Advertisements

ಗಂಡಸರಿಗಿಂತ ಜಾಸ್ತಿ ಕಂಠ ಪೂರ್ತಿ ಕುಡಿದು ಮತ್ತಿನಲ್ಲಿ ತೇಲಾಡುವ ನಟಿಯರು ಯಾರ್ಯಾರು ಗೊತ್ತಾ? ಇವರೇ ನೋಡಿ!!

Kannada News

ಪ್ರೀಯ ಓದುಗರೇ ಕುಡಿತ ಅನ್ನೊದು ಒಂದು ಚಟವು ಹೌದು. ಹವ್ಯಾಸವೂ ಹೌದು. ಆಗೊಮ್ಮೆ ಇಗೊಮ್ಮೆ ಪಾರ್ಟಿಗಳಲ್ಲಿ ಅನಿವಾರ್ಯವಾಗಿ ಕುಡಿದವರನ್ನು ಹವ್ಯಾಸಿಗಳು ಅನ್ನಬಹುದು. ಇವರು ಶೋಕಿಗಾಗಿ ಮಾತ್ರ ಕುಡಿಯುತ್ತಿರುತ್ತಾರೆ. ಇಂತಹವರಲ್ಲಿ ಶ್ರೀಮಂತ ವ್ಯಕ್ತಿಗಳು, ಹಾಲಿವುಡ್, ಬಾಲಿವುಡ್, ಕಾಲಿವುಡ್, ಸ್ಯಾಂಡಲವುಡ್ ನ ನಟ ನಟಿಯರು ಇದ್ದಾರೆ. ಇನ್ನೂ ಕುಡಿತಕ್ಕೆ ದಾಸರಾಗಿ ಜೀವನವನ್ನೇ ಹಾಳು ಮಾಡಿಕೊಂಡವರು ಇದ್ದಾರೆ. ಇದರಲ್ಲಿ ನಟಿಯರೇ ಹೆಚ್ಚು. ಯಾರು ಅಂತ ನಟಿಯರು? ಯಾಕೆ ಕುಡಿದರು? ಕುಡಿತದ ಮಂಪರಲ್ಲಿ ಏನೂ ಮಾಡಿದ್ರು ಅಂತಾ ಹೇಳತೀವಿ ಈ ಸ್ಟೋರಿ ನಾ ಪೂರ್ಣವಾಗಿ ಓದಿ.

ಕುಡಿತ ಎನ್ನುವುದು ಯಾರನ್ನು ಬಿಟ್ಟಿಲ್ಲ. ಇದಕ್ಕೆ ದಾಸರಾಗಿ ಮನೆ, ಮಠ, ಜೀವನವನ್ನು ಕಳೆದುಕೊಂಡವರು ಇದ್ದಾರೆ. ಹಾಗೆ ಭಾರತದಲ್ಲಿ ನಟಿಯರು ದುಸಚಟಕ್ಕೆ ದಾಸರಾಗಿ ತಮ್ಮ ಅಮೂಲ್ಯ ಜೀವನವನ್ನು ಮೋಟಕು ಗೊಳಿಸಿಕೊಂಡಿದ್ದಾರೆ. ಅವರು ಯಾರು ಯಾರು ಅಂತಾ ನೋಡೋಣ ಬನ್ನಿ.
ಸಿನಿಮಾ ರಂಗದಲ್ಲಿ ಹೆಸರುಗಳಿಸಿ ಮದ್ಯ ಮತ್ತು ಮಾದಕ ಸೇವನೆಯಿಂದ ತಮ್ಮ ಕರಿಯರ್ ಹಾಳುಮಾಡಿಕೊಂಡಿದ್ದಾರೆ. ಇವರಲ್ಲಿ ಬಾಲಿವುಡ್ ನಟಿ ಕಂಗನ ರಣವತ್ ಕೂಡಾ ಒಬ್ಬರು. ಇವರು ಸಿಗರೇಟ್ ಬ್ಯಾನ್ ಆಗಬೇಕು ಎಂದಾಗ ಕಂಗನಾ ಸಿಗರೇಟ್ ಸೇದುವುದು ನಮ್ಮ ಹಕ್ಕು. ಇದರಿಂದ ದೇಶಕ್ಕೂ ಲಾಭದ ಗಳಿಕೆ ಇದೆ ಎಂದು ವಾದಿಸಿದ್ದರು. ಸಿನಿಮಾ ಶೂಟಿಂಗ್ ಅಲ್ಲಿ 1 ಪ್ಯಾಕೆಟ್ ಸಿಗರೇಟ್ ಗಳನ್ನು ಪೂರ್ತಿಯಾಗಿ ಸೇದಿ ಬಿಸಾಕುತಿದ್ದರಂತೆ. ತ್ರಿಷಾ ಕೂಡಾ ಇದೀಗ ಮಧ್ಯ ವೇಶನಿಯಾಗಿದ್ದಾಳೆ.

ಕೆಲವು ಬಾರಿ ರಾತ್ರಿ ಲೇಟ ನೈಟ್ ಪಾರ್ಟಿ ಮಾಡಿ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿದ್ದು ಉಂಟು. ಇನ್ನೂ ಸುಸ್ಮಿತಾ ಸೆನ್ ಕೂಡಾ ಒಬ್ಬ ಮಧ್ಯ ವೇಶನಿ ಹಾಗೂ ಮಾದಕ ವೆಸನಿಯಾಗಿದ್ದಾರೆ. ಇವರು ಶೂಟಿಂಗ್ ಸೆಟನಲ್ಲಿ ಸ್ಮೋಕ್ ಮಾಡಿ ಜಗಳ ಮಾಡಿ ಸುದ್ದಿಯಾಗಿದ್ದರು. ವಾರಂತ್ಯದಲ್ಲೂ ಮಧ್ಯ ಸೇವಿಸುತಿದ್ದಾರೆ. ಇನ್ನೂ ಕಾಲಿವುಡ್ ನಲ್ಲಿ ಲೇಡಿಸ್ ಸೂಪರ್ ಸ್ಟಾರ್ ಎಂದೇ ಹೆಸರಾದ ನಯನಾ ತರಾ ಕೂಡಾ ಮಾದಕ ಪ್ರಿಯರು ಎಂದರೆ ನಂಬಲೇ ಬೇಕು. ಇನ್ನೂ ನಟಿ ಸ್ರೇಯ ಕುಡಿದ ಅಮಲಿನಲ್ಲಿ ಪಾರ್ಟಿಗೆ ಬಂದ ಸೆಲೆಬ್ರೇಟಿ, ಪ್ಯಾನಗಳ ಜೊತೆಗೆ ಸಿಕ್ಕ್ ಸಿಕ್ಕಂತೆ ಫೋಟೋಗೆ ಪೋಸ್ ನೀಡಿ ಸುದ್ದಿಯಾಗಿದ್ದರು.ಮಾಧ್ಯಮ ಈ ಕುರಿತು ವಿಚಾರಿಸಿದಾಗ ಇದು ನನ್ನ ವಯಕ್ತಿಕ ವಿಷಯ ನೀವು ಇದರಲ್ಲಿ ತಲೆ ಹಾಕಬೇಡಿ ಎಂದಿದ್ದರು.
ಇನ್ನೂ ಬಹು ಬೇಡಿಕೆ ನಟಿಯರಾದ ಮನಿಷಾ ಕೊಯಿರಲಾ ಜೀನ್ಸಿ ಸ್ಮೋಕರ ಆಗಿದ್ದರು. ಇದೇ ಕಾರಣಕ್ಕೆ ಇವರಿಗೆ ಕ್ಯಾನ್ಸರ್ ಕೂಡಾ ಆಯಿತು. ಇದನ್ನು ಗೆದ್ದ ಈ ಹೆಸರಾಂತ ನಟಿ ಇದೀಗ ಸಿ’ಗ’ರೇಟ್ ನಿಂದ ದುರಾಗಿದ್ದಾರೆ ಎನ್ನಲಾಗಿದೆ.

ಇನ್ನೂ ಸಿಲ್ಕ್ ಸ್ಮಿತಾ ಕೂಡಾ ಒಬ್ಬ ಮಧ್ಯ ವೇಶನಿಯಾಗಿದ್ದರು. ಹರೆಯದ ವಯಸ್ಸಿನಲ್ಲಿ ಕುಡಿತಕ್ಕೆ ಶರಣಾಗಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡರು. ಇನ್ನೂ ತೀರಾ ಇತ್ತೀಚಿಗೆ ವಿದ್ಯಾಬಾಲನ್ ಕೂಡಾ ದುಶ್ಚಟಕ್ಕೆ ದಸರಾಗಿದ್ದಾರೆ.ಕೆಲವು ಕಡೆ ಮಧ್ಯ ಸೇವಿಸಿದ್ದು ತಿಳಿದು ಬಂದಿದೆ.ಹಾಗೆ ಕರೀನಾ ಕಪೂರ್ ಮನೆಯಲ್ಲಿ ಪಾರ್ಟಿಗಳಲ್ಲಿ ಮಧ್ಯ ಸೇವಿಸಿ, ಸಿಗರೇಟ್ ನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಆದ್ರೆ ಗರ್ಭಿಣಿಯಾದಾಗಿಂದ ಇದರಿಂದ ದೂರವಾಗಿದ್ದಾರೆ. ಹಾಗೆ ಅಮಿಷ ಪಟೇಲ್ ಪಾರ್ಟಿಗಳಲ್ಲಿ ಸ್ವಲ್ಪ್ ಸ್ವಲ್ಪ್ ಸೇವಿಸಿ ಇದೀಗ ಅದು ರೂಡಿ ಎನ್ನುವಂತೆ ಮಾಡಿಕೊಂಡಿದ್ದಾರೆ. ಹಾಗೆ ನಟಿ ಸೋನಮ್ ಕಪೂರ್, ಕನ್ನಡದ ಅಂಜಲಿ ಪಾರ್ಟಿಗಳಲ್ಲಿ ಕಂ’ಠಪೂರ್ತಿ ಕುಡಿದು ತುರಾಡಿದ್ದಾರೆ.

ಹಾಗೆ ಕಾಲಿವುಡ್ ಬಹು ಬೇಡಿಕೆ ನಟಿ ನಿತ್ಯಮೆನನ್ ಕೂಡಾ ಒಬ್ಬ ವ್ಯಸನಿ.ಅತಿಯಾಗಿ ತೆಳ್ಳಗಿದ್ದ ನಿತ್ಯಾ ಮೆನನ್ ಕುಡಿತ ಸುರು ಮಾಡಿದಾಗಿಂದ ಗುಂಡು ಗುಂಡಾಗಿದ್ದಾರೆ. ಹಾಗೆ ನಟಿ ಹಂಸಿಕ ನಟನೆ ಜೊತೆಗೆ ಇಷ್ಟ ಪಡುವವು ಎಂದರೆ ಬೀರ ಮತ್ತು ಸಿಗರೇಟ್.ಇನ್ನೂ ಕೊನೆಯದಾಗಿ ಶೃತಿ ಹಾಸನ್ ಕೂಡಾ ಮಧ್ಯ ಸೇವಿಸಿ ಅದೆಷ್ಟು ಬಾರಿ ರಾತ್ರಿ ಪೊಲೀಸರೊಂದಿಗೆ ಜಗಳವಾಡಿದ್ದಾರೆ. ಆದ್ರೆ 2018 ರಿಂದ ಮಧ್ಯ ಸೇವನೆ ನಿರಾಕರಿಸಿದ್ದಾರೆ ಎನ್ನಲಾಗಿದೆ.
ಹೀಗೆ ಸಿನಿಮಾ ಬದುಕಿನಲ್ಲಿ ನಟನೆಯ ಜೊತೆಗೆ ಮಧ್ಯ ಸೇವಿಸುತ್ತಾ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದ ನಟಿಮಣಿಯರು ಇವರಗಿದ್ದಾರೆ. ಇವರಲ್ಲಿ ಕೆಲವರು ವರ್ಕೌಟ್ ಹಾಗೂ ಡಯಟ್ ನಿಂದ ದೂರವಾದರೆ ಇನ್ನು ಕೆಲವರು ಇದಕ್ಕೆ ದಸರಾಗಿಯೇ ಉಳಿದಿದ್ದಾರೆ.

Leave a Reply

Your email address will not be published.