Advertisements

ಜಾನ್ವಿ ಕಪೂರ್ ಫೋಟೋ ತೆಗೆಯಲು ಹೋಗಿ ಕುಸಿದು ಬಿದ್ದ ಕ್ಯಾಮರಾ ಮ್ಯಾನ್! ನೋಡಿ..

Kannada News

ನಮಸ್ಕಾರ ಪ್ರಿಯ ವೀಕ್ಷಕರೆ ಕೆಲವು ನಟ ನಟಿಯರು ಇಂದು ನಮ್ಮೊಂದಿಗಿಲ್ಲದಿದ್ದರು ಅವರ ಅದ್ಭುತ ನಟನೆ ನಮಗೆ ಸದಾಕಾಲವೂ ನೆನಪಿನಲ್ಲಿರುತ್ತದೆ. ಅದರಲ್ಲಿ ಚಾಂದನಿ ಚಾಂದನಿ ಹಾಡಿನ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ತಮ್ಮ ಬಳಗಕ್ಕೆ ಸೇರಿಸಿಕೊಂಡವರು ಬಾಲಿವುಡ್ ನಟಿ ಶ್ರೀದೇವಿ. ಸದಾ ನಗುವ ಮುಖ, ಉತ್ತಮ ಭಾಷಾ ಕೌಶಲ್ಯ ಎಲ್ಲವು ಅವರನ್ನು ಸಿನಿಲೋಕದ ಎತ್ತರದ ಹಂತಕ್ಕೆ ತಲುಪುವಂತೆ ಮಾಡಿತ್ತು, ಆದರೆ ದುಃಖದ ಸಂಗತಿ ಎಂದರೆ ಅವರು ಇಂದು ನಮ್ಮೊಂದಿಗಿಲ್ಲ. ಬಾಲಿವುಡ್ ಮಾತ್ರವಲ್ಲದೆ ಸೌತ್‌ ಸಿನಿ ಇಂಡಸ್ಟ್ರಿ ಯಲ್ಲಿವು ನಟಿಸಿ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡವರು.

ಶ್ರೀದೇವಿ ಹಾಗೇಯೆ ಅತೀ ವೇಗವಾಗಿ ಚಿತ್ರರಂಗದಲ್ಲಿ ಮಿಂಚಿದವರು ಅವರ ಮಗಳು ಜಾಹ್ನವಿ.‌ಹೌದು ಶ್ರೀದೇವಿ ಅವರ ಮರಣದ ನಂತರ ಮಗಳು ಜಾಹ್ನವಿ ನಟನೆಯತ್ತ ಹೆಜ್ಜೆ ಹಾಕಿ ಇದೀಗ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ನಟಿ ಜಾನ್ವಿ ಕಪೂರ್ ಧಡಕ ಚಿತ್ರದ ಮೂಲಕ ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟು ತಮ್ಮ ಮೊದಲ ಚಿತ್ರದಲ್ಲೆ ಹಿಟ್ ಆಗಿದ್ದರು. ಅವರ ಮಾತು, ನಗು ಎಲ್ಲವು ಮತ್ತೊಮ್ಮೆ ನಮಗೆಲ್ಲ ಶ್ರೀದೇವಿ ಅವರ ನೆನಪನ್ನು ನೀಡುತಿತ್ತು. ಅವರು ಸಿನಿಮಾ ರಂಗದಲ್ಲಿ ಈಗಾಗಲೇ ಅವರ ಒಳ್ಳೆಯ ಲುಕ್ ನಿಂದಾಗಿ ಅವರಿಗೆ ಹಲವು ಅವಕಾಶಗಳು ಸಹ ಬಂದೊದಗಿವೆ.

Advertisements
Advertisements

ಸದ್ಯ ಬಿಡುಗಡೆಯಾಗಿರುವ ಅವರ ಗುಡ್ ಲಕ್ ಜೆರ್ರಿ ಸಿನಿಮಾದಲ್ಲಿ ಜಾನ್ವಿ ಕಪೂರ್ ಅಭಿನಯಿಸಿದ್ದಾರೆ. ಬಿಡುಗಡೆಯ ಹಂತದಲ್ಲಿರುವ ಈ ಸಿನೆಮಾಗೆ ಜಾಹ್ನಿ ಫುಲ್ ಖುಷ್ ಆಗಿದ್ದಾರೆ. ಈ ಸಿನೆಮಾದ ಪ್ರಚಾರ ಕಾರ್ಯದಲ್ಲಿ ಜಾನ್ವಿ ಭಾಗಿಯಾಗುತ್ತಿದ್ದಾರೆ. ಜಾಹ್ನಿ ಕಪೂರ್ ಆಗಾಗ ಕೆಲವು ಸಂದರ್ಶನದಲ್ಲಿ ಸಹ ಪಾಲ್ಗೊಳ್ಳುತ್ತಿದ್ದಾರೆ. ಆಲ್ ಟೈಮ್ ಬೋಲ್ಡ್ ಆಗಿ ಡ್ರೆಸ್ ಮಾಡುವುದು ಮಾತ್ರವಲ್ಲದೆ ಮಾತನಾಡುವುದನ್ನು ಕೂಡ ಚೆನ್ನಾಗಿ ಕಲಿತು ಕೊಂಡಿದ್ದಾರೆ ಜಾಹ್ನವಿ.

ತಮ್ಮ ಫ್ಯಾಮಿಲಿ ಕುರಿತಾಗಿ ಹೆಚ್ಚಿನ ಪ್ರೀತಿ ಅಭಿಮಾನ ಹೊಂದಿರುವ ಇವರಿಗೆ ಸಿನೆಮಾದ ಕಥೆಯು ಸಹ ಉತ್ತಮವಾಗಿ ಸಿಕ್ಕದೆ, ಹಾಗಾಗಿ ನಾನು ನಟಿಸೊ ಪ್ರತಿಯೊಂದು ಪಾತ್ರವನ್ನು ನಾನು ಮನಸ್ಸಿನಿಂದ ಪ್ರೀತಿಸುತ್ತೇನೆ. ಅದಕ್ಕಾಗಿ ನಾನು ಪರಿಶ್ರಮ ಸಹ‌ ಪಡುತ್ತೇನೆ, ಅದಷ್ಟೆ ಅಲ್ಲದೆ ಗುಡ್ ಲಕ್ ಜೆರ್ರಿ ಸಿನೆಮಾದಲ್ಲಿ ನಟಿಸಲು ನಾನು ಬಿಹಾರ ಭಾಷೆಯನ್ನು ಸಹ ಕಲಿತುಕೊಂಡಿದ್ದೇನೆ ಎಂದು ಜಾಹ್ನವಿ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಗುಡ್ ಲಕ್ ಜೆರ್ರಿ ಸಿನೆಮಾವನ್ನು ಆನಂದ್ ಎಲ್ ನಿರ್ಮಾಣ ಹಾಗೂ ಸಿದ್ದಾರ್ಥಸೇನ್ ಗುಪ್ತ ಅವರ ನಿರ್ದೇಶನದಲ್ಲಿ ಮೂಡಿ ಬಂದಿದೆ. ಮೂಲತಃ ಜಾಹ್ನವಿ ದರೋಡೆಕೋರರ ಗುಂಪಿನಲ್ಲಿರುವ ಒಂದು ಪಾತ್ರವನ್ನು ನಿಭಾಯಿಸಿದ್ದು ಅದಕ್ಕಾಗಿ ಪಂಜಾಬಿ ಭಾಷೆಯನ್ನು ಸಹ ಕಲಿತುಕೊಂಡಿದ್ದಾರೆ. ಈಗಾಗಲೆ ಈ ಸಿನೆಮಾ ಓಟಿಟಿಯಲ್ಲಿ ಪ್ರಸಾರವಾಗಿದೆ. ಇನ್ನು ಈ ಚಿತ್ರದ ಕುರಿತು , ಜಾಹ್ನವಿ ನಟನೆಯ ಕುರಿತು ಅವರ ಅಪಾರ ಅಭಿಮಾನಿ ಬಳಗ ಕಾತುರದಿಂದ ಕಾಯ್ದುಕುಳಿತಿದೆ.

ಇದಿಷ್ಟು ಜಾಹ್ನವಿಯವರ ಸಿನೆಮಾ ಸಯದ್ದಿಯಾದರೆ, ಪ್ರತಿಯೂಬ್ಬ ನಟನಟಿಯರದ್ದು ಸೋಶಿಯಲ್ ಮೀಡಿಯಾ ಸಹ ಬಲು ಜೋರಾಗಿಯೇ ಸದ್ದು ಮಾಡುತ್ತದೆ. ಅವರು ಸಹ ತಮ್ಮ ದಿನನಿತ್ಯದ ಹಲವು ಅದ್ಭುತ ಗಳಿಗೆಗಳನ್ನು ಇಂಸ್ಟಾ, ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುತ್ತಾರೆ. ಜಾಹ್ನವಿ ಸಹ ತಮ್ಮ ಇಂಸ್ಟಾ ಗ್ರಾಮ್ ನಲ್ಲಿ ಸದಾ ಪೋಸ್ಟ ಗಳನ್ನು ಹಾಕುತ್ತಾರೆ. ಅವರು ಅಪ್ಲೋಡ್ ಮಾಡಿದ ಕೇಲವೆ ಕ್ಷಣಗಳಲ್ಲಿ ಸಾವಿರಾರು ಜನರು ಲೈಕ್, ಶೇರ್ ಪಡೆಯುತ್ತಾರೆ.

ಕೆಲವು ದಿನಗಳ ಹಿಂದೆ ದೇಹಕ್ಕೆ ವಿಟಮಿನ್ ಸಿ ಬೇಕು ವಿಟಮಿನ್ ಸಿ ಬೇಕು ಅಂದ್ರೆ ಆರೆಂಜ್ ಸೇವಿಸಬೇಕು, ಇದೇ ಕಾನ್ಸೆಪ್ಟ್ ಇಟ್ಟುಕೊಂಡು ಜಾನ್ವಿ ಕಪೂರ್ ಆರೆಂಜ್ ಬಣ್ಣದ ಬಟ್ಟೆಯನ್ನು ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಡೀಪ್ ನೆಕ್ ಹಾಗೂ ಶಾರ್ಟ್ ಆಗಿರುವ ಆರೆಂಜ್ ಡ್ರೆಸ್ ಜಾನ್ವಿ ಕಪೂರ್ ಅವರನ್ನು ಮತ್ತಷ್ಟು ಹಾಟ್ ಆಗಿ ಕಾಣಿಸುವಂತೆ ಮಾಡಿದೆ. ಜಾಹ್ನವಿ ಕಪೂರ್ ಅವರ ಈ ಫೋಟೋಗಳನ್ನು ನೋಡಿದ ಯುವಕರು ಕಾಮೆಂಟ್ ಮೂಲಕ ತಮ್ಮ ಪ್ರೀತಿ ಅಭಿಮಾನವನ್ನು ಕಾಮೆಂಟ್ ಮೂಲಕ ಹಂಚಿಕೊಂಡಿದ್ದಾರೆ.

ಜಾನ್ವಿ ಕಪೂರ್ ಈಗಾಗಲೇ ಬಾಲಿವುಡ್ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದು ಇನ್ನೂ ಕೆಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರ‌ ಮಧ್ಯವು ಸಹ ಜಾಹ್ನವಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿತ್ತಾರೆ. ಒಟ್ಟಾರೆ ಸುಂದರ ಮೂಗದ ಈ‌ ಜಾಹ್ನವಿ ಸದಾ ತಮ್ಮ ಡಿಫರೆಂಟ್ ಲುಕ್ ನಿಂದ ಸದಾ ಸುದ್ದಿಯಲ್ಲಿರುತ್ತಾರೆ.‌ಸದ್ಯ ಗುಡ್‌ಲಕ್ ಜೆರ್ರಿ ಸಿನೆಮಾ ತೆರೆ ಕಾಣುದರಲ್ಲಿದೆ, ಅವರ ಈ‌ ಸಿನೆಮಾ‌ ಹಿಟ್ ಆಗಿ ಮತ್ತಷ್ಟು ಅಭಿಮಾನಿಗಳು ಜಾಹ್ವನಿಳ ಬಳಗವಾಗಲಿ.