Advertisements

ರಾಯರ ಪವಾಡ ಬಿಚ್ಚಿಟ್ಟ ನಟ ಜಗ್ಗೇಶ್! ಏನು ನೋಡಿ..

Cinema

ನಮಸ್ಕಾರ ವೀಕ್ಷಕರೇ ಕನ್ನಡ ಸಿನಿಮಾರಂಗದಲ್ಲಿ ಹಾಸ್ಯ ಎಂದರೆ ಮೊದಲಿಗೆ ನೆನಪಾಗುವುದು ನಟ ಜಗ್ಗೇಶ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಜಗ್ಗೇಶ್ ಅವರಿಗೆ ನವರಸ ನಾಯಕ ಎಂಬ ಬಿರುದು ಬಂದಿದ್ದು ಯಾವಾಗ ಹೇಗೆ ಬಂತು ಎಂಬ ಸೀಕ್ರೆಟ್ ಅನ್ನು ಸ್ವತಃ ಜಗ್ಗೇಶ್ ಅವರೇ ರಿವಿಲ್ ಮಾಡಿದ್ದಾರೆ 1981 ರಲ್ಲಿ ಸಿನಿಮಾರಂಗದಲ್ಲಿ ನನಗೆ ಅವಕಾಶ ಸಿಗುತ್ತಿರಲಿಲ್ಲ ಒಂದು ದಿನ ಛಾಯಾಗ್ರಾಹಕ ಹಾಗೂ ಗುರುಗಳು ಸುಂದರನಾಥ್ ಸುವರ್ಣ ಅವರು ಅಂಬರೀಶ್ ಅವರ ಚಿತ್ರ ಗಜೇಂದ್ರ ಸಿನಿಮಾ ಅವಕಾಶಕ್ಕಾಗಿ ಸಹ ನಿರ್ದೇಶಕ ಡಿ ಬಾಬು ಅವರಿಗೆ ಕೇಳಿಕೊಂಡರು ಆದರೆ ನನ್ನ ದೌರ್ಭಾಗ್ಯ ಅವಕಾಶ ಸಿಗಲಿಲ್ಲ

[widget id=”custom_html-5″]

ನೊಂದು ನಡೆದು ಬರುವಾಗ ಕೆಂಚಾಂಬ ಲಾಡ್ಜ್ ಬಳಿ ಒಬ್ಬ ಜ್ಯೋತಿಷಿ ಕಂಡು ಹೇಳಿದಾಗ ನಿನಗೆ ಈ ಪ್ರಪಂಚದಲ್ಲಿ ಸಹಾಯ ಮಾಡೋದು ಒಬ್ಬರೇ ಅದು ರಾಯರು ಎಂದರು ಮನೆಗೆ ಬಂದಾಗ ಅಮ್ಮ ತುಳಸಿ ಕಟ್ಟೆ ಬಳಿ ಕೂತಿದ್ದವಳು ನನ್ನನ್ನು ಕಂಡು ಲೆ ಮಗನೇ ನಿನಗೆ ಒಳ್ಳೆಯದು ಆಗಬೇಕು ಎಂದರೆ ರಾಯರ ಬಳಿ ಹೋಗು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಎಂದು ತನ್ನ ಎಲೆ ಅಡಿಕೆ ಕಡ್ಡಿಪುಡಿಗಾಗಿ ಕೂಡಿಟ್ಟ ಹಣವನ್ನು ನನಗೆ 500 ರೂಪಾಯಿ ಕೊಟ್ಟಳು ಆಶ್ಚರ್ಯವಾಯಿತು ಮರು ಚಿಂತಿಸದೆ ಮಂತ್ರಾಲಯಕ್ಕೆ ಹೊರಟು ಇರಲು ಈ ಜಾಗ ಆಯ್ಕೆ ಮಾಡಿಕೊಂಡೆ ಆಗ ದಿನಕ್ಕೆ ಇಪ್ಪತ್ತೈದು ಪೈಸೆ ಮೂರು ತಿಂಗಳು ಇಲ್ಲಿ ಉಳಿದು ರಾಯರ ಸೇವೆ ಮಾಡಿ ಮನೆಗೆ ಬಂದ ತಕ್ಷಣ ಕೆವಿ ಜಯರಾಮ್ ಅವರ ಶ್ವೇತ ಗುಲಾಬಿ ಚಿತ್ರದಲ್ಲಿ ಮುಖ್ಯ ಖಳನಟ ಅವಕಾಶ ಸಿಕ್ಕಿತು ಅಲ್ಲಿಂದ ನನ್ನ ಬದುಕಲ್ಲಿ ನಂಬಲಾಗದ ರಾಯರ ಪವಾಡ ನಡೆದು ಸಾಮಾನ್ಯ ಹಳ್ಳಿ ಹುಡುಗ ನವರಸ ನಾಯಕನಾದೆ ಮುಂದೆ ನಾನು ಪರಿಮಳ ನ ಮದುವೆಯಾಗಿ ಅವಳನ್ನು ಕರೆತಂದು ಇಲ್ಲಿ ಒಂದು ತಿಂಗಳು ವಾಸ ಮಾಡಿದೆ ಇದೇ ಜಾಗದಲ್ಲಿ ಒಬ್ಬ ಸಂತಸ ಸಿಕ್ಕಿ ಪರಿಮಳ ನಿಗೆ ನಿನ್ನ ಗಂಡ ಮುಂದೆ ಬಹಳ ದೊಡ್ಡ ಸಾಧಕನಾಗುತ್ತಾನೆ ಅಂದಾಗ ಜೋರಾಗಿ ನಕ್ಕು ಬಿಟ್ಟಳು..

[widget id=”custom_html-5″]

ಇಂದು ಅದನ್ನು ನೆನೆದರೆ ಹೇಗಪ್ಪಾ ಇದೆಲ್ಲ ಅನ್ನುತ್ತಾಳೆ ರಾಯರ ಕಾರುಣ್ಯ ಆಗೆ ರಾಯರನ್ನು ಅನನ್ಯವಾಗಿ ನಂಬಿ ಕಾಯ ವಾಚ ಮನ ಶುದ್ಧಾತ್ಮ ನಾಗಿ ಉಳಿದರೆ ಬೇಡಿದ್ದು ನೀಡೋ ಕಾಮಧೇನು ಕರೋನ ಸಂಕಷ್ಟ ಬಂದಾಗಿನಿಂದ ಸಂಕಲ್ಪ ಸೇವೆ ಮಾಡಲು ಆಗಲಿಲ್ಲ ಎರಡುವರೆ ವರ್ಷದ ಮೇಲೆ ಮತ್ತೆ ಬಂದು ಮಂತ್ರಾಲಯ ನೆಲದಲ್ಲಿ ರಾಯರ ಸೇವೆ ಮಾಡುತ್ತಿರುವೆ ನಿಮ್ಮ ಜೊತೆ ಹಂಚಿಕೊಳ್ಳಬೇಕು ಎಂದು ಮನಸಾಯಿತು ಲಗತ್ತಿಸಿ ಬಿಟ್ಟೆ ನನ್ನ ಭಾವನೆ ಎಂದೂ ಸಾಮಾಜಿಕ ಜಾಲತಾಣದ ಮೂಲಕ ನವರಸ ನಾಯಕನಾಗಿದ್ದು ಹೇಗೆ ಎಂಬುದನ್ನು ಹಂಚಿಕೊಂಡಿದ್ದಾರೆ ನಟ ಜಗ್ಗೇಶ್ ಅವರು ಈ ಮಾಹಿತಿ ನಿಮಗೆ ಇಷ್ಟವಾಗುತ್ತದೆ ನಿಮ್ಮ ಅಭಿಪ್ರಾಯವೂ ಕಾಮೆಂಟ್ ಮಾಡಿ..

[widget id=”custom_html-5″]