Advertisements

ಜಿಮ್ ನಲ್ಲಿ ಭೂಲೋಕ ಸುಂದರಿ ಜಾನ್ವಿ ಕಪೂರ್ ಬೆವರಿಳಿಸುವ ಅವತಾರ ನೋಡಿ ತಲೆ ತಿರುಗಿ ಬಿದ್ದ ಜಿಮ್ ಮಾಲೀಕ! ವಿಡಿಯೋ ಸಿಕ್ಕಾಪಟ್ಟೆ ಓಡಾಡುತ್ತಿದೆ ನೋಡಿ!!

Kannada News

ನಮಸ್ಕಾರ ಪ್ರಿಯ ಗೆಳೆಯರೆ ಸಿನಿ ತಾರೆಯರ ಬುದುಕು ಸೌಂದರ್ಯಕ್ಕೆ ಸೀಮಿತವಾಗಿರುತ್ತದೆ. ಮೇಕಪ್, ಶೋಟಿಂಗ್, ಸ್ಕ್ರೀನ್, ಟ್ರಿಪ್, ಜಿಮ್, ಯೋಗಾ ಹೊರತು ಪಡೆಸಿ ಅವರಿಗೆ ಬೇರೆ ಯಾವುದೇ ಕೆಲಸವಿರುವುದಿಲ್ಲ. ದೇಹದ ಸೌಂದರ್ಯ ಕಾಯ್ದುಕೊಳ್ಳಲು ಹಾಗೂ ಮತ್ತಷ್ಟು ಅಂದವಾಗಿ‌ ಕಾಣಲು ಸದಾ ಜಿಮ್ ನಲ್ಲಿ ಕಸರತ್ತು ಮಾಡುತ್ತಾರೆ.

ಅವತ ದೇಹ ಸೌಂದರ್ಯ ಅವರು ಮಾಡುವ ವರ್ಕೌಟ್ ಹಾಗೂ ಡಯೆಟ್ ಮೇಲೆ ನಿರ್ಧಾರವಾಗುತ್ತದೆ. ಆದ್ದರಿಂದ ಪ್ರತಿನಿತ್ಯ ತಪ್ಪದೆ ಜಿಮ್ಗೆ ಹೋಗಿ ಅಲ್ಲಿ ವರ್ಕೌಟ್ ಮಾಡುತ್ತಾರೆ. ಸದ್ಯ ಹೀಗೆ ವರ್ಕೌಟ್ ಮಾಡುವಾಗ ನಟಿಯೊಬ್ಬರ ಜಬರದಸ್ತ ಫೋಟೋಗಳನ್ನು ಕ್ಲಿಕ್ ಮಾಡಿದ್ದು, ಸದ್ಯ ಸಖತ್ ಸುದ್ದಯಲ್ಲಿದ್ದಾರೆ. ಯಾರು ಆ ನಟಿ, ಆ ಫೋಟೊಗಳಾದರು ಹೇಗಿದ್ದಾವೆ ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಕೊನೆಯವರೆಗೂ ನೋಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನಿಮಗೆಲ್ಲ ಗೊತ್ತಿದೆ ಬಾಲಿವುಡ್ ಸೂಪರ್ ಸ್ಟಾರ್ ನಟಿ ಶ್ರೀದೇವಿ ಹಲವು ಚಿತ್ರಗಳಲ್ಲಿ ಅಭಿನಯಿಸುವುದರ ಮೂಲಕ ಬಾಲಿವುಡ್ ನಲ್ಲಿ ಹೆಸರು ಮಾಡಿಕೊಂಡವರು. ಅವರು ಇಂದು ನಮ್ಮೊಂದಿಗೆ ಇಲ್ಲ. ಅವರ ನಂತರ ಅವರ ಮೊದಲ ಮಗಳಾದ ಜಾಹ್ನವಿ ಕಪೂರ್ ಸದ್ಯ ಸಿನಿ ಇಂಡಸ್ಟ್ರಿ ಅಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ.ತಾಯಿಯಂತೆ ಅದ್ಬುತ ನಟನಾ ಕೌಶಲ್ಯ ಹೊಂದಿರುವ ಜಾಹ್ನವಿ ಕಪೂರ್ ಮೊದಲ ಸಿನಿಮಾದಲ್ಲೆ ಹೆಸರು ಗಳಿಸಿಕೊಂಡಿದ್ದಾರೆ.

ಖ್ಯಾತ ನಟಿ ಶ್ರೀದೇವಿ ಹಾಗೂ ಬೋನಿ ಕಪೂರ್ ಅವರ ಮೊದಲ ಮಗಳೆ ಜಾಹ್ನವಿ ಕಪೂರ್. ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ತಾಯಿಯಂತೆ ತಾನು ಸಹ ನಟಿಯಾಗಬೇಕೆಂಬ ಕನಸ್ಸು ಹೊತ್ತು ಸಿನಿ ಜಗತ್ತಿಗೆ ಹೆಜ್ಜೆ ಇಟ್ಟಿದ್ದರು. ಸದ್ಯ ಉತ್ತಮ ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ಬಾಲಿವುಡ್ ನ ಟಾಪ್ ನಟಿಯರ ಪಟ್ಟಿಗೆ ಇವರು ಸಹ ಸೇರಿದ್ದಾರೆ.

ಜಾಹ್ನವಿ ನಡಿಸಿದ ಮೊದಲ ಚಿತ್ರ ದಢಖ. ಈ ಚಿತ್ರದಲ್ಲಿ ಹುಡುಗರು ಅವರ ಸಿಂಪಲ್ ಬ್ಯುಟಿಗೆ ಮಾರುಹೋಗಿದ್ದರು. ಆದಾದ ಬಳಿಕ ಒಂದಾದ ನಂತರ ಮತ್ತೊಂದು ಎನ್ನುವ ಹಾಗೆ ಸಾಲು ಸಾಲಾಗಿ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.ಗುಂಜನ್ ಸಕ್ಸೆನಾ, ರೂಹಿ, ಗುಡ್ ಲಕ್ ಜೇರಿ ನಟಿಸಿದ್ದಾರೆ. ಇತ್ತೀಚಿಗೆ ತರೆಕಂಡ ಗುಡ್ ಲಕ್ ಜೇರಿ ಓಟಿಟಿ ಅಲ್ಲಿ ಬಿಡುಗಡೆಯಾಗಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಇದೀಗ ಅವರ ನಟಿಸಿರುವ ಮತ್ತೊಂದು ಚಿತ್ರ ತರೆಗೆ ಬರುಲು ಸಿದ್ಧವಾಗಿದೆ. ಹೌದು ವಿಭಿನ್ನ ಪಾತ್ರದಲ್ಲಿ ಈ ಬಾರಿ ಜಾಹ್ನವಿ ಕಾಣಿಸಿಕೊಂಡಿದ್ದು ಅದಕ್ಕಾಗಿ ಬಹಳ ವರ್ಕೌಟ್ ಸಹ ಮಾಡಿಕೊಂಡಿದ್ದಾರೆ. ಇನ್ನು ಚಿತ್ರ ಅವರ ಅಭಿಮಾನಿಗಳಿಗೆ ಇಷ್ಟವಾಗುವುದರಲ್ಲಿ ಎರೆಡು ಮಾತಿಲ್ಲ. ಕಾದು‌ ನೋಡಬೇಕಿದೆ.

ಇನ್ನು ಜಾಹ್ನವಿ ಅವರ ಮಾಡಲಿಂಗ್ ಜೀವನದ ಕುರಿತು ಮಾತನಾಡಬೇಕೆಂದರೆ. ಅವರು ತುಂಬಾ ಬೋಲ್ಡ ಹಾಗೂ ಹಾಟ್ ನಟಿ.‌ ಸದಾ ಕಾಲ ವಿವಿಧ ಡಿಸೈನರ್ ಬಟ್ಟೆಯನ್ನು ತೊಟ್ಟು ಫೋಟೋಗಳಿಗೆ ಫೋಸ್ ಕೊಡುತ್ತಾರೆ. ಅವರ ಡ್ರೇಸ್ ಮೇಕಪ್ ಗಳಿಂದಲೇ ಅವರು ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ.

ಕೆಲವು ದಿನಗಳ‌ ಹಿಂದೆ ಜಾಹ್ನವಿ ಧರಿಸಿದ ಆರೆಂಜ್ ಬಣ್ಣದ ಬಟ್ಟೆ ಹಲವು ಟ್ರೋಲ್ ಗೆ ಕಾರಣವಾಗಿತ್ತು. ಅಷ್ಟೆ ಅಲ್ಲದೆ ಆ ಡ್ರೇಸ್ ನಿಂದಾಗಿ ಅವರು ಕೆಲವು ಸುದ್ದಯಲ್ಲಿದ್ದರು. ಅದೇನೆ ಇದ್ದರು ನಮ್ಮ ಜಾಹ್ನವಿ ಮಾತ್ರ ನೋಡಲು ಸಖತ್ ಬ್ಯುಟಿ ಹಿರೋಯಿನ್.

ಬ್ಯುಟಿ ಕುರಿತು ಸದಾ ಕಾಲ‌ ಕಾಳಜಿ ವಹಿಸುವ ಜಾಹ್ನವಿ ತಮ್ಮ ಬಹಳ ಸಮಯವನ್ನು ‌ಜಿಮ್ ನಲ್ಲಿ‌ ಕಳೆಯುತ್ತಾರೆ. ಪ್ರತಿ ದಿನವು ಹೊಸದನ್ನು ಕಲಿಯಲು ಇಷ್ಟ ಪಡುತ್ತಾರೆ. ಸದ್ಯ ಜಾಹ್ನವಿ ಶಾಟ್೯ ಹಾಗೂ ಸ್ಪೆಗೆಟಿವ್ ಧರಿಸಿ ಜಿಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಇವರು ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಮಾಡುವ ವೀಡಿಯೋ ವೈರಲ್ ಆಗಿದ್ದು, ಅವರ ಮೈಮಾಟ ಪಡ್ಡೆ ಹುಡುಗರ ನಿದ್ದೆ ಕಡೆಸುವ ಹಾಗಿದೆ.‌