Advertisements

ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಕಾರಿನಿಂದ ಇಳಿಯುತ್ತಿರುವ ವಿಡಿಯೋ …ನೋಡಿ

Cinema

ಬಾಲಿವುಡ್‌ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಸ್ಟಾರ್ ಎಂದರೆ ಅದು ಬೇರೆ ಯಾರು ಅಲ್ಲ ನಟಿ ಶ್ರೀದೇವಿ ಅವರು. ಸುಮಾರು ನಾಲ್ಕು ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಈ ನಟಿ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡಿದ್ದು ಹಿಂದಿ ಸೇರಿದಂತೆ ತಮಿಳು ಮಲಯಾಳಂ ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ಈ ವಿಶ್ವ ಸುಂದರಿಯ ಸೌಂದರ್ಯ ಮತ್ತು ನಟನಾ ಕೌಶಲ್ಯದಿಂದಾಗಿ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂದು ಖ್ಯಾತಿ ಪಡೆಸಿದ್ದಾರೆ. ಭಾರತ ಚಿತ್ರರಂಗದಲ್ಲೂ ದಂತಕಥೆಯಾಗಿ ಬೆರೆತು ಹೋಗಿರುವ ಅವರಿಗೆ ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳು ಸಹ ಇದ್ದಾರೆ.

ಇನ್ನು ಇಂದಿನ ಕಾಲದ ನಟಿಮಣಿಯರು ಕೇಜಿ ಗಟ್ಟಲೆ ಮೇಕ್ಅಪ್ ಹಾಕಿಕೊಂಡು ಸುಂದರವಾಗಿ ಕಾಣುವಂತೆ ಮಾಡಿಕೊಳುತ್ತಾರೆ. ಹೌದು ಆದರೆ ನಟಿ ಶ್ರೀದೇವಿ ರವರು ಇದರಿಂದ ದೂರ ಉಳಿದಿದ್ದರು. ಯಾಕೆಂದರೆ ಸಂತೋಷವಾಗಿರುವುದು ಅತ್ಯಂತ ಮುಖ್ಯವಾದ ವಿಷಯ ಎಂದು ನಂಬಿದ್ದರು. ಇದೀಗ ನಟಿ ಶ್ರೀದೇವಿ ನಮ್ಮೊಂದಿಗಿಲ್ಲ. ಆದರೆ ಅವರ ಮಗಳಾದ ಜಾಹ್ನವಿ ಕಪೂರ್ ರವರು ತಮ್ಮ ದೇಹ ಕಾಂತಿಯಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದು ದಡಕ್ ಎಂಬ ಹಿಂದಿ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ತಮ್ಮ ಸಿನಿ ಜೀವನ ಪ್ರಾರಂಭಿಸಿದ ಪಾದಾರ್ಪಣೆ ಮಾಡಿದ್ದ ನಟಿ ಜಾಹ್ನವಿ ಕಪೂರ್ ರವರು ಸಿನಿಮಾ ವಿಚಾರಗಳಿಗಿಂತ ಹೆಚ್ಚಾಗಿ ತಮ್ಮ ಅರೆಬರೆ ಬಟ್ಟೆ ಇಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ.

ಸದಾ ಜಿಮ್ ನಲ್ಲಿ ಸಖತ್ ವರ್ಕೌಟ್ ಮಾಡಿ ತಮ್ಮ ದೇಹವನ್ನು ಸ್ಲಿಮ್ ಆಗಿ ಇಟ್ಟುಕೊಂಡಿರುವ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಹೌದು ಬೂದು ಬಣ್ಣದ ತೆಳುವಾದ ದೇಹಕ್ಕೆ ಅಂಟಿಕೊಂಡಂತಹ ಉಡುಗೆಯನ್ನು ತೊಟ್ಟಿರುವ ಜಾಹ್ನವಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ನಟಿ ಕಾರಿನಿಂದ ಇಳಿಯುತ್ತಿರುವ ದೃಶ್ಯಗಳನ್ನು ಅಭಿಮಾನಿಯೊಬ್ಬರು ಸೆರೆ ಹಿಡಿದು ಹರಿಬಿಟ್ಟಿದ್ದರು.

ಇದನ್ನು ವೀಕ್ಷಿಸಿದ ಅಭಿಮಾನಿಗಳು ಸಕತ್ ಬ್ಯೂಟಿಫುಲ್ ಆಗಿದ್ದಾರೆ ಜೂನಿಯರ್ ಶ್ರೀದೇವಿ ಎಂದು ಕಾಮೆಂಟ್ ಮಾಡುತ್ತಿದ್ದು ಜಾಹ್ನವಿಯ ಹಾಟ್ ಲುಕ್ ಗೆ ಮಾರು ಹೋಗಿದ್ದರು. ಸದ್ಯ ಇದೀಗ ಮತ್ತೊಂದು ವಿಡಿಯೋ ಬಾರಿ ವೈರಲ್ ಆಗಿದ್ದು ಇಲ್ಲಿ ಜಾಹ್ನವಿ ನಡು ಕಾಣಿಸಿಕೊಳ್ಳುವ ಶಾರ್ಟ್ ಡ್ರಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದ್ದು ಜಾಹ್ನವಿ ಮೈ ಮಾಟಕ್ಕೆ ಅಭಿಮಾನಿಗಳು ಪಿಧಾ ಆಗಿದ್ದಾರೆ.

ಇನ್ನು ನಟಿ ಶ್ರೀದೇವಿ ಪುತ್ರಿ ನಟಿ ಜಾಹ್ನವಿ ಕಪೂರ್ ಸಿನಿಮಾಗಳಿಗಿಂತ ಜಾಸ್ತಿ ಸದ್ಯ ಬಟ್ಟೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ವಿಧ ವಿಧವಾದ ಬೋಲ್ಡ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತ ಸಾರ್ವಜನಿಕ ಸ್ಥಳಗಳಲ್ಲಿಯೂ ಬೋಲ್ಡ್ ಡ್ರೆಸ್ ಹಾಕಿಕೊಂಡು ಜಾಹ್ನವಿ ಕಪೂರ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇನ್ನೂ ಕೆಲವರು ಈ ನಟಿಯ ವರ್ತನೆಗೆ ಹುಬ್ಬೇರಿಸುತ್ತಿದ್ದಾರೆ.

ಇತ್ತೀಚೆಗಷ್ಟೇ   ಜಂಪ್‌ಸೂಟ್ ಹಾಕಿ ಜಾಹ್ನವಿ ಟ್ರೋಲ್‌ಗೆ ಒಳಗಾಗಿದ್ದರು. ಹಾಲಿವುಡ್ ನಟಿ Kim Kardashian ಅವರಿಗೆ ಜಾಹ್ನವಿಯನ್ನು ಹೋಲಿಸಲಾಗುತ್ತಿದೆ. Kim Kardashian ಅವರು ಸಿನಿಮಾಗಳಿಗಿಂತ ಜಾಸ್ತಿ ಖಾಸಗಿ ವಿಡಿಯೋವೊಂದನ್ನು ರಿಲೀಸ್ ಮಾಡಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು.