Advertisements

ಸಾಲ ತೀರಿಸುವ ಸಲುವಾಗಿ ರಸ್ತೆ ಬದಿಯಲ್ಲಿ ಇಡ್ಲಿ ಮಾರುವ ಕೆಲಸ ಆರಂಭಿಸಿರುವ ಖ್ಯಾತ ನಟಿ! ಪಾಪ ಎಂಥಾ ಸ್ಥಿತಿ ಬಂತಯ್ಯ! ಯಾರು ಗೊತ್ತಾ ಈ ನಟಿ..

Cinema

ಸ್ನೇಹಿತರೆ, ನಟಿಯರು ಕೇವಲ ಒಂದು ಕಾಲಘಟ್ಟದವರೆಗೂ ಮಾತ್ರ ಸಿನಿ ಕ್ಷೇತ್ರದಲ್ಲಿ ಸಕ್ರಿಯರಾಗಿರಲು ಸಾಧ್ಯ ಎಂಬುದನ್ನು ಅವರು ಅರಿತುಕೊಂಡು ಬಿಡಬೇಕು‌. ಹೌದು ಗೆಳೆಯರೇ ಎಲ್ಲೋ ಕೆಲವು ನಟಿಯರಿಗೆ ಮಾತ್ರ ವಯಸ್ಸಾದ ನಂತರ ಪೋಷಕ ಪಾತ್ರಗಳ ಆಫರ್ ದೊರೆಯುವುದು. ಸಿನಿಮಾ ರಂಗವನ್ನೇ ನಂಬಿ ಬದುಕುತ್ತೇನೆ ಎಂದು ಹೋದವರು ಯಾರು ಸುಖ ಜೀವನವನ್ನು ನಡೆಸಲು ಸಾಧ್ಯವಿಲ್ಲ ಎಂಬುದನ್ನು ಈ ನಟಿಯ ಲೈಫ್ ಸ್ಟೋರಿ ನಮಗೆ ಇಂಚು ಇಂಚಾಗಿ ತಿಳಿಸುತ್ತಾ ಹೋಗುತ್ತದೆ.

ಹೌದು ಗೆಳೆಯರೇ ಅದೊಂದು ಕಾಲದಲ್ಲಿ ಸಾಕಷ್ಟು ಸಿನಿಮಾ ಸೀರಿಯಲ್ ಆಕಾಶವನ್ನು ಗಿಟ್ಟಿಸಿಕೊಂಡು ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದಂತಹ ಈಕೆ ಸದ್ಯ ಅವಕಾಶಗಳಿಲ್ಲದೆ ರಸ್ತೆ ಬದಿಯಲ್ಲಿ ಇಡ್ಲಿ ದೋಸೆಯನ್ನು ಮಾರುತ್ತ, ತಮ್ಮ ಹೊಟ್ಟೆಪಾಡು ನೋಡಿಕೊಳ್ಳುತ್ತಿರುವಂತಹ ಸಂದರ್ಭ ಎದುರಾಗಿದೆ. ಅಷ್ಟಕ್ಕೂ ಈ ನಟಿ ಯಾರು? ಆಕೆಯ ಬಾಳಲ್ಲಿ ನಡೆದಿದ್ದಾದರೂ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ, ಮಲಯಾಳಂ ಸಿನಿಮಾ ರಂಗದಲ್ಲಿ ತಮ್ಮ ಅಮೋಘ ಅಭಿನಯದ ಚಾಪನ್ನು ಮೂಡಿಸಿ ಹಲವರು ಅತ್ಯದ್ಭುತ ಪಾತ್ರಗಳಿಗೆ ಜೀವ ತುಂಬಿದಂತಹ ನಟಿ ಕವಿತ ಲಕ್ಷ್ಮಿ ಸದ್ಯ ಕೇರಳದ ಹೈವೇ ಬಳಿ ಇರುವ ರಸ್ತೆಯಲ್ಲಿ ಇಡ್ಲಿ ಮಾರುತ್ತ ಜೀವನ ನಡೆಸುತ್ತಿದ್ದಾರೆ. ಅದೊಂದು ಕಾಲದಲ್ಲಿ ತಮ್ಮ ಬೋಲ್ಡ್ ಮತ್ತು ಬ್ಯೂಟಿಫುಲ್ ನಟನೆಯಿಂದಲೇ ಬರೋಬ್ಬರಿ 40 ಲಕ್ಷ ಸಂಭಾವನೆ ಪಡೆಯುತ್ತಿದ್ದ ಈ ನಟಿಗೆ ಇದೀಗ ಬೀದಿ ಬಳಿ ನಿಂತು ದೋಸೆ ಮಾರುವಂತಹ ಪರಿಸ್ಥಿತಿ ಎದುರಾಗಿದೆ.

ಹೌದು ಗೆಳೆಯರೇ ನಟಿ ಕವಿತಾ ಲಕ್ಷ್ಮಿ ಎನ್ನುತ್ತಿದ್ದ ಹಾಗೆ ಮಲಯಾಳಂನ ಸಾಕಷ್ಟು ಸೀರಿಯಲ್ ಪ್ರಿಯರಿಗೆ ಕಸ್ತೂರಿಮಾನ್, ಜಯಸುಧಾ, ಮನೋಜಂ ಸೇರಿದಂತೆ ಅನೇಕ ಪಾತ್ರಗಳು ತಟ್ಟನೆ ಕಣ್ಮುಂದೆ ಬಂದು ಬಿಡುತ್ತದೆ. ಇಷ್ಟರ ಮಟ್ಟಿಗೆ ತಮ್ಮ ಅಭಿನಯದ ಮೂಲಕವೇ ಚಾಪನ್ನು ಮೂಡಿಸಿದಂತಹ ಈ ನಟಿ ಸಿನಿಮಾಗಳ ಅವಕಾಶವನ್ನು ಕಳೆದುಕೊಂಡು ಹಾಗೂ ತಮ್ಮ ವೈಯಕ್ತಿಕ ಬದುಕಿನಲ್ಲಿ ಉಂಟಾದ ತೊಂದರೆಗಳಿಂದಾಗಿ ಬೇಸತ್ತು ರಸ್ತೆ ಬದಿಯಲ್ಲಿ ಇಡ್ಲಿ ಮಾಡುತ್ತಾ ಜೀವನ ಸಾಧಿಸುತ್ತಿದ್ದಾರೆ.

ಹೀಗೆ ಯಾರಾದರೂ ಅವರನ್ನು ಗುರುತಿಸಿದರೆ ಆಕೆಯೊಂದಿಗೆ ಮಾತನಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಉದಾಹರಣೆಗಳು ಹೆಚ್ಚಿವೆ. ಈ ನಟಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.