತಿದಿನ ಎಂದಿನಂತೆ ಸಂಜೆಯ ವೇಳೆ ಆಫೀಸ್ ನಲ್ಲಿ ಕೆಲಸ ಮುಗಿಸಿಕೊಂಡು ತನ್ನ ಮನೆಗೆ ಬರುತ್ತಾನೆ.. ಆಗ ಮನೆಗೆ ಬಂದ ತಕ್ಷಣವೇ ರಹಸ್ಯವಾಗಿ ಅಳವಡಿಸಿದ‌ ಸಿಸಿಟಿವಿಯನ್ನು ಚಕ್ ಮಾಡಿ ನೋಡಿದಾಗ ಒಂದು ಕ್ಷಣ ಬೆಚ್ಚಿ ಬೀಳಿಸುವಂತಹ ದೃಶ್ಯವನ್ನು ಆ ಸಿಸಿಟಿವಿ‌ ಕ್ಯಾಮೆರಾದಲ್ಲಿ ನೋಡುತ್ತಾನೆ.. ಆ ಕ್ಯಾಮರಾದಲ್ಲಿ ಗಂಡ ನೋಡಿದ್ದು ಏನೆಂದರೆ ಆತನ ಹೆಂಡತಿ ತನ್ನ ಮಗುವಿಗೆ ಬಾಸುಂಡೆ ಬರುವ ಹಾಗೆ ಹೊಡೆಯುತ್ತಿರುತ್ತಾಳೆ.. ಇನ್ನೂ ತಾನು ಜನ್ಮ ಕೊಟ್ಟ ಮಗುವಿನ ಮೇಲೆ ರಾಕ್ಷಸಿಯ ರೀತಿ ವರ್ಣಿಸತ್ತಾ, ಪಾಪ ಆ ಮಗುವಿಗೆ ಮಹಿಳೆ ದೇಹದಿಂದ ರಕ್ತ ಬರುವ ಹಾಗೆ ಹೊಡೆಯುತ್ತಿರುತ್ತಾಳೆ.

ಅಷ್ಟೇ ಅಲ್ಲದೆ ಇದೇ ರೀತಿ ಪ್ರತಿದಿನವೂ ಕೂಡ ಗಂಡ ಕೆಲಸಕ್ಕೆ ಹೋದಾಗ ಆ ಮಗುವಿಗೆ ಹೊಡೆಯುತ್ತಿರುತ್ತಾಳೆ.. ಇನ್ನೂ ಸಿಸಿಟಿವಿಯಲ್ಲಿ ಈ ದೃಶ್ಯವನ್ನು ನೋಡಿದ ಮಹಿಳೆಯ ಗಂಡ ತನ್ನ ಮಗುವನ್ನು ಒಡೆದಿರುವುದಕ್ಕೆ ಆಕೆಯನ್ನು ಬೈದು ಮತ್ತು ಪೊಲೀಸ್ ಕಂ’ಪ್ಲೇಂಟ್ ಕೂಡ ಕೊಡುತ್ತಾನೆ.. ಈ‌ ಪ್ರಪಂಚದಲ್ಲಿ ತಾಯಿಯೇ ಮೊದಲ ದೇವರು ಅಂತಾ ಹೇಳುತ್ತಾರೆ, ತಾಯಿ ತಾನು ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿ ಬೆಳೆಸಿದ ಮಗುವಿನ ಮೇಲೆ ರಾಕ್ಷಸಿ ಆಗೆ ಹಿಂಸೆ ಮಾಡುವ ಈ ಮಹಿಳೆ, ತಾಯಿ ಎನ್ನುವ ಪದಕ್ಕೆ ಅಪಮಾನ ಮಾಡುವ ಹಾಗೆ ನಡೆದುಕೊಂಡಿದ್ದಾಳೆ.. ಸ್ನೇಹಿತರೆ ಈ ಮಹಿಳೆ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..

ಸ್ನೇಹಿತರೆ ಈ ವೀಡಿಯೋ ನೋಡಿ ಯುಟ್ಯೂಬ್ ಚಾನಲ್ ಅನ್ನು ದಯವಿಟ್ಟು Subscribe ಮಾಡಿ..