ನಮಸ್ಕಾರ ವೀಕ್ಷಕರೆ ಜೇಮ್ಸ್ ಬಿಡುಗಡೆಗೆ ಸಕಲ ಸಿದ್ಧತೆಗಳು ಕೂಡ ನಡೆಯುತ್ತಿವೆ ಪವರ್ ಸ್ಟಾರ್ ಅಗಲಿದ ದಿನದಿಂದ ಈ ಸಿನಿಮಾಗಾಗಿ ಅಪ್ಪು ಅಭಿಮಾನಿಗಳು ಕಾದು ಕೂತಿದ್ದಾರೆ ಅದಕ್ಕೆ ತಕ್ಕಂತೆ ಕಾದು ಕೂತಿರುವ ಪ್ರತಿಯೊಬ್ಬ ಪುನೀತ್ ರಾಜಕುಮಾರ್ ಅಭಿಮಾನಿಯೂ ಕೂಡ ಈ ಸಿನಿಮಾ ನೋಡಬೇಕು ಎಂಬ ಪ್ರಯತ್ನಕ್ಕೆ ಜೇಮ್ಸ್ ತಂಡ ಮುಂದಾಗಿದೆ ಈಗಾಗಲೇ ಥಿಯೇಟರ್ ಸೆಟ್ ಅಪ್ ಮಾಡಿಕೊಳ್ಳಲಾಗಿದೆ ಪುನೀತ್ ರಾಜಕುಮಾರ್ ಸಿನಿಮಾ ಯಾವಾಗಲೂ ಪವರ್ ಪ್ಯಾಕ್ ಆಗಿರುತ್ತದೆ ಪವರ್ ಫುಲ್ ಆಕ್ಷನ್ ಸೀನ್ ಗಳು ಇರುತ್ತದೆ ಸೂಪರ್ ಸಾಂಗ್ಸ್ ಫ್ಯಾಮಿಲಿ ಸ್ಟೋರಿ ಇದ್ಯಾವುದಕ್ಕೂ ಕೂಡಾ ಕಮ್ಮಿ ಆಗಿರುವುದಿಲ್ಲ ಜೇಮ್ಸ್ ಸಿನಿಮಾವನ್ನು ಕೂಡ ಅಷ್ಟೇ ಪವರ್ ಫುಲ್ ಆಗಿ ಅಭಿಮಾನಿಗಳಿಗೆ ತಲುಪಿಸುವುದಕ್ಕೆ ಚಿತ್ರತಂಡ ಪ್ರಯತ್ನ ಮಾಡುತ್ತಿದೆ..

ಅದರ ಮೊದಲ ಹೆಜ್ಜೆಯಾಗಿ ಥಿಯೇಟರ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಮಾರ್ಚ್ 17 ಪುನೀತ್ ಅವರ ಅಭಿಮಾನಿಗಳ ಪಾಲಿಗೆ ಹಬ್ಬ ಒಂದು ಅಪ್ಪು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದೆ ಜೇಮ್ಸ್ ರಿಲೀಸ್ ಗೂ ಸಹ ತಮ್ಮದೇ ಆದ ಸಿದ್ಧತೆಗಳನ್ನು ಮಾಡಿಕೊಂಡಿದೆ ಜೇಮ್ಸ್ ಟೀಮ್ ಮೊದಲ ಹಂತದ ಥಿಯೇಟರ್ ಗಳ ಪಟ್ಟಿಯನ್ನು ರಿಲೀಸ್ ಮಾಡಿದೆ ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ತ್ರಿವೇಣಿ ವಿಜಯನಗರದಲ್ಲಿರುವ ವೀರೇಶ್ ಪ್ರಸನ್ನ ವೀರಭದ್ರೇಶ್ವರ ಅಂಜನ್ ಥಿಯೇಟರುಗಳಲ್ಲಿ ಬಿಡುಗಡೆ ಯಾಗಲಿದೆ ಜೇಮ್ಸ್ ತಂಡ ಈಗಾಗಲೇ 130ಕ್ಕೂ ಅಧಿಕ ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಮಲ್ಟಿಪ್ಲೆಕ್ಸ್ ಗಳನ್ನು ಹೊರತುಪಡಿಸಿ ಕೇವಲ ಸಿಂಗಲ್ ಸ್ಕ್ರೀನ್ ಗಳಲ್ಲಿಯೇ 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ..

ಬೆಂಗಳೂರಿಂದ ಹಿಡಿದು ಹೊಸಪೇಟೆ ಚಿತ್ರದುರ್ಗ ಕರ್ನಾಟಕ ಶಿವಮೊಗ್ಗ ಸೇರಿದಂತೆ ಎಲ್ಲ ತಾಲೂಕುಗಳಲ್ಲೂ ಕೂಡ ಜೇಮ್ಸ್ ರಿಲೀಸ್ ಆಗಲಿದೆ ಜೇಮ್ಸ್ ರಿಲೀಸ್ ಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಥಿಯೇಟರ್ ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಜೇಮ್ಸ್ ಪ್ಯಾನ್ ಇಂಡಿಯಾ ಸಿನಿಮಾ ಹೀಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೆದಿದೆ ಯುರೋಪ್ ನಲ್ಲಿ ಬಿಡುಗಡೆ ಯಾಗುತ್ತಿರುವ ದೇಶ ಹಾಗೂ ಚಿತ್ರ ಮಂದಿರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಬೆಲ್ಜಿಯಂ ಡೆನ್ಮಾರ್ಕ್ ಫ್ರಾನ್ಸ್ ಜರ್ಮನಿ ಇಟಲಿ ಲೆದರ್ ಲ್ಯಾಂಡ್ ನಾರ್ವೆ ಪೋಲ್ಯಾಂಡ್ ಹಾಗೂ ಸ್ವೀಡನ್ ನಲ್ಲಿ ರಿಲೀಸ್ ಆಗಲಿದೆ ಬರೀ ಯುರೋಪ್ ನಲ್ಲಿ 33 ಚಿತ್ರಮಂದಿರಗಳು ಮೊದಲ ಪಟ್ಟಿಯಲ್ಲಿವೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇತ್ತು ಯುಎಸ್ಎ ಆಸ್ಟ್ರೇಲಿಯಾ ಸೇರಿದಂತೆ ಹಲವೆಡೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ..

ಇದೆ ಜೇಮ್ಸ್ ಸಿನಿಮಾ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಸಿದ್ಧತೆಗಳನ್ನು ನಡೆಸುತ್ತಿದೆ ಕರ್ನಾಟಕದಲ್ಲಿ ಬಹುತೇಕ 80ರಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಕನ್ನಡದಲ್ಲಿ ಯಾವುದೇ ಸಿನಿಮಾಗಳು ಬಿಡುಗಡೆಯಾಗದಷ್ಟು ಚಿತ್ರಮಂದಿರಗಳಲ್ಲಿ ಜೇಮ್ಸ್ ಬಿಡುಗಡೆಯಾಗುವ ಸಾಧ್ಯತೆ ಇದೆ ಅದಕ್ಕಾಗಿ ಇಡೀ ಟೀಮ್ ಶತಪ್ರಯತ್ನ ಮಾಡುತ್ತಿದೆ ಮೊದಲ ಹಂತದಲ್ಲಿ 130 ಕ್ಕೂ ಹೆಚ್ಚು ಚಿತ್ರಮಂದಿರಗಳು ಇದ್ದು ಇದರಲ್ಲಿ ಮಲ್ಟಿಪ್ಲೆಕ್ಸುಗಳು ಸೇರಿಕೊಂಡಿಲ್ಲ ಇವೆಲ್ಲವೂ ಸೇರಿಕೊಂಡರೆ ಸುಮಾರು 800ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ ಎನ್ನುತ್ತಿದೆ..

ಆಪ್ತಮೂಲಗಳು ಜೆಂಟ್ಸ್ ಬಿಡುಗಡೆಗೆ ಒಂದು ವಾರ ಮುನ್ನಾ ಪ್ರಭಾಸ್ ಅಭಿನಯದ ರಾಧೇಶ್ಯಾಮ್ ಚಿತ್ರ ಬಿಡುಗಡೆಯಾಗುತ್ತಿದೆ ಜೇಮ್ಸ್ ತೆರೆಕಂಡ ಬಳಿಕ ರಾಜಮೌಳಿ ನಿರ್ದೇಶನದ ತ್ರಿಬಲ್ ಆರ್ ಸಿನಿಮಾ ರಿಲೀಸ್ ಆಗಲಿದೆ ಹೀಗಾಗಿ ದೊಡ್ಡ ಸಿನಿಮಾಗಳ ಅಕ್ಕಪಕ್ಕದಲ್ಲಿಯೇ ಜೇಮ್ಸ್ ರಿಲೀಸ್ ಆದರೂ ಕೂಡ ಒಟ್ಟಿಗೆ ರಿಲೀಸ್ ಆಗುತ್ತಿಲ್ಲ ಹೀಗಾಗಿ ಜೇಮ್ಸ್ ಕನ್ನಡದಲ್ಲಿ ಹೊಸ ದಾಖಲೆಯನ್ನು ಬರೆಯಲಿದೆ ಇಡೀ ಸ್ಯಾಂಡಲ್ ವುಡ್ ಜೇಮ್ಸ್ ಚಿತ್ರದ ಬಾಕ್ಸ್ ಆಫೀಸ್ ಮೇಲೆ ಕಣ್ಣಿಟ್ಟಿದೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ..