ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಚಂದ್ರಮುಖಿ ಅಭಿಮಾನಿಗಳು ಪಾಲಿನ ಪ್ರಾಣಸಖಿಯಾಗಿ 80ರ ದಶಕದಲ್ಲಿ ಸಿನಿಮಾಗಳಲ್ಲಿ ಮಿಂಚಿದ ನಟಿ ಪ್ರೇಮ.. ಇವರು ಹೆಚ್ಚಾಗಿ ಪ್ರೇಮ ಕಥೆಗಳಿಗೆ ಪ್ರೇಮ ಸೂಕ್ತ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು..
ಅಂದಿನ ದಿನಗಳಲ್ಲಿ ಪ್ರೇಮ ಅವರು ನಾಯಕಿ ನಟಿಯಾಗಿ ನಟಿಸುತ್ತಿದ್ದ ಬಹುತೇಕ ಸಿನಿಮಾಗಳು ಶತಕದ ಸಂಭ್ರಮ ಕಂಡವು, ಪ್ರೇಮ ಅವರು ಅಂದಿನ ಯುವಕರ ಕನಸಿನ ರಾಣಿ ಆಗಿದ್ದರು.. ಕನ್ನಡದಲ್ಲಿ ಇವರು ಸುಮಾರು 50ಕ್ಕೂ ಹೆಚ್ಚು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ನಟಿ ಪ್ರೇಮ, ತಮಿಳು ತೆಲುಗು ಮಲೆಯಾಳಂ ನಲ್ಲಿ ಕೂಡ ಹಲವಾರು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ..

ಇನ್ನೂ ಸಿನಿಮಾ ರಂಗದಲ್ಲಿ ತುಂಬಾನೇ ಸಕ್ಸಸ್ ಕಂಡ ಪ್ರೇಮ ತಮ್ಮ ವೈವಾಹಿಕ ಜೀವನದಲ್ಲಿ ಅಕ್ಷರಶ ಎಡವಿದರು.. ಸಾಫ್ಟ್ ವೇರ್ ಇಂಜಿನಿಯರ್ ಎಂದು ಹೇಳಿಕೊಂಡಿದ್ದ ಜೀವನ್ ಅಪ್ಪಚ್ಚು ಎಂಬುವವರನ್ನು 2006ರಲ್ಲಿ ಮದುವೆ ಆದರೂ ಮದುವೆಯಾದ ಕೆಲವೇ ವರ್ಷಗಳಲ್ಲಿ ಪ್ರೇಮ ಅವರ ಪತಿಯ ನಿಜ ಬಣ್ಣ ತಿಳಿಯಿತು..
ಹೌದು ಪ್ರೇಮ ಅವರ ಪತಿ ಜೀವನ್ ಅಪ್ಪಚ್ಚು ನಿಜಕ್ಕೂ ಸಾಫ್ಟ್ ವೇರ್ ಇಂಜಿನಿಯರ್ ಆಗಿರಲಿಲ್ಲ ಪ್ರೇಮ ಅವರನ್ನು ಸಿನಿಮಾದಲ್ಲಿ ನಟಿಸಲು ಕಳುಹಿಸಿ ಪ್ರೇಮ ಅವರ ಸಂಪಾದನೆಯಲ್ಲಿ ಐಶಾರಾಮಿ ಜೀವನ ನಡೆಸುವ ಉದೇಶ ಪ್ರೇಮ ಅವರ ಪತಿಯದಾಗಿತ್ತು.. ಇನ್ನೂ ತನ್ನ ಗಂಡನ ಎಲ್ಲಾ ಸುಳ್ಳು ಕುತಂತ್ರಗಳನ್ನು ತಿಳಿದ ನಟಿ ಪ್ರೇಮ ತಮ್ಮ ಪತಿಯಿಂದ ದೂರ ಉಳಿದರು..

ಇನ್ನೂ ಪ್ರೇಮ ಅವರಿಗೆ ಒಬ್ಬ ಮಗಳಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಒಮ್ಮೆ ಸುದ್ದಿಯಾಗಿತ್ತು.. ಈ ವಿಷಯದ ಕುರಿತು ಒಂದು ಖಾಸಗಿ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ನಟಿ ಪ್ರೇಮ ತಮಗೆ ಮಗಳಿರುವ ಅಥವಾ ಇಲ್ಲದಿರುವ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ನೀಡಿದರು..
ನನಗೆ ಯಾವ ಮಗಳು ಇಲ್ಲ ಇದೆಲ್ಲಾ ಒಂದು ಸುಳ್ಳು ಸುದ್ದಿ ನಾನು ಸದ್ಯಕ್ಕೆ ಸಿಂಗಲ್ ಆಗಿದ್ದೀನಿ ಈಗಲೇ ನೊಂದಿರುವ ನನಗೆ ಈ ವಿಚಾರದಿಂದ ಇನ್ನೂ ಹೇಳಿ ನೋಹಿಸಬೇಡಿ ಎಂದು ಕಾರ್ಯಕ್ರಮದಲ್ಲಿ ಮನವಿ ಮಾಡಿದ್ದರು.. ಏನೇ ಆಗಲಿ ಸುಂದರ ಹಾಗೂ ಪ್ರಬುದ್ಧ ನಟಿ ಪ್ರೇಮ ಅವರಿಗೆ ಅವರ ಜೀವನದಲ್ಲಿ ಮುಂದೆ ಒಳ್ಳೆಯದು ಅಗಲಿ.. ಸ್ನೇಹಿತರೆ ನಟಿ ಪ್ರೇಮ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..
ಸ್ನೇಹಿತರೆ ಈ ವೀಡಿಯೋ ನೋಡಿ ಯುಟ್ಯೂಬ್ ಚಾನಲ್ ಅನ್ನು ದಯವಿಟ್ಟು Subscribe ಮಾಡಿ..