Advertisements

ಗಂಡಸರ ಜತೆ ಕೂಲಿ ಕೆಲಸ ಮಾಡ್ತಿದ್ದ ಮಹಿಳೆ ನೋಡಿ ಪೊಲೀಸರಿಗೆ ಡೌಟ್ ಬಂತು.. ವಿಚಾರಿಸಿದಾಗ ಮಹಿಳೆಯ ರಹಸ್ಯ ಬಯಲಾಯಿತು.!

Kannada News

ನಮಸ್ಕಾರ ವೀಕ್ಷಕರೆ 45 ಜನ ಗಂಡಸರ ಜೊತೆ ಒಬ್ಬಳೇ ಕೆಲಸ ಮಾಡುತ್ತಾಳೆ ಕೂಲಿ ಸಂಧ್ಯ ಕಷ್ಟಪಟ್ಟು ದುಡಿದು ಮಕ್ಕಳನ್ನು ಸಾಕುತ್ತಿರುವ ಈ ಮಹಿಳಾ ಕೂಲಿ ಬಗ್ಗೆ ಸಂಪೂರ್ಣ ಮಾಹಿತಿ ಓದಿ ನೋಡಿ ಈ ಸಂಧ್ಯಾ ಮಧ್ಯಪ್ರದೇಶ ರಾಜ್ಯದ ಕಟ್ನಿ ರೈಲ್ವೆ ಸ್ಟೇಷನ್ ನಲ್ಲಿ ಮಹಿಳಾ ಕೂಲಿಯಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾಳೆ ಸಂಧ್ಯಾಗೆ ಈಗ 38 ವರ್ಷ ವಯಸ್ಸಾಗಿದೆ ಸಂಧ್ಯಾಗೆ ಮೂರು ಜನ ಮಕ್ಕಳಿದ್ದಾರೆ ಕೆಲವರ್ಷಗಳ ಹಿಂದೆ ಸಂಧ್ಯಾಳ ಗಂಡ ಅನಾರೋಗ್ಯದಿಂದ ಸ’ತ್ತು ಹೋದ
ಗಂಡ ಸ’ತ್ತ ನಂತರ ಮಕ್ಕಳ ಮತ್ತು ಸಂಸಾರ ನಿರ್ವಹಣೆ ಮಾಡುವ ಜವಾಬ್ದಾರಿ ಸಂಧ್ಯಾ ಹೆಗಲ ಮೇಲೆ ಬಿತ್ತು ಸಂಧ್ಯಾ ತನ್ನ ವಿದ್ಯಾರ್ಹತೆಗೆ ತಕ್ಕ ಕೆಲಸಕ್ಕಾಗಿ ಎಲ್ಲಾ ಕಡೆ ಪ್ರಯತ್ನಪಟ್ಟಳು ಆದರೆ ಸಂಧ್ಯಾಗೆ ಎಲ್ಲಿ ಕೆಲಸ ಸಿಗಲಿಲ್ಲ ಕೊನೆಗೆ ಕಟ್ನಿ ರೈಲ್ವೆ ಸ್ಟೇಷನ್ ಕೂಲಿ ಕೆಲಸ ಖಾಲಿ ಇದೆ ಎಂಬ ವಿಷಯ ಸಂಧ್ಯಾಗೆ ಗೊತ್ತಾಯಿತು ತಾನೊಬ್ಬಳು ಮಹಿಳೆ ತನ್ನ ಕೈಲಿ ಕೂಲಿ ಕೆಲಸ ಮಾಡಕ್ಕಾಗುತ್ತಾ ಪ್ರಯಾಣಿಕರ ತೂಕದ ಲಗ್ಗೇಜ್ ಒರೋಕೆ ಆಗುತ್ತಾ ಅಂತ ಕೆಲ ಸಮಯ ಯೋಚಿಸಿದ ಸಂಧ್ಯಾ ಬೇರೆ ಆಯ್ಕೆ ಇಲ್ಲದ ಕಾರಣ ಕೂಲಿ ಕೆಲಸ ಮಾಡಲು ಶುರುಮಾಡಿದಳು

Advertisements
Advertisements

ಪ್ರಯಾಣಿಕರ ಅತಿತೂಕದ ಬ್ಯಾಗ್ ಗಳನ್ನು ತನ್ನ ತಲೆ ಮೇಲೆ ಹೊತ್ತು ಕೂಲಿ ಕೆಲಸ ಪ್ರಾರಂಭಿಸಿದಳು ಕೂಲಿ ಕೆಲಸದಿಂದ ಬರುತ್ತಿದ್ದ ಆದಾಯದಲ್ಲಿ ಸಂಧ್ಯಾ ತನ್ನ ಮೂರು ಜನ ಮಕ್ಕಳಿಗೆ ಊಟ ಆಕೆಯೇ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾಳೆ ಈ ಪ್ಲಾಟ್ ಫಾರ್ಮ್ ನಲ್ಲಿ 45 ಜನ ಗಂಡು ಕೂಲಿಗಳು ಕೆಲಸ ಮಾಡುತ್ತಿದ್ದಾರೆ ಸಂಧ್ಯಾ ಒಬ್ಬೆ ಒಬ್ಬಳು ಹೆಣ್ಣು ಕೂಲಿಯಾಗಿ ಇಲ್ಲಿ ಕೆಲಸ ಮಾಡುತ್ತಿದ್ದಾಳೆ ರೈಲ್ವೆ ಸ್ಟೇಷನ್ ಗೆ ಬರುತ್ತಿದ್ದ ಪ್ರಯಾಣಿಕರೆಲ್ಲ ಮೊದ ಮೊದಲು ಸಂಧ್ಯಾ ಕೂಲಿ ಡ್ರೆಸ್ ಹಾಕೊಂಡು ತಿರುಗಾಡುತಿದ್ದದ್ದು ನೋಡಿ ಆಶ್ಚರ್ಯ ಪಡುತ್ತಿದ್ದರು ಮತ್ತು ಇವಳು ಏನ್ರೀ ಹೆಣ್ಣು ಹುಡುಗಿಯಾಗಿ ಈ ಕೂಲಿ ಕೆಲಸಕ್ಕೆ ಬಂದಿದ್ದಾಳೆ ಬೇರೆ ಎಲ್ಲೂ ಇವಳಿಗೆ ಕೆಲಸ ಸಿಗಲಿಲ್ವಾ ಅಂತ ಪ್ರಯಾಣಿಕರು ಸಂಧ್ಯಾಗೆ ಹಿಯಾಳಿಸಿ ಮಾತನಾಡುತ್ತಿದ್ದರು ಆದರೆ ಸಂಧ್ಯಾ ಇವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ತನ್ನ ಕೆಲಸ ತಾನು ಮಾಡುತ್ತಿದ್ದಳು ಅಲ್ಲಿದ್ದ ಇಬ್ಬರು ಬೇರೆ ಗಂಡು ಕೂಲಿಗಳು ಸಂಧ್ಯಾಗೆ ಕೆಲಸ ಮಾಡೋಕೆ ಬಿಡದೆ ಬಾರಿ ಕಿರಿಕ್ ಮಾಡುತ್ತಿದ್ದರು ಸಂಧ್ಯಾಗೆ ಕೂಲಿ ಕೊಡುತ್ತಿದ್ದ ಪ್ರಯಾಣಿಕರ ಬಳಿ ಹೋಗಿ ಇವಳ ಕೈಲಿ ನಿಮ್ಮ ಲಗ್ಗೇಜ್ ಅನ್ನು ಒರೋಕೆ ಆಗಲ್ಲ ಎಲ್ಲಿಯಾದರೂ ಎತ್ತಿಹಾಕಿ ಬಿಡುತ್ತಾಳೆ ಅಂತಾ ಸಂಧ್ಯಾಗೆ ಲಗ್ಗೇಜ್ ಹೊರಲು ನೀಡುತ್ತಿದ್ದ ಅವರ ಬಳಿ ಹೋಗಿ ದೂರು ಹೇಳುತ್ತಿದ್ದರು..


ಈ ಇಬ್ಬರಿಂದ ಸಂಧ್ಯಾಗೆ ತುಂಬಾ ಕಿರುಕುಳ ವಾಗುತ್ತಿತ್ತು ಕೊನೆಗೆ ಸ್ಟೇಷನ್ ನಲ್ಲೆ ಇದ್ದ ರೈಲ್ವೆ ಪೊಲೀಸರ ಬಳಿ ಸಂಧ್ಯಾ ತನ್ನ ಕಷ್ಟಗಳನ್ನ ಎಲ್ಲಾ ಹೇಳಿಕೊಂಡು ತನಗೆ ಆ ಇಬ್ಬರಿಂದ ಕಾಪಾಡುವಂತೆ ಕೈಮುಗಿದು ಬೇಡಿಕೊಂಡಳು, ಪೊಲೀಸರು ಆ ಇಬ್ಬರಿಗೆ ಸರಿಯಾಗಿ ಏಟು ಹೊಡೆದು ಸಂಧ್ಯಾ ತಂಟೆಗೆ ಹೋಗದಂತೆ ವಾರ್ನಿಂಗ್ ಮಾಡಿದರು ಈಗ ಸಂಧ್ಯಾ ನಿರಾಳವಾಗಿ ತನ್ನ ಕೂಲಿ ಕೆಲಸ ಮಾಡಲು ಮತ್ತೆ ಶುರುಮಾಡಿದ್ದಾಳೆ ಸಂಧ್ಯಾಗೆ 36ನೇ ನಂಬರ್ ನ ಕೂಲಿ ಬ್ಯಾಡ್ಜ್ ಕೂಡ ಸಿಕ್ಕಿದೆ ನನ್ನ ಪತಿ ಸತ್ತ ನಂತರ ಕುಟುಂಬ ಸಾಕುವ ಜವಾಬ್ದಾರಿ ನನ್ನ ಮೇಲೆ ಬಿತ್ತು ನಾನು ಅಷ್ಟೇನೂ ಜಾಸ್ತಿ ವಿದ್ಯಾಭ್ಯಾಸ ಕಲಿತಿಲ್ಲ ನಾನು ಕಲಿತಿರುವ ವಿದ್ಯೆಗೆ ತಕ್ಕನಾದ ಕೆಲಸ ಸಿಗಲಿಲ್ಲ ಕೊನೆಗೆ ರೈಲ್ವೆ ಸ್ಟೇಷನ್ ನಲ್ಲಿ ಕೂಲಿ ಕೆಲಸ ನನಗೆ ಸಿಕ್ಕಿತು ನಾನು ಹೆದರದೆ ನಾಚಿಕೆ ಪಡದೆ ಮೂರು ಮೂರು ತೂಕದ ಲಗ್ಗೇಜ್ ಬ್ಯಾಗ್ ಗಳನ್ನು ಎತ್ತಿಕೊಂಡು ನಿಯತ್ತಿನಿಂದ ಸಂಪಾದನೆ ಮಾಡಿ ನನ್ನ ಮೂರು ಮಕ್ಕಳನ್ನು ಸಾಕುತ್ತಿದ್ದೇನೆ ಅಂತ ಸಂಧ್ಯಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ

ನಾನು ಇನ್ನೂ ಹಲವು ವರ್ಷಗಳು ಇದೆ ಕೂಲಿ ಕೆಲಸ ಮಾಡಿ ನನ್ನ ಮಕ್ಕಳನ್ನು ದೊಡ್ಡ ಆಫೀಸರ್ ಮಾಡುತ್ತೀನಿ ಎಂದು ಸಂಧ್ಯಾ ಹೇಳುತ್ತಿದ್ದಾಳೆ ಈ ರೈಲ್ವೆ ಸ್ಟೇಷನ್ ನಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿ ಸಂಧ್ಯಾ ಮನೆ ಇದೆ ಪ್ರತಿದಿನ 90 ಕಿಲೋಮೀಟರ್ ಬಸ್ ನಲ್ಲಿ ಪ್ರಯಾಣ ಮಾಡಿ ರೈಲ್ವೆ ಸ್ಟೇಷನ್ ಗೆ ಬಂದು ಕೂಲಿ ಕೆಲಸ ಮಾಡಿ ರಾತ್ರಿ ವಾಪಸ್ ಮತ್ತೆ ಅಷ್ಟೇ ದೂರ ಪ್ರಯಾಣ ಮಾಡಿ ಸಂಧ್ಯಾ ತನ್ನ ಮನೆಗೆ ಹೋಗಿ ಮಕ್ಕಳಿಗೆ ಅಡುಗೆ ಮಾಡಿ ಊಟ ಬಡಿಸಿ ನಂತರ ತಾನು ಊಟ ಮಾಡಿ ಸಂದ್ಯಾ ಮಲಗುತ್ತಾಳೆ ಪ್ರತಿದಿನ ಸಂದ್ಯಾ ದಿನಚರಿ ಇದೆ ಆಗಿದೆ ಸ್ನೇಹಿತರೆ ಒಬ್ಬಳು ಮಹಿಳೆಯಾಗಿದ್ದರು ಕೂಲಿ ಕೆಲಸ ಮಾಡಿ ತನ್ನ ಮೂರು ಮಕ್ಕಳನ್ನು ಸಾಕುತ್ತಿರುವ ಈ ಸಂಧ್ಯಾಳ ಧೈರ್ಯ ನಿಮಗೆ ಇಷ್ಟವಾಗಿದ್ದಾರೆ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.!