Advertisements

ನಾನು ಯಾವುದೇ ಮೀಡಿಯಾ ಸಪೋರ್ಟ್ ಇಲ್ಲದೇ 100 ಕೋಟಿ ಮಾಡ್ತೀನಿ! ಮೀಡಿಯಾ ಬ್ಯಾನ್ ಬಗ್ಗೆ ಟಾಂಗ್ ಕೊಟ್ಟ ದರ್ಶನ್ ! ಶಾಕ್..

Cinema

ನಮಸ್ಕಾರ ವೀಕ್ಷಕರೆ ಕಳೆದ ವರ್ಷ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಹುನಿರೀಕ್ಷೆಯ ಸಿನಿಮಾವಾಗಿದ್ದ ರಾಬರ್ಟ್ ಸಿನಿಮಾ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಅಲ್ಲದೆ ಇದ್ದರು ನಿರ್ಮಾಪಕರಿಗೆ ಲಾಸು ಆಗದ ರೀತಿಯಲ್ಲಿ ಯಶಸ್ಸು ಕಂಡಿತ್ತು ಆ ಸಮಯದಲ್ಲಿ ದರ್ಶನ್ ಅವರನ್ನು ಸಾಕಷ್ಟು ಕನ್ನಡದ ನ್ಯೂಸ್ ಚಾನೆಲ್ ಗಳಲ್ಲಿ ಮಾಡಲಾಗಿತ್ತು ಆದರೆ ಆನಂತರ ಡಿ ಬಾಸ್ ದರ್ಶನ್ ಅವರನ್ನು ಮೀಡಿಯಾದವರು ಬ್ಯಾನ್ ಮಾಡಿದ್ದಾರೆ ಇದಕ್ಕೆ ಮುಖ್ಯವಾದ ಕಾರಣ ಡಿ ಬಾಸ್ ದರ್ಶನ್ ಅವರು ಒಂದು ಆಡಿಯೋ ದರ್ಶನ್ ಅವರದ್ದು ಎನ್ನಲಾದ ಆ ಆಡಿಯೋದಲ್ಲಿ ದರ್ಶನ್ ಅವರು ಕನ್ನಡದ ನ್ಯೂಸ್ ಚಾನೆಲ್ ಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಕನ್ನಡದ ನ್ಯೂಸ್ ಚಾನೆಲ್ ಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬ್ಯಾನ್ ಮಾಡಿ ಅವರ ಬಗ್ಗೆ ಕಳೆದ ಆರು ತಿಂಗಳಿಂದ ಯಾವುದೇ ಸುದ್ದಿಯನ್ನು ಪ್ರಸಾರ ಮಾಡುತ್ತಿಲ್ಲ

Advertisements
Advertisements

ಇದರ ಬಗ್ಗೆ ಇಷ್ಟು ದಿನಗಳ ಕಾಲ ಸುಮ್ಮನಿದ್ದ ಡಿ ಬಾಸ್ ದರ್ಶನ್ ಅವರು ಕೊನೆಗೂ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ
ಕಳೆದ ಒಂದು ವಾರದಿಂದ ಡಿ ಬಾಸ್ ದರ್ಶನ್ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರ ಕ್ರಾಂತಿ ಸಿನಿಮಾವನ್ನು ಯಾವುದೇ ನ್ಯೂಸ್ ಚಾನೆಲ್ ಗಳು ಪ್ರಮೋಷನ್ ಮಾಡುವುದಿಲ್ಲ ಆದ್ದರಿಂದ ನಾವೇ ಪ್ರಮೋಟ್ ಮಾಡಬೇಕು ಎಂಬ ಪೋಸ್ಟ್ ಗಳನ್ನು ಹಂಚಿಕೊಂಡಿದ್ದರು.. ಇದರ ಬಗ್ಗೆ ಕೊನೆಗೂ ಮಾತನಾಡಿದ ದರ್ಶನ್ ಅವರು ಹೇಳಿದ್ದು ಹೀಗೆ
ನನ್ನ ಸಿನಿಮಾಗಳನ್ನು ನನ್ನನ್ನು ಮೀಡಿಯಾದವರು ಇಲ್ಲದಿರುವ ಕಾಲದಿಂದಲೂ ನನ್ನ ಅಭಿಮಾನಿಗಳು ಪ್ರೀತಿಸಿದ್ದಾರೆ ನನ್ನ ಸಿನಿಮಾಗಳನ್ನು ಗೆಲ್ಲಿಸಿದ್ದಾರೆ..

ಈಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿದ್ದು ಇನ್ನು ಮುಂದೆ ನನ್ನ ಸಿನಿಮಾಗಳನ್ನು ಯಾವುದೇ ನ್ಯೂಸ್ ಚಾನೆಲ್ ಗಳು ಪ್ರಸಾರ ಮಾಡುವುದಿಲ್ಲ ನನ್ನ ಸಿನಿಮಾಗಳನ್ನು ನನ್ನ ಸೆಲೆಬ್ರಿಟಿಗಳಾದ ನನ್ನ ಅಭಿಮಾನಿಗಳು ಮಾತ್ರ ಪ್ರಮೋಷನ್ ಮಾಡುತ್ತಾರೆ ಅವರಿಗೆ ನಾನು ಸಾಥ್ ಕೊಡುತ್ತೇನೆ ನನಗೆ ನನ್ನ ಅಭಿಮಾನಿಗಳು ಸಾಥ್ ಕೊಡುತ್ತಾರೆ ಅಷ್ಟೇ ಯಾವುದೇ ಮೀಡಿಯಾಗಳು ನನಗೆ ಬೇಡ ಅದು ಎಷ್ಟು ದಿನ ಆ ರೀತಿ ಮಾಡುತ್ತಾರೆ ನಾನು ಕಾದು ನೋಡುತ್ತೇನೆ ಎಂದು ಡಿ ಬಾಸ್ ದರ್ಶನ್ ಅವರು ಖಡಕ್ ಆಗಿ ಮಾತನಾಡಿದ್ದಾರೆ ದರ್ಶನ್ ಅವರ ಕ್ರಾಂತಿ ಸಿನಿಮಾ ನೂರು ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುತ್ತಾರೆ ಅಭಿಮಾನಿಗಳು ದರ್ಶನ್ ಅವರ ಮಾತಿನ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ