Advertisements

ಜೇಮ್ಸ್ ಸಿನಿಮಾದ ನಟ ನಟಿಯರ ಸಂಭಾವನೆ ಎಷ್ಟು ಗೊತ್ತಾ?

Cinema

ನಮಸ್ಕಾರ ವೀಕ್ಷಕರೆ ಇಡಿ ಕರುನಾಡೆ ಕೊನೆಯ ಬಾರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಣ್ತುಂಬಿಕೊಳ್ಳಲು ಇದೇ ಮಾರ್ಚ್ 17 ದಿನಾಂಕ ಬಿಡುಗಡೆಯಾಗಿದ್ದು ವಿಶ್ವದಾದ್ಯಂತ ಭರ್ಜರಿಯಾಗಿ ಜೇಮ್ಸ್ ಸಿನಿಮಾ ಅಬ್ಬರಿಸುತ್ತಿದೆ ಮಾರ್ಚ್ 17 ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಪ್ರಪಂಚದ ಎಲ್ಲಾ ಕಡೆಯಲ್ಲಿ ಮೂಲೆ ಮೂಲೆಯಲ್ಲಿ ಜಾತ್ರೆಯಂತೆ ಆಚರಿಸಿದರು ಪೂರ್ಣ ಎಂದು ತಾರಾಗಣ ಪ್ರತಿಯೊಬ್ಬರು ಪಡೆದಿರುವ ಸಂಭಾವನೆ ಎಷ್ಟು ಎಂದರೆ ಶಾಕ್ ಆಗ್ತೀರಾ ಗೇಮ್ಸ್ ಚಿತ್ರದ ಒಟ್ಟಾರೆ ಕಲಾವಿದರ ಒಟ್ಟಾರೆ ಸಂಭಾವನೆ ಎಷ್ಟು, ಮೊದಲಿಗೆ ಹಿರಿಯ ನಟ ಅವಿನಾಶ್ 15 ಲಕ್ಷ ಸಂಭಾವನೆ ಪಡೆದಿದ್ದಾರೆ ಇನ್ನು ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಅವರ ಸಂಭಾವನೆ ನೋಡಿದರೆ..

Advertisements
Advertisements

50ಲಕ್ಷ ಇನ್ನು ಕಾಮಿಡಿ ಸಾಮ್ರಾಟ ಸಾಧುಕೋಕಿಲಾ ಅವರ ಸಂಭಾವನೆ 30ಲಕ್ಷ ಇನ್ನೂ ನಟ ಚಿಕ್ಕಣ್ಣ ಅವರ ಸಂಭಾವನೆ 25 ಲಕ್ಷ ಸಂಭಾವನೆ ರಂಗಾಯಣ ರಘು ಅವರ ಸಂಭಾವನೆ 30 ಲಕ್ಷ ಇನ್ನು ಬಹುಭಾಷಾ ನಟ ಆದಿತ್ಯ ಮೆನನ್ ಅವರ ಸಂಭಾವನೆ 30 ಲಕ್ಷ ನಟ ತಿಲಕ್ ಅವರ ಸಂಭಾವನೆ 10ಲಕ್ಷ ಬಹುಭಾಷಾ ನಟ ಶರತ್ ಕುಮಾರ್ ಅವರ ಸಂಭಾವನೆ 35ಲಕ್ಷ ತೆಲುಗು ನಟ ಶ್ರೀಕಾಂತ್ ಅವರ ಸಂಭಾವನೆ 30ಲಕ್ಷ ನಟಿ ಇನ್ನು ನಮ್ಮ ನಟಿ ಅನು ಪ್ರಭಾಕರ್ ಅವರ ಸಂಭಾವನೆ ನೋಡುವುದಾದರೆ 10ಲಕ್ಷ ಮ್ಯೂಸಿಕ್ ಡೈರೆಕ್ಟರ್ ಚರಣ್ ರವರು 40 ಲಕ್ಷ ಸಂಭಾವನೆ ಪಡೆದಿದ್ದು..

ನಿರ್ದೇಶಕ ಚೇತನ್ ಕುಮಾರ್ ಅವರ ಸಂಭಾವನೆ ಐವತ್ತು ಲಕ್ಷ ನಾಯಕಿ ಪ್ರಿಯ ಅವರ ಸಂಭಾವನೆ ಒಂದರಿಂದ ಒಂದೂವರೆ ಕೋಟಿ ಎಂದು ಹೇಳಲಾಗುತ್ತಿದ್ದು ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಂಭಾವನೆ 8 ರಿಂದ 10 ಕೋಟಿ ಇತ್ತಂತೆ ಇನ್ನು ಜೇಮ್ಸ್ ಸಿನಿಮಾ ನೋಡಿ ಹೊರಗಡೆ ಬಂದವರು ಪ್ರತಿಯೊಬ್ಬರು ಕಣ್ಣೀರು ಹಾಕುತ್ತ ಹೊರಬಂದಿದ್ದಾರೆ ಏಕೆಂದರೆ ನಮ್ಮೆಲ್ಲರ ಪ್ರೀತಿಯ ಅಪ್ಪುವನ್ನು ಮತ್ತೊಮ್ಮೆ ಥಿಯೇಟರ್ ನಲ್ಲಿ ನೋಡಲು ಆಗುವುದಿಲ್ಲ ಎಂದು ಬಿಕ್ಕಿ ಬಿಕ್ಕಿ ಅಳುತ್ತ ಕಲಾವಿದರು ಸ್ನೇಹಿತರು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..