Advertisements

ಪುನೀತ್ ಜೇಮ್ಸ್ ಸಿನಿಮಾ ಒಂದೇ ವಾರಕ್ಕೆ ಎತ್ತಂಗಡಿ! ಗರಂ ಆಗಿ ಬೆಂಡೆತ್ತಿದ ಕಿಚ್ಚ ಸುದೀಪ್ ಹೇಳಿದ್ದೇನು ನೋಡಿ!

Cinema

ನಮ್ಮ ಪುನೀತ್ ರಾಜಕುಮಾರ್ ಅವರ ಕಮರ್ಷಿಯಲ್ ಸಿನಿಮಾದ ಜೇಮ್ಸ್ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿ ಎಲ್ಲೆಡೆ ಭರ್ಜರಿಯಾದ ಪ್ರದರ್ಶನ ಕಾಣುತ್ತಿದೆ ಮೊದಲ ದಿನದಿಂದಲೇ ಜಯಂತ್ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದರೂ ಒಂದೇ ವಾರಕ್ಕೆ ಜೇಮ್ಸ್ ಚಿತ್ರ ಎತ್ತಂಗಡಿಯಾಗುವ ಸ್ಥಿತಿ ಬಂದಿದೆ ಇದಕ್ಕೆ ಮುಖ್ಯವಾದ ಕಾರಣ ತೆಲುಗು ಭಾಷೆಯ ದೊಡ್ಡ ಬಜೆಟ್ ಸಿನಿಮಾ ತ್ರಿಬಲ್ ಆರ್ ಚಿತ್ರ ಬಿಡುಗಡೆಯಾಗಿದೆ ಇದರ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಅವರು ನಮಗೆ ಆರ್ ಆರ್ ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿರುವುದು ಬೇಸರವಿಲ್ಲ ನಮ್ಮ ಸಿನಿಮಾಗಳು ಕೂಡ ಅಲ್ಲೇ ಬಿಡುಗಡೆಯಾಗುತ್ತದೆ

Advertisements
Advertisements

ಆದರೆ ಅಪ್ಪು ಸರ್ ಕನ್ನಡಿಗರ ಎಮೋಷನ್ ಕಂಪೋಸರ್ ಸಿನಿಮಾ ತೆಗೆದು ನಿಮ್ಮ ಸಿನಿಮಾವನ್ನು ಬಿಡುಗಡೆ ಮಾಡುತ್ತಿರುವುದು ಸರಿಯಲ್ಲ ದಯವಿಟ್ಟು ಬೇರೆ ಥಿಯೇಟರುಗಳಲ್ಲಿ ಬಿಡುಗಡೆ ಮಾಡಿ ಅಪ್ಪು ಅವರ ಸಿನಿಮಾ ತೆಗೆಯಬೇಡಿ ಎಂದು ಸುದೀಪ್ ಹೇಳಿದ್ದಾರೆ.. ನಿಂದು ತ್ರಿಬಲ ಸಿನಿಮಾ ಬಿಡುಗಡೆಯಾಗಿ ಕೆಲವು ಕಡೆ ಜೇಮ್ಸ್ ಚಿತ್ರ ತೆಗೆದು ಈ ಸಿನಿಮಾ ಹಾಕಿದ್ದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ ಇನ್ನು ಪುನೀತ್ ಪತ್ನಿ ಅಶ್ವಿನಿ ಕೂಡ ಬೇಸರದಿಂದ ಸಮಾಧಿಯ ಬಳಿ ಬಂದು ಕಣ್ಣೀರು ಹಾಕಿದ್ದಾರೆ ಈ ಬಗ್ಗೆ ಅಭಿಮಾನಿಗಳು ಹಾಗೂ ಕನ್ನಡ ಚಲನಚಿತ್ರದ ನಟ-ನಟಿಯರು ಸಹ ಬೇಸರ ವ್ಯಕ್ತಪಡಿಸಿದ್ದಾರೆ

ಈ ಚಿತ್ರವು ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾಗಿತ್ತು ಸಿನಿಮಾವನ್ನು ನೋಡಲು ಇನ್ನೂ ಸಾಕಷ್ಟು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಸ್ವಲ್ಪ ಜನ ಮಾತ್ರ ನೋಡಿದ್ದಾರೆ ಇನ್ನು 50ರಷ್ಟು ಅಭಿಮಾನಿಗಳು ಟಿಕೆಟ್ ಸಿಗದೆ ಕಾತುರದಿಂದ ಒದ್ದಾಡಿದ್ದಾರೆ ಹಾಗಾಗಿ ತ್ರಿಬಲ್ ಆರ್ ಸಿನಿಮಾ ಬಂದಿದ್ದರಿಂದ ಅಪ್ಪು ಅಭಿಮಾನಿಗಳು ಹಾಗೂ ಕನ್ನಡ ಚಲನಚಿತ್ರ ತಂಡ ಬೇಸರ ವ್ಯಕ್ತಪಡಿಸಿದೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..