Advertisements

ಜೇಮ್ಸ್ ಸಿನಿಮಾದಲ್ಲಿ ಪವರ್ ಫುಲ್ ಇಂಟ್ರೊಡಕ್ಷನ್ ಸಾಂಗ್ ಹೇಗಿದೆ ಗೊತ್ತಾ..?

Cinema

ನಮಸ್ಕಾರ ವೀಕ್ಷಕರೇ ಜೇಮ್ಸ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾ ಈ ಪವರ್ ಫುಲ್ ಸಿನಿಮಾ ನೋಡಲು ಪವರ್ ಫ್ಯಾನ್ಸ್ ನಿದ್ದೆಬಿಟ್ಟು ಕಾಯುತ್ತಿದ್ದಾರೆ ಮಾರ್ಚ್ 17 ಅಂದರೆ ಪುನೀತ್ ರಾಜಕುಮಾರ್ ಅವರ ಜನ್ಮದಿನಕ್ಕೆ ಜೇಮ್ಸ್ ಆಗಮನಕ್ಕೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದೆ ಇನ್ನು ಜೇಮ್ಸ್ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಲು ದೊಡ್ಮನೆ ಅಭಿಮಾನಿಗಳು ದೊಡ್ಡಮಟ್ಟದ ತಯಾರಿ ಮಾಡಿಕೊಂಡಿದ್ದಾರೆ..

[widget id=”custom_html-5″]

ಈ ಗ್ಯಾಪ್ ನಲ್ಲಿ ಈಗ ಪುನೀತ್ ಅಭಿಮಾನಿ ದೇವರುಗಳಿಗೆ ಜೇಮ್ಸ್ ಸಿನಿ ಬಳಗದಿಂದ ಸಿಹಿ ಸುದ್ದಿಯೊಂದು ಬಂದಿದೆ ಹೌದು ಜೇಮ್ಸ್ ಚಿತ್ರದ ಟೀಸರ್ ನೋಡಿ ಥ್ರಿಲ್ ಆಗಿದ್ದ ಅಭಿಮಾನಿಗಳು ಈ ಚಿತ್ರದ ಅಪ್ಡೇಟ್ ಬಗ್ಗೆ ಕಾಯುತ್ತಿದ್ದರು ಈಗ ಜೇಮ್ಸ್ ಚಿತ್ರದ ಭರ್ಜರಿ ಅಪ್ಡೇಟ್ ಒಂದು ಸಿಕ್ಕಿದೆ ಜೇಮ್ಸ್ ಚಿತ್ರದ ಪುನೀತ್ ರಾಜಕುಮಾರ್ ಇಂಟ್ರೊಡಕ್ಷನ್ ಸಾಂಗ್ ಅನ್ನು ಅಭಿಮಾನಿಗಳ ಅಂಗಳಕ್ಕೆ ತಲುಪಿಸಲು ಪ್ಲಾನ್ ಮಾಡಿ ಕೊಂಡಿದ್ದಾರೆ..

Advertisements
Advertisements

[widget id=”custom_html-5″]

[widget id=”custom_html-5″]

ಫೆಬ್ರವರಿ ಕೊನೆಯಲ್ಲಾಗಲಿ ಅಥವಾ ಮಾರ್ಚ್ ಒಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಐದು ಭಾಷೆಗಳಲ್ಲಿ ಈ ಹಾಡನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿದ್ದೇವೆ ಎಂದು ಚೇತನ್ ಅವರು ಹೇಳಿದ್ದಾರೆ ಇನ್ನು ಈ ಹಾಡು ಟ್ರೇಡ್ ಮಾರ್ಕ್ ಅನ್ನೋ ಸಾಹಿತ್ಯದಿಂದ ಶುರುವಾಗಲಿದ್ದು ಚರಣ್ ರಾಜ್ ಸಂಗೀತಕ್ಕೆ ಚೇತನ್ ಸಾಹಿತ್ಯ ಬರೆದಿದ್ದಾರೆ ಅಲ್ಲದೆ ಈ ಹಾಡಿಗಾಗಿ ಬೆಂಗಳೂರಿನಲ್ಲಿ ಅದ್ದೂರಿ ವೆಚ್ಚದ ಸೆಟ್ ಹಾಕಿ ಆ ಕಲರ್ ಫುಲ್ ಸೆಟ್ ನಲ್ಲಿ ಪವರ್ ಸ್ಟಾರ್ ಗೆ ಪವರ್ ಫುಲ್ ಸ್ಟೆಪ್ ಗಳನ್ನು ಕಂಪೋಸ್ ಮಾಡಿದ್ದಾರೆ ಈ ಸಾಂಗ್ ನ ಕೊರಿಯೋಗ್ರಾಫರ್ ಶೇಖರ್ ಮಾಸ್ಟರ್ ಅಲ್ಲದೇ ಈ ಹಾಡು ಅಪ್ಪು ಅಭಿಮಾನಿಗಳನ್ನು ಟಾರ್ಗೆಟ್ ಮಾಡಿ ಮಾಡಿರುವಂತಹ ಸಾಂಗ್ ಆಗಿದ್ದು ಪುನೀತ್ ರಾಜಕುಮಾರ್ ಅಭಿಮಾನಿಗಳು ಈ ಹಾಡನ್ನು ನೋಡಿ ಖುಷಿ ಪಡುತ್ತಾರೆ ಎಂದು ಅವರು ತಿಳಿಸಿದ್ದಾರೆ ಅಲ್ಲದೆ ಈ ಹಾಡು ಹೊಸ ಟ್ರೇಡ್ ಮಾರ್ಕ್ ಹುಟ್ಟು ಹಾಕುತ್ತೆ ಅನ್ನೋದು ಚಿತ್ರತಂಡದ ನಂಬಿಕೆ ಇದರ ಜೊತೆಗೆ ಜೇಮ್ಸ್ ಚಿತ್ರದ ಪ್ರಚಾರವನ್ನು ಭರ್ಜರಿಯಾಗಿ ಪ್ಲಾನ್ ಮಾಡಿರುವ ಸಿನಿ ಬಳಗ ಮೂರು ಕಡೆ ಪ್ರೀ ರಿಲೀಸ್ ಈವೆಂಟ್ ಮಾಡಲು ಸಿದ್ಧತೆ ಮಾಡಿಕೊಂಡಿದೆ..

[widget id=”custom_html-5″]

ಪುನೀತ್ ರಾಜಕುಮಾರ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇರುವಂತಹ ಬಳ್ಳಾರಿ ಹೊಸಪೇಟೆ ಬೆಂಗಳೂರು ಹಾಗೂ ಅಣ್ಣಾವ್ರ ಹುಟ್ಟೂರು ಚಾಮರಾಜನಗರದಲ್ಲಿ ಪ್ರೀ ರಿಲೀಸ್ ಇವೆಂಟ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಇನ್ನು ಚಿತ್ರದ ರಿಲೀಸ್ ಗೆ ಈಗಾಗಲೇ ಕೌಂಟ್ ಡೌನ್ ಶುರುವಾಗಿದ್ದು ಜೇಮ್ಸ್ ರಿಲೀಸ್ ದಿನ ಹೊಸ ಇತಿಹಾಸ ಬರೆಯಲು ದೊಡ್ಮನೆ ಅಭಿಮಾನಿಗಳು ಸಿದ್ಧರಾಗಿದ್ದಾರೆ ಬೆಂಗಳೂರಿನ ಚಿತ್ರ ಮಂದಿರಗಳ ಬಳಿ ಪುನೀತ್ ರಾಜಕುಮಾರ್ ಕಟೌಟ್ ನಿಲ್ಲಿಸಲು ಸುಮಾರು 15 ಲಕ್ಷ ರೂಪಾಯಿ ಖರ್ಚು ಮಾಡಿದ್ದು ಮೂರು ಲಕ್ಷ ಖರ್ಚು ಮಾಡಿ ಹೆಲಿಕ್ಯಾಪ್ಟರ್ ಬುಕ್ ಮಾಡಿದ್ದಾರೆ ಅಲ್ಲದೆ ಅಪ್ಪು ಕಟೌಟ್ ಗಳಿಗೆ ಹೂವಿನ ಅಲಂಕಾರಕ್ಕಾಗಿ 12ಲಕ್ಷ ಮೀಸಲಿಟ್ಟಿರುವ ಪವರ್ ಫ್ಯಾನ್ಸ್ ಮಾರ್ಚ್ 17 ರಿಂದ ಮಾರ್ಚ್ ಇಪ್ಪತ್ತರವರೆಗೆ ನಾಲ್ಕು ದಿನ ಜೇಮ್ಸ್ ಉತ್ಸವ ಮಾಡಲು ಉತ್ಸುಕರಾಗಿದ್ದಾರೆ..

[widget id=”custom_html-5″]