Advertisements

80 ವರ್ಷದ ಅಜ್ಜಿಯ ಮನೆಗೆ‌ ಹೋಗಿ ಈ IAS ಅಧಿಕಾರಿ ಮಾಡಿದ್ದೇನು ಗೊತ್ತಾ.? ಇವರು ಮಾಡಿದ ಕೆಲಸಕ್ಕೆ ಊರಿನವರು ಮಾಡಿದ್ದೇನು ಗೊತ್ತಾ..?

Inspiration

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಬಹುತೇಕ ಹಳ್ಳಿಗಳಲ್ಲಿ ಸಣ್ಣ ಪುಟ್ಟ ಮನೆಗಳಿಗೆ ಕ’ರೆಂಟ್ ಸೌಲಭ್ಯ ಇರುವುದಿಲ್ಲ.. ಕೆಲವರು ಸರ್ಕಾರಕ್ಕೆ ಗೊತ್ತಿಲ್ಲದೆ ಅ’ಕ್ರಮವಾಗಿ ಕರೆಂಟ್ ಅನ್ನು ಹಾಕಿಕೊಂಡಿರುತ್ತಾರೆ.. ಇದೇ ರೀತಿ ಅ’ಕ್ರಮವಾಗಿ ಕ’ರೆಂಟ್ ಬಳಸುತ್ತಿರುವ ಮನೆಗಳನ್ನು ಪತ್ತೆ ಹಚ್ಚಲು IAS ಅಧಿಕಾರಿ ಭೀಮ್ ಸಿಂಗ್ ಮನೆಗಳ ಬಳಿ ಚೆಕಿಂಗ್ ಮಾಡಲು ಹೋಗುತ್ತಾರೆ.. ಆಗ ವಯಸ್ಸಾದ ಬ’ಡ ಮಹಿಳೆಯ ಮನೆ ಹೋಳಗೆ ಹೋದಾಗ ಅಲ್ಲಿ ನಡೆದ ಘ’ಟನೆ ಇಡೀ ಭಾರತವೇ ಈ IAS ಅಧಿಕಾರಿಯ ಬಗ್ಗೆ ಮಾತಾನಾಡುವಂತೆ ಮಾಡಿದೆ.. ಆಸಲಿಗೆ ಅಜ್ಜಿಯ ಮನೆಯಲ್ಲಿ ಏನಿತ್ತು? ಆ‌ ಅಧಿಕಾರಿ ಅಜ್ಜಿಯ ಗುಡಿಸಲ್ಲಿಗೆ ಮಾಡಿದ್ದಾದ್ರೂ ಏನು. ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ಘ’ಟನೆ ನಡೆದಿರೋದು ಛತ್ತಿಸ್ಗರ್ ರಾಜ್ಯದ ರಾಜ್ ನಂದ್ ಗಾವ್ ನಲ್ಲಿ ಈ ಹಳ್ಳಿಗೆ ಭೀಮ್ ಸಿಂಗ್ ಎನ್ನುವ IAS ಅಧಿಕಾರಿ,

Advertisements
Advertisements

ಅಲ್ಲಿನ ಮನೆಗಳಲ್ಲಿ ಕ’ರೆಂಟ್ ಕನೆಕ್ಷನ್ ಬಗ್ಗೆ ಪರಿಶೀಲನೆ ಮಾಡಲು ಪ್ರತಿಯೊಂದು ಮನೆ ಮನೆಗೂ ಬೇಟಿ ನೀಡಿದರು.. ಇವರು ಪ್ರತಿಯೊಂದು ಮನೆಗಳಿಗೂ ಹೋಗಿ ಅವರ ಸ’ಮ’ಸ್ಯೆಗಳನ್ನು ತಿಳಿದುಕೊಳ್ಳುತ್ತಾರೆ.. ಇನ್ನೂ ಈ ಒಂದು ಸಂದರ್ಭದಲ್ಲಿ ಒಬ್ಬ ವಯಸ್ಸಾದ ವೃ’ದ್ಧ ಮಹಿಳೆ ತನ್ನ ಮನೆಯಿಂದ ಹೊರಗೆ ಕುಳಿತಿರುತ್ತಾರೆ. ಆಗ ಕಲೆಕ್ಟರ್ ಭೀಮ್ ಸಿಂಗ್ ಯಾಕ್ ಅಜ್ಜಿ ಇಲ್ಲಿ ಕುಳಿತ್ತಿದ್ದೀಯಾ ಎಂದು ಕೇಳಿದಾಗ ಆಗ ಅಜ್ಜಿ ಈ ಮನೆ ತುಂಬಾ ಚಿಕ್ಕದ್ದು ಮನೆಯ ಒಳಗೆ ಪೂರ್ತಿ ಕ’ತ್ತಲು ಇರುತ್ತದೆ.. ಅದಕ್ಕೆ ನಾನು ಹೊರಗೆ ಕುಳಿತಿದ್ದೀನಿ ಎಂದು ಆ ಅಧಿಕಾರಿಗೆ ಹೇಳುತ್ತಾಳೆ.. ಆಗ ಅಜ್ಜಿಯ ಗುಡಿಸಲಿನ ಒಳಗೆ ಹೋಗಿ ಪೂರ್ತಿಯಾಗಿ ಪರಿಶೀಲನೆ ಮಾಡಿ ಹೊರಗಡೆ ಬಂದ ಕಲೆಕ್ಟರ್ ಯಾಕೆ ಅಜ್ಜಿ ಮನೆಗೆ ಕ’ರೆಂಟ್ ವ್ಯವಸ್ಥೆ ಮಾಡಿಸಿಲ್ವಾ ಎಂದು ಅಜ್ಜಿಯನ್ನು ಕೇಳಿದಾಗ..

ಅದಕ್ಕೆ ಆ ಅಜ್ಜಿ ಇಲ್ಲಪ್ಪಾ ಇದು ಮಣ್ಣಿನಿಂದ ಕಟ್ಟಿದ ಮನೆ ಮಳೆ ಬಂದರೆ ನೀರು ಮನೆಯ ಒಳಗೆ ಬರುತ್ತದೆ. ಅಂತಹಾ ಪರಿಸ್ಥಿ’ತಿಯಲ್ಲಿ ಕರೆಂಟ್ ಎಲ್ಲಿಂದ ಹಾಕಿಸಲಿ ಎಂದು ಅಧಿಕಾರಿಗೆ ಅಜ್ಜಿ ಹೇಳುತ್ತಾಳೆ.. ಆಗ ತಕ್ಷಣವೇ IAS ಅಧಿಕಾರಿ ಭೀಮ್ ಸಿಂಗ್ ತನ್ನ ಸ್ವಂತ ಖರ್ಚಿನಿಂದ ಆ ಅಜ್ಜಿಯ ಮನೆಗೆ‌ ಸೋಲಾರ್ ವಿದ್ಯುತ್ ಪೂರೈಕೆ ಮಾಡಿಸುತ್ತಾರೆ.. ಜೊತೆಗೆ ಇನ್ನೊಂದು ತಿಂಗಳು ಕೊಡು ಅಜ್ಜಿ‌ ಸರ್ಕಾರದಿಂದ ಬಡವರಿಗೆ ಮನೆಗಳನ್ನು ಕೊಡುತ್ತಾರೆ. ಆ ಮನೆಗೆ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಅಜ್ಜಿಗೆ ಹೇಳಿ ಅನಂತರ ಸರ್ಕಾರದಿಂದ ತಿಂಗಳು ತಿಂಗಳು ಈ ಅಜ್ಜಿಗೆ ಪಿಂ’ಚಣಿ ಬರುವ ಹಾಗೆ ಮಾಡಿದರು..

ಇನ್ನೂ ಈ ಕಲೆಕ್ಟರ್ ಭೀಮ್ ಸಿಂಗ್ ಮಾಡಿದ ಕೆಲಸಕ್ಕೆ ಜನರು ಪ್ರತಿಯೊಂದು ಜಿಲ್ಲೆಗಳಿಗೆ ಇಂತಹ ಅಧಿಕಾರಿ ಇದ್ದರೆ ಬಡವರಿಗೆ ಯಾವುದೇ ಸ’ಮ’ಸ್ಯೆ ಹೋಗುವುದಿಲ್ಲ ಎಂದು ಭೀಮ್ ಸಿಂಗ್ ಅವರಿಗೆ ಸೇಲ್ಯೂಟ್ ಮಾಡಿದ್ದರು.. ಯಾವುದೇ ಲಂ’ಚ ಪಡೆಯದೆ ತಮ್ಮ ಸ್ವಾ’ರ್ಥಕ್ಕಾಗಿ ಕೆಲಸ ಮಾಡದೆ ಜನರಿಗಾಗಿ ನಿಷ್ಠೆಯಿಂದ ಸೇವೆ ಮಾಡಿದ್ದರೆ ಅವರನ್ನು ದೇವರಂತೆ ಕಾಣುತ್ತಾರೆ‌ ಎನ್ನುವುದಕ್ಕೆ ಈ ಘ’ಟನೆಯೇ ಸಾಕ್ಷಿ. ನೀವು ನಿಮ್ಮ ಜೀವನದಲ್ಲಿ ನೋಡಿರುವ ನಿಷ್ಠಾವಂತ ಮತ್ತು ಪ್ರಾಮಾಣಿಕ IAS ಅಥವಾ IPS ಅಧಿಕಾರಿಯ ಯಾರೆಂದು ಕಾಮೆಂಟ್ ಮಾಡಿ ತಿಳಿಸಿ..