Advertisements

3 ಅಡಿ ಎತ್ತರ ಇರುವ ಈ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಇವರು ನಿಜಕ್ಕೂ ಯಾರು ಗೊತ್ತೇ!

Kannada News

ವರನ ಎತ್ತರ 3 ಅಡಿ ವಧುವಿನ ಎತ್ತರ 2.5 ಅಡಿ ಇವರನ್ನ ತಟ್ಟನೆ ನೋಡಿದರೆ ಇದೊಂದು ಬಾಲ್ಯವಿವಾಹ ಅನಿಸದೆ ಇರಲ್ಲ. ಆರಂಭದಲ್ಲಿ ನೋಡುಗರು ಇದೊಂದು ಮಕ್ಕಳ ಮದುವೆ ಅಂದುಕೊಂಡಿದ್ದರು. ಆದರೆ ಗಂಡಿಗೆ 28 ವರ್ಷ ಆಗಿದ್ರೆ ಹೆಣ್ಣಿಗೆ 25 ವರ್ಷ ವಯಸ್ಸು ಹಸೆಮಣೆ ಏರಿದ ಗಂಡು ವಿಷ್ಣು ಮೂಲತಹ ಬೆಂಗಳೂರಿನವರು ಆಗಿದ್ದು ಮಧು ಮಗಳು ಜ್ಯೋತಿ ಕೋಲಾರದವಳು ಆಗಿದ್ದು ಇಬ್ಬರು ಪದವೀಧರರು ಆಗಿದ್ದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಸ್ಥರಾಗಿದ್ದಾರೆ.

[widget id=”custom_html-5″]

Advertisements
Advertisements

ಎಲ್ಲರಿಗೂ ವಿಶೇಷವಾಗಿ ಕಂಡ ಈ ಅಪರೂಪದ ಜೋಡಿ ಕ್ಷೇತ್ರಕ್ಕೆ ಬಂದ ಭಕ್ತಾದಿಗಳನ್ನ ಇಂದು ನಡೆದ ವಿವಾಹಗಳಲ್ಲಿ ಆಕರ್ಷಿಸಿದ್ದಾರೆ. ಕುಬ್ಜ ಜೋಡಿಗೆ ಮದುವೆಯಾಗೋದು ತುಂಬಾ ವಿರಳ ಸಾಕಷ್ಟು ದಿನಗಳಿಂದ ಹುಡುಗ ಹಾಗೂ ಹುಡುಗಿಯ ಪೋಷಕರ ಕಡೆಯಿಂದ ಮದುವೆ ಮಾಡಲು ಹುಡುಕಾಟದಲ್ಲಿ ನಿರತರಾಗಿದ್ದರು.ಆದರೆ ಕುಬ್ಜ ಎಂಬ ಕಾರಣಕ್ಕಾಗಿ ಸಾಕಷ್ಟು ಪ್ರಪೋಸಲ್ ಗಳು ನಿರಾಕರಣೆ ಗೊಂಡಿದ್ದವು.

[widget id=”custom_html-5″]

ಈ ಮಧ್ಯೆ ಇಬ್ಬರ ಕುಟುಂಬಗಳಿಗೂ ಒಬ್ಬರಿಗೊಬ್ಬರ ಮಾಹಿತಿ ಲಭ್ಯವಾಗಿದ್ದು ಇಬ್ಬರ ಕುಟುಂಬಗಳು ದಾಂಪತ್ಯ ಜೀವನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅನೇಕರು ಈ ಮುದ್ದಾದ ಜೋಡಿಗೆ ಶುಭಾಶಯಗಳನ್ನು ಕೋರಿದ್ದಾರೆ. ಇವರ ದಾಂಪತ್ಯ ಜೀವನ ಸುಖಮಯವಾಗಿ ಮಾದರಿಯಾಗಲಿ ಅನ್ನೋದು ನಮ್ಮ ಆಶಯ ಕೂಡ.

[widget id=”custom_html-5″]