Advertisements

ಮ್ಯಾಚನ್ನು ಸೋತ ನೋವಿಗೆ ಕಣ್ಣೀರಿಟ್ಟ ಇಶಾನ್ ಕಿಶನ್.! ಇದನ್ನು ನೋಡಿ ಕಿಂಗ್ ಕೊಹ್ಲಿ ಮಾಡಿದ್ದೇನು ಗೊತ್ತಾ..? ನಿಜಕ್ಕೂ ಕಿಂಗ್..

Sports

ನಮಸ್ತೆ ಸ್ನೇಹಿತರೆ, ಎಲ್ಲರಿಗೂ ತಿಳಿದಿರುವ ಹಾಗೆ ವಿರಾಟ್ ಕೊಹ್ಲಿ ಒಬ್ಬ ಗ್ರೇಟ್ ಬ್ಯಾಟ್ಸ್ ಮ್ಯಾನ್ ಹಾಗೂ ಅ’ಗ್ರೆಸ್ಸಿವ್ ಕ್ಯಾಪ್ಟನ್. ವಿರಾಟ್ ಕೊಹ್ಲಿಯನ್ನು ತುಂಬಾ ಜನ ಅಭಿಮಾನಿಸುತ್ತಾರೆ. ಪ್ರೀತಿಯಿಂದ ಕಿಂಗ್ ಕೊಹ್ಲಿ ಅಂತಾನೂ ಕರೀತ್ತಾರೆ. ಎಲ್ಲರ ಕಣ್ಣಿಗೂ ವಿರಾಟ್ ಅಗ್ರೆಸಿವ್ ಆಗಿ ಕಾಣಿಸ್ತಾರೆ. ಆದ್ರೇ ಹೃದಯವಂತಿಕೆಯಲ್ಲೂ ಕೊಹ್ಲಿ ಕಿಂಗ್ ಅಂತ ನಿಮಗೆ ಗೊತ್ತಾ..? ಹೌದು ನಿನ್ನೆ ತಮ್ಮ ‘ಕಿಂಗ್​ ಆಫ್​ ಹಾರ್ಟ್ಸ್​​’ನ ಇನ್ನೊಮ್ಮೆ ಪ್ರೂವ್ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ವಿರಾಟ್. ನೆನ್ನೆ ನಡೆದ ಆರ್ಸಿಬಿ ಪಂದ್ಯದಲ್ಲಿ ಮುಂಬೈ ತಂಡ ಆರ್ಸಿಬಿ ವಿರುದ್ಧ ಸೋತು ಮನೆಗೆ ಹೋಗಿದೆ. ಈ ಸೋಲನ್ನು ಅರಗಿಸಿಕೊಳ್ಳಲಾಗದೆ ಮುಂಬೈ ತಂಡದ ಆಟಗಾರ ಇಶಾನ್ ಕಿಶನ್ ಮೈದಾನದಲ್ಲಿಯೇ ಕ’ಣ್ಣೀರಿಟ್ಟಿದ್ದಾರೆ. ಇದನ್ನು ನೋಡಿದ ಕಿಂಗ್ ಕೊಹ್ಲಿ ಏನು ಮಾಡಿದ್ದಾರೆ ಗೊತ್ತಾ..?

Advertisements
Advertisements

ಇಶಾನ್ ಕಿಶನ್ ಅಳುತ್ತಿರುವುದನ್ನು ಗಮನಿಸಿದ ಕಿಂಗ್ ಕೊಹ್ಲಿ ಅಲ್ಲಿಗೆ ಹೋಗಿ ಇಶಾನ್ ಕಿಶನ್ ಅವರನ್ನು ಒಳ್ಳೆಯ ಮಾತುಗಳಿಂದ ಸಮಾಧಾನ ಮಾಡಿದ್ದಾರೆ. ಇಶಾನ್ ಕಿಶನ್ ಹೆಗಲ ಮೇಲೆ ಕೈಹಾಕಿ ಪ್ರೀತಿಯಿಂದ ಧೈರ್ಯದ ಮಾತುಗಳನ್ನು ಆಡಿದ್ದಾರೆ. ಅದೇ ರೀತಿ ಸೋಲು-ಗೆಲುವು ಅನ್ನುವುದು ಕ್ರಿಕೆಟ್ನಲ್ಲಿ ಅಲ್ಲಿದೇ ನಮ್ಮ ಜೀವನದಲ್ಲೂ ಸಹಜ ಎಂಬ ಸತ್ಯವನ್ನು ಇಶನ್ ಕಿಶನ್ ಗೆ ಮುಟ್ಟಿಸಿದ್ದಾರೆ. ನಂತರ ಕಿಶನ್ ಕೊಹ್ಲಿಯನ್ನು ಗಟ್ಟಿಯಾಗಿ ಅಪ್ಪಿಕೊಂಡು ಧನ್ಯವಾದ ತಿಳಿಸಿದ್ದಾರೆ..

ಇದನ್ನು ಗಮನಿಸಿದ ಬೇರೆ ಆಟಗಾರರು ಸಹ ಕಿಶನ್ ಬಳಿ ಹೋಗಿ ಆತನಿಗೆ ಧೈರ್ಯವನ್ನು ತುಂಬಿ ಸಮಾಧಾನ ಮಾಡಿದ್ದಾರೆ. ಕೊಹ್ಲಿಯ ಅವರ ಈ ಕ್ರೀಡಾಸ್ಫೂರ್ತಿ ಮತ್ತು ಹೃದಯವಂತಿಕೆ ಎಲ್ಲರೂ ಮೆಚ್ಚುವಂತೆ ಮಾಡಿದೆ. ಇಶಾನ್ ಕಿಶನ್ ಮುಂಬೈ ತಂಡದ ಅತ್ಯುತ್ತಮ ಆಟಗಾರ ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ. ಕೀಪರ್ ಆಗಿ, ಬ್ಯಾಟ್ಸ್​​ಮನ್​​ ಆಗಿ ಮಿಂ’ಚುತ್ತಿರುವ ಭಾರತದ ಯುವ ಪ್ರತಿಭೆ. ಇಂಥವರನ್ನು ಗಟ್ಟಿಗೊಳಿಸಬೇಕು ಹೊರತು ಪಾತಾಳಕ್ಕೆ ತಳ್ಳಬಾರದು. ಆ ಕಾರಣದಿಂದಲೇ ಕಿಂಗ್ ಕೊಹ್ಲಿ ಕಿಶನ್ ಗೆ ಧೈರ್ಯ ತುಂಬಿ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಕೊಹ್ಲಿ ಅವರು ಮಾಡಿದ ಕೆಲಸದ ಬಗ್ಗೆ ನೀವೇನಂತಿರಾ ಸ್ನೇಹಿತರೆ.. ನೀವು ಕೊಹ್ಲಿ ಫ್ಯಾನ್ಸ್ ಆಗಿದ್ದಾರೆ ಕಮೆಂಟ್ ಮಾಡಿ ತಿಳಿಸಿ..