Advertisements

ಹೊಸ ರೆಕಾರ್ಡ್ ಮಾಡಿದ ಜೇಮ್ಸ್!

Cinema

ನಮಸ್ಕಾರ ವೀಕ್ಷಕರೆ ಜೇಮ್ಸ್ ಚಿತ್ರದ ಬಗ್ಗೆ ಎಷ್ಟು ಹೇಳಿದರು ಎಷ್ಟು ಮಾತನಾಡಿದರು ಸಾಲದು ಅಷ್ಟರಮಟ್ಟಿಗೆ ಜೇಮ್ಸ್ ಚಿತ್ರದ ಹವಾ ಇದೆ ಜೇಮ್ಸ್ ದಿನಕ್ಕೊಂದು ದಾಖಲೆ ಮಾಡುತ್ತಿದೆ ಕನ್ನಡ ಚಿತ್ರಗಳು ಹಿಂದೆಂದೂ ಮಾಡದ ದಾಖಲೆಗಳನ್ನು ಮಾಡುತ್ತಿದೆ ರಿಲೀಸ್ ದಿನ ಹತ್ತಿರವಾಗುತ್ತಿದ್ದ ಹಾಗೆ ಜೇಮ್ಸ್ ಬಗ್ಗೆ ಒಂದೊಂದೇ ಸುದ್ದಿಗಳು ಸಂಚಲನ ಮೂಡಿಸುತ್ತಿವೆ ಸದ್ಯ ಜೇಮ್ಸ್ ಬಗ್ಗೆ ಮತ್ತೊಂದು ಮಹತ್ತರ ಸುದ್ದಿ ಬಂದಿದೆ ಜೇಮ್ಸ್ ಚಿತ್ರದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ ಸಾವಿರಾರು ಮಂದಿ ಚಿತ್ರವನ್ನು ನೋಡಲು ಟಿಕೆಟ್ ಬುಕ್ ಮಾಡುತ್ತಿದ್ದಾರೆ ಸಿನಿಮಾ ಟಿಕೆಟ್ ಸಿಗುವುದು ಮುಂದಿನ ದಿನಗಳಲ್ಲಿ ಕಷ್ಟ ಆಗಬಹುದು ಹಾಗಾಗಿ ಮುಂಚಿತವಾಗಿಯೇ ಜನ ಟಿಕೆಟ್ ಬುಕ್ ಮಾಡಲು ಪ್ರಾರಂಭಿಸಿದ್ದಾರೆ.. ಟಿಕೆಟ್ ಬುಕ್ಕಿಂಗ್ ವಿಚಾರದಲ್ಲಿ ಜೇಮ್ಸ್ ಹೊಸ ದಾಖಲೆ ಮಾಡಿದೆ ಒಂದೇ ಚಿತ್ರಮಂದಿರದಲ್ಲಿ ಜೇಮ್ಸ್ ಚಿತ್ರದ ಐದು ಸಾವಿರಕ್ಕೂ ಅಧಿಕ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ..

Advertisements
Advertisements

ಬೆಂಗಳೂರಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿವಾಸದ ಬಳಿ ಇರುವ ಕಾವೇರಿ ಸಿನಿಮಾಸ್ ಚಿತ್ರಮಂದಿರದಲ್ಲಿ ಬೆಳಿಗ್ಗಿನ ನಾಲ್ಕು ಗಂಟೆ ಪ್ರದರ್ಶನ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚಿನ ಟಿಕೆಟ್ ಗಳು ಈಗಾಗಲೇ ಮಾರಾಟ ಆಗಿದ್ದು ಜನ ಮತ್ತೆ ಮತ್ತೆ ಟಿಕೆಟ್ ಗಾಗಿ ಮುಗಿ ಬೀಳುತ್ತಿದ್ದಾರೆ ಜಿಮ್ ಸಿನಿಮಾದ ಟಿಕೆಟ್ ನ್ನು ಆನ್ಲೈನ್ ಮೂಲಕ ವಿತರಣೆ ಮಾಡಲಾಗುತ್ತಿದೆ ಬೆಂಗಳೂರಿನಲ್ಲಿರುವ ಐದು ಗೋಪಾಲನ್ ಮಾಲ್ ಗಳಲ್ಲಿ ಜೇಮ್ಸ್ ಸಿನಿಮಾದ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ ಮೈಸೂರು ರಸ್ತೆಯಲ್ಲಿರುವ ಗೋಪಾಲನ್ ಆರ್ಕೇಡ್ ಬನ್ನೇರುಘಟ್ಟದ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ರಸ್ತೆ ಯ ಗೋಪಾಲನ್ ಮಾಲ್ ಶಿರಸಿ ಸರ್ಕಲ್ ನಲ್ಲಿರುವ ಗೋಪಾಲನ್ ಮಾಲ್ ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಿನಿ ಫ್ಲಿಕ್ಸ್ ಮಾಲ್ ಗಳಲ್ಲಿ ಜೇಮ್ಸ್ ಚಿತ್ರದ ಟಿಕೆಟ್ ಗಳು ಆನ್ಲೈನ್ ನಲ್ಲಿ ವಿತರಣೆಯಾಗುತ್ತಿದೆ..

ಕರ್ನಾಟಕದಲ್ಲಿ ಈಗಾಗಲೇ ಸುಮಾರು 135 ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಇನ್ನು ಎರಡನೇ ಹಂತದ ಚಿತ್ರಮಂದಿರಗಳ ಪಟ್ಟಿ ಬಿಡುಗಡೆಯಾಗ ಬೇಕಾಗಿದೆ ಒಂದು ಅಂದಾಜಿನ ಪ್ರಕಾರ ಕರ್ನಾಟಕದಲ್ಲಿಯೇ ಸುಮಾರು ನಾಲ್ಕುನೂರಕ್ಕೂ ಸಿಂಗಲ್ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಲಿದೆ ಇನ್ನು ಮಲ್ಟಿಫ್ಲೆಕ್ಸ್ ಗಳಲ್ಲೂ ಕೂಡ ಸಿನಿಮಾ ಬಿಡುಗಡೆ ಆಗು ತ್ತಿರುವುದರಿಂದ ಕೊನೆಯ ದಿನವೇ ಥಿಯೇಟರ್ ಗಳ ಸಂಖ್ಯೆ ಹೊರಬೀಳಲಿದೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ..