ಕರಿಬೇವನ್ನ ನಾವು ಅಡುಗೆ ರುಚಿ ಹೆಚ್ಚಿಸಲು ಒಗ್ಗರಣೆಗೆ ಮಾತ್ರ ಬಳಸುತ್ತೇವೆ. ಎಷ್ಟು ಜನ ಇದನ್ನ ತಿನ್ನದೆ ಬಿಸಾಡುತ್ತಾರೆ. ಆದರೆ ಕರಿಬೇವಿನಲ್ಲಿ ಅನೇಕ ಔಷಧೀಯ ಗುಣಗಳಿವೆ ವಿಟಮಿನ್ ಸಿ ವಿಟಮಿನ್, ಎ ವಿಟಮಿನ್, ಈ ವಿಟಮಿನ್, ಡಿ ಹಾಗೂ ಹ್ಯಾಂಟಿ ಆ’ಕ್ಸಿಡೆಂ’ಟ್ ಅಮೈನೋ ಆ’ಸಿಸ್’ ನಿಂದ ಕೂಡಿರುವ ಈ ಕರಿಬೇವನ್ನು ಬೆಳಿಗ್ಗೆ ಎದ್ದು ಹ’ಲ್ಲು’ಜ್ಜಿ ನಂತರ ಹತ್ತರಿಂದ ಹದಿನೈದು ಎಸಳನ್ನು ಅರ್ಧ ಚಮಚ ಜೀರಿಗೆಯೊಂದಿಗೆ ಹಸಿಯಾಗಿ ಅಗೆದು ತಿನ್ನುವುದರಿಂದ ಎಷ್ಟೇ ವಯಸ್ಸಾದರೂ ಕಣ್ಣಿನ ಸಮಸ್ಯೆ ಬರುವುದಿಲ್ಲ. ಕೂದಲುದುರುವುದು ಗ್ಯಾಸ್ ಅಸಿಡೆಟಿ ಸಮಸ್ಯೆಯನ್ನು ನಿಯಂತ್ರಿಸುತ್ತದೆ.

ರ’ಕ್ತ ನಿರೋಧಕ ಶಕ್ತಿ ಸಂಧಿ ನೋವು ನರಗಳ ಸಮಸ್ಯೆಯನ್ನ ನಿವಾರಿಸಿ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಶರೀರದ ಎಲುಬಿನಲ್ಲಿ ಅನೇಕ ಸಮಸ್ಯೆ ಉಂಟಾಗುವುದನ್ನು ನಿವಾರಿಸುತ್ತದೆ. ಇದರಲ್ಲಿರುವ ಫೈಬರ್ ಕಾ’ರ್ಬೋ’ಹೈಡ್ರೇಟ್ಸ್ ಕ್ಯಾ’ಲ್ಸಿ’ಯಂ ಕಾ’ಪ’ರ್ ಮ್ಯಾಗ್ನಿಷಿಯಂ ಲಿವರ್ ಡ್ಯಾ’ಮೇ’ಜ್ ಆಗದಂತೆ ತಡೆಯುತ್ತದೆ. ಕ್ಯಾ’ನ್ಸ’ರ್ ವಿರುದ್ಧ ಹೋರಾಡುವ ಗುಣಗಳನ್ನ ಕರಿಬೇವು ಹೊಂದಿದೆ. ದೇಹದಲ್ಲಿರುವ ಕೊಬ್ಬಿನಾಂಶವನ್ನ ಕಡಿಮೆ ಮಾಡುತ್ತದೆ. ಡಯಾಬಿಟಿಸ್ ಅತಿಸಾರ ಗ್ಯಾಸ್ಟಿಕ್ ಸ’ಮ’ಸ್ಯೆಯಿಂದ ಬಳಲುತ್ತಿದ್ದವರು ಕರಿಬೇವನ್ನ ಪ್ರತಿದಿನ ತಿನ್ನುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಅಜೀರ್ಣವಾದಾಗ ಕರಿಬೇವಿನ ಮಜ್ಜಿಗೆಯೊಂದಿಗೆ ಸೇವಿಸಿದರೆ ಅಜೀರ್ಣದಿಂದ ಮುಕ್ತಿ ಪಡೆಯಬಹುದು. ಕೊಬ್ಬರಿಎಣ್ಣೆಯೊಂದಿಗೆ ಕರಿಬೇವನ್ನು ಬಿ’ಸಿ’ಮಾಡಿ ಹಚ್ಚುತ್ತ ಬಂದರೆ ಕೂದಲು ಕಪ್ಪಾಗಾಗುವುದರ ಜೊತೆಗೆ ಬಿಳಿ ಕೂದಲು ಬರುವುದನ್ನು ತಡೆಯುತ್ತದೆ. ದಟ್ಟವಾಗಿ ಬೆಳೆಯುತ್ತದೆ.. ಕರಿಬೇವನ್ನು ಪೇಸ್ಟ್ ಮಾಡಿ ಸುಟ್ಟಗಾಯ ಬ್ಯಾ’ಕ್ಟೀ’ರಿಯಾ ಫಂ’ಗ’ಸ್ ಇನ್ಫೆ”ಕ್ಷನ್ ಚರ್ಮದ ಉ’ರಿ ಚರ್ಮದ ಇ’ರಿ’ಟೇಶನ್ ಆಗು ಯಾವುದಾದರೂ ಹು’ಳು’ವಿನ ಕ’ಡಿ’ತ ಚರ್ಮದ ಯಾವುದೇ ರೀತಿ ಇ’ನ್ಫೆ’ಕ್ಷನ್ ಆದಾಗ ಹಚ್ಚಿದರೆ ನೋ’ವಿ’ನಿಂದ ಉಪಶಮನ ಪಡೆಯಬಹುದು. ಇಷ್ಟೊಂದು ಪ್ರಯೋಜನಕಾರಿ ಕರಿಬೇವನ್ನ ನಿತ್ಯ ಜೀವನದಲ್ಲಿ ಬಳಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು..