Advertisements

ಮದುವೆಯಾದ ಈ 26 ವರ್ಷದ ಸುಂದರ ಯುವತಿ ಮನೆಯನ್ನು ಬಿಟ್ಟು ಹೋಗಿದ್ದು ಎಲ್ಲಿಗೆ ಗೊತ್ತಾ.? ಕೇಳಿದರೆ ಮೈ ಜುಮ್ ಎನ್ನುತ್ತದೆ..!

Inspiration

ನಮಸ್ತೆ ಸ್ನೇಹಿತರೆ, ನಾವು ಈಗ ಹೇಳಲು ಹೊರಟಿರುವ ಮಹಿಳೆಯ ಹೆಸರು ಕಿರಣ್. ಕಿರಣ್ ಮಾರ್ಚ್ 1, 1988ರಲ್ಲಿ ರಾಜಸ್ಥಾನದ ಸೇಫರಾಗುವರ್ ಎಂಬ ಗ್ರಾಮದ ಶೇಖಾವತ್ ಎಂಬ ಕುಟುಂಬದಲ್ಲಿ ಜನಿಸಿದಳು. ರಾಜಸ್ಥಾನದ ಕೆಚ್ಚೆದೆಯ ಯುವತಿ ಕಿರಣ್ ಶೇಖಾವತ್ ಎಂಬ ಯುವತಿ ಮಾಡಿದ ಆ ಸಾಧನೆ ಬಗ್ಗೆ ತಿಳಿದರೆ ನಿಜಕ್ಕೂ ನೀವು ಅ’ಚ್ಚರಿ ಆಗುತ್ತೀರಾ. ಹೌದು ರಾಜಸ್ಥಾನದ ಈ ಮಹಿಳೆ ತನ್ನ 26ನೇ ವಯಸ್ಸಿನಲ್ಲಿ ಹರಿಯಾಣದ ಸೊಸೆಯಾಗಿ ಗಂಡನ ಮನೆಗೆ ಮಹಾಲಕ್ಷ್ಮಿಯಂತೆ ಕಾಲಿಟ್ಟಿದ್ದಳು. ಮದುವೆಯಾದ ನಂತರ ಹೀಗೆ ಮನೆ ಬಿಟ್ಟು ಹೋಗಿದ್ದಾದರೂ ಎಲ್ಲಿಗೆ ಗೊತ್ತಾ.? ನೋಡೋಣ ಬನ್ನಿ.

Advertisements
Advertisements

ಮದುವೆ ಹಾಗುವ ಮುಂಚೆಯೇ ಭಾರತದ ಮಹಿಳಾ ವಾಯು ಸೈನ್ಯಕ್ಕೆ ಕಿರಣ್ ಶೇಖಾವತ್ ಸೇರ್ಪಡೆಯಾಗಿದ್ದರು. ನಂತರ ಹರಿಯಾಣಾದ ವಿವೇಕ ಸಿಂಹ ಛೋಕರ್ ಎಂಬ ಯುವಕನ ಜೊತೆ ಮದುವೆಯಾಯಿತು. ವಿವೇಕ್ ಛೋಕರ್ ಸಹ ನೌಕಾ ಸೇನೆಯ ಅಧಿಕಾರಿಯಾಗಿ ಕೇರಳದಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯಾದ ನಂತರ ಕಿರಣ್ ಮನೆಯಲ್ಲಿ ಉಳಿಯದೆ, ಸೈನ್ಯಕ್ಕೆ ಹಿಂತಿರುಗಿದರು. ಒಂದು ದಿನ ಕಿರಣ್ ಅವರು ಅವರಿದ್ದ ವಿಮಾನದ ಬಗ್ಗೆ ಯಾವುದೇ ಮಾಹಿತಿ ಬರಲಿಲ್ಲ ಹೀಗಾಗಿ ವಾಯು ಸೇನೆ ಗಾ’ಭರಿಗೊಂಡು ಹುಡುಕಲಾರಂಭಿಸಿದರು. ಸತತ ಎರಡು ದಿನಗಳ ಹುಡುಕಾಟದ ನಂತರ ಕಿರಣ್ ಶೇಖಾವತ್ ಅವರಿದ್ದ ವಿಮಾನ ಪ’ತನಗೊಂಡಿರುವ ಮಾಹಿತಿ ತಿಳಿದುಬಂತು. ಆಗ ಬಂದ ಆಘಾ’ತಕಾರಿ ವಿಷಯ ಕೇಳಿ ಇಡೀ ಕುಟುಂಬವೇ ದುಃಖದದಲ್ಲಿ ಮುಳುಗಿ ಹೋಗಿದ್ದಾರೆ.

ಗೋವಾ ಡಾರ್ನಿಯರ್ ಕಣ್ಗಾವಲಿನ ವಿಮಾನವೊಂದು ಆಕ್ಸಿಡೆಂಟ್ ಆಗಿ ಬಿದ್ದಿತ್ತು, ಆ ಮಹಾನ್ ದುರ್ಘ’ಟನೆಯಲ್ಲಿ ಭಾರತ ದೇಶದ ಮೊಟ್ಟ ಮೊದಲ ಮಹಿಳೆ ಹುತಾತ್ಮರಾಗಿದ್ದರು. ಆ ಮಹಿಳೆಯ ಹೆಸರೇ ಲೆಫ್ಟಿನೆಂಟ್ ಕಿರಣ್ ಶೇಖಾವತ್. ಲಕ್ಷಗಟ್ಟಲೆ ಜನ ಕಿರಣ್ ಅವರಿಗೆ ಅಂತಿಮ ನಮನ ಸಲ್ಲಿಸಲು ಸಾಲು ಸಾಲಾಗಿ ನಿಂತಿದ್ದರು, ಆಕೆಯು ಮದುವೆಯಾದ ಸ್ಥಳದಲ್ಲೆ ಆಕೆಯ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಸಾಮಾನ್ಯವಾಗಿ ಮಹಿಳೆಯರು ಮದುವೆಯಾದ ಹೊಸದರಲ್ಲಿ ಗಂಡನ ಜೊತೆ ಸುಖವಾಗಿರಬೇಕು, ತಾಯಿಯಾಗಬೇಕು ಎಂಬ ಆಸೆಗಳನ್ನು ಇಟ್ಟುಕೊಂಡು ಇರುತ್ತಾರೆ. ಆದರೇ ಈ ಮಹಿಳೆ ದೇಶ ಸೇವೆ ಮಾಡುತ್ತಾ ತನ್ನ ಪ್ರಾಣವನ್ನು ಸಹ ಲೆಕ್ಕಿಸದೆ ಸಮರ್ಪಣೆ ಮಾಡಿದ್ದಾಳೆ. ಕಿರಣ್ ಅವರ ಈ ನಿರ್ಧಾರಕ್ಕೆ ನಾವು ಮೆಚ್ಚುಗೆಯನ್ನು ವ್ಯಕ್ತ ಪಡಿಸೋಣ.