Advertisements

ಪೆಟ್ರೋಲ್ ಹಾಕಿಸಲು ಬಂಕ್ ಗೆ ಹೋದ ಮಹಿಳೆ ಅಲ್ಲಿ ಏನಾಯ್ತು ಪ್ರತಿಯೊಬ್ಬರು ಶಾಕ್ ಆಗ್ತೀರಾ!

Kannada News

ನಮಸ್ಕಾರ ವೀಕ್ಷಕರೇ ಸಾಮಾನ್ಯವಾಗಿ ಎಲ್ಲರೂ ಕೂಡ ಆಫೀಸ್ ಗೆ ಹೋಗಿ ಬರಲು ಟು ವೀಲರ್ ವೈಕಲ್ಸ್ ಯೂಸ್ ಮಾಡುತ್ತಾರೆ ಈ ಟು ವೀಲರ್ ಬೈಕ್ ಗಳನ್ನು ಅತಿ ಹೆಚ್ಚು ಉಪಯೋಗಿಸುತ್ತಾರೆ ಅದೇರೀತಿ ಈ ಬೈಕ್ ಗಳು ರನ್ ಆಗಬೇಕಾದರೆ ಮಿಸ್ ಮಾಡದೆ ಪೆಟ್ರೋಲ್ ಹಾಕಿಸಿಕೊಳ್ಳಲೇಬೇಕು ಜನಗಳು ಸಾಮಾನ್ಯವಾಗಿ ಪೆಟ್ರೋಲ್ ಹಾಕಿಸಬೇಕಾದರೆ ಪೆಟ್ರೋಲ್ ಬಂಕ್ ಗೆ ಹೋಗುತ್ತಾರೆ ಸ್ನೇಹಿತರೆ ಅದೇ ತರಹ ತೆಲಂಗಾಣ ಸಿಟಿಯ ಪೆಟ್ರೋಲ್ ಬಂಕ್ ಒಂದಕ್ಕೆ ರಿಯಾ ಎಂಬ ಮಹಿಳೆ ಪೆಟ್ರೋಲ್ ಹಾಕಿಸಲು ಹೋಗಿದ್ದಳು ರಿಯಾ ಐನೂರು ರೂಪಾಯಿಗೆ ತನ್ನ ಸ್ಕೂಟಿ ಬೈಕ್ ಗೆ ಪೆಟ್ರೋಲ್ ಹಾಕಿಸಿದ್ದಾಳೆ ಆದರೆ ಆ ಪೆಟ್ರೋಲ್ ಹಾಕುವ ಹುಡುಗ ಮೊದಲು ನೂರು ರೂಪಾಯಿಗೆ ಪೆಟ್ರೋಲ್ ಹಾಕಿದ್ದಾನೆ ಆಗ ರಿಯಾ ನಾನು ಹೇಳಿದ್ದು 500 ರೂಪಾಯಿಗೆ ನೀವೇನು ಬರಿ ನೂರು ರೂಪಾಯಿ ಪೆಟ್ರೋಲ್ ಹಾಕಿದ್ದೀರಲ್ಲ ಎಂದು ಪ್ರಶ್ನೆ ಮಾಡುತ್ತಾಳೆ

Advertisements
Advertisements

ಆಮೇಲೆ 400 ರೂಪಾಯಿಗೆ ಆ ಹುಡುಗ ಮತ್ತೆ ರಿಯಾ ಗಾಡಿಗೆ ಪೆಟ್ರೋಲ್ ಹಾಕುತ್ತಾನೆ ಸ್ನೇಹಿತರೆ ಲೆಕ್ಕದ ಪ್ರಕಾರ ಹುಡುಗ ಕರೆಕ್ಟ್ ಆಗಿ ಹಾಕಿದ್ದಾನೆ ಎಂದು ನಮಗೆ ಅನಿಸಿರಬಹುದು ನಿಮಗೆ ಅನಿಸದೆ ಕೂಡ ಇರಬಹುದು.. ರಿಯಾ ಕೂಡ ಕರೆಕ್ಟ್ ಆಗಿ ಪೆಟ್ರೋಲ್ ಹಾಕಿದ್ದಾನೆ ಎಂದುಕೊಂಡು ತನ್ನ ಮನೆಗೆ ಹೋಗಿಬಿಟ್ಟಳು ರಿಯಾ ಪ್ರತಿವಾರ ಐನೂರು ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡರೆ ಐದು ದಿನ ಆಫೀಸ್ ಗೆ ಕರೆಕ್ಟಾಗಿ ಹೋಗಿ ಬರಬಹುದು ಎಂದು ಲೆಕ್ಕ ಮಾಡಿಕೊಂಡು ಪ್ರತಿವಾರ ಪೆಟ್ರೋಲ್ ಹಾಕಿಸುತ್ತಿದ್ದಳು ಆದರೆ ಈ ಸರಿ ಮಾತ್ರ ಮೂರು ದಿನಕ್ಕೆ ಪೆಟ್ರೋಲ್ ಡಬ್ಬ ಖಾಲಿಯಾಯಿತು ಒಂದು ದಿನ ಆಫೀಸಿಗೆ ಹೋಗಿ ವಾಪಸ್ ಮನೆಗೆ ಬರುವಾಗ ಪೆಟ್ರೋಲ್ ಖಾಲಿಯಾಗಿ ಮಧ್ಯದಾರಿಯಲ್ಲೆ ರಿಯಾ ಬೈಕ್ ನಿಂತುಹೋಯಿತು ಇನ್ನೇನೂ ಮಾಡಲಾಗದೆ ಬೈಕನ್ನು ತಳ್ಳಿಕೊಂಡು ಮನೆಗೆ ಹೋದಳು ರಿಯಾ ಮನೆಗೆ ಬಂದ ನಂತರ ತನ್ನ ಗಂಡನ ಹತ್ತಿರ ಈ ವಿಷಯವಾಗಿ ಚರ್ಚೆ ಮಾಡಿದಳು..

ಆಗ ರಿಯಾ ಗಂಡ ನಿನ್ನ ಆಫೀಸ್ ನಲ್ಲಿ ಯಾರಾದರೂ ನಿನ್ನ ಬೈಕ್ ನಲ್ಲಿ ಇರುವ ಪೆಟ್ರೋಲ್ ಕದ್ದಿರಬಹುದು
ಹೀಗಾಗಿ ಐದು ದಿನ ಬರುವ ಪೆಟ್ರೋಲ್ ಮೂರು ದಿನಕ್ಕೆ ಖಾಲಿಯಾಗಿದೆ ಎಂದು ಹೇಳಿದ ಇಲ್ಲ ಅಂದರೆ ಪಾರ್ಕಿಂಗ್ ಜಾಗದಲ್ಲಿ ಯಾರೋ ಪೆಟ್ರೋಲ್ ಹಾಕಿಸುವ ವೇಳೆ ಪೆಟ್ರೋಲ್ ಕಡಿಮೆ ಹಾಕಿರಬಹುದು ಎಂದು ಕೂಡ ಇಬ್ಬರೂ ಚರ್ಚೆ ಮಾಡಿದರು ಅಥವಾ ಒಂದು ವೇಳೆ ಬೈಕ್ ನಲ್ಲೆ ಏನಾದರೂ ಪ್ರಾಬ್ಲಮ್ ಇರಬಹುದು ಎಂದು ಕೂಡ ಗಂಡ ಹೆಂಡತಿ ಯೋಚನೆ ಮಾಡಿದರು ಹೀಗೆ ಮಾತನಾಡುವ ಸಮಯದಲ್ಲಿ ರಿಯಾ ಗೆ ಈ ಬಾರಿ ಪೆಟ್ರೋಲ್ ಹಾಕಿಸಲು ಹೋದಾಗ ನಡೆದ ಒಂದು ಘಟನೆ ನೆನಪಾಯಿತು ಫಸ್ಟ್ ನೂರು ರೂಪಾಯಿಗೆ ಪೆಟ್ರೋಲ್ ಹಾಕಿ ಆಮೇಲೆ 400 ರೂಪಾಯಿಗೆ ಪೆಟ್ರೋಲ್ ಹಾಕಿದಂತೆ ಡ್ರಾಮಾ ಮಾಡಿ ರಿಯಾಗೆ ಮೋಸ ಮಾಡಿದ್ದಾರೆ ಎಂಬುದು ಈಗ ಗೊತ್ತಾಯಿತು ಮರುದಿನ ಅದೇ ಪೆಟ್ರೋಲ್ ಬಂಕ್ ಗೆ ರಿಯಾ ತನ್ನ ಗಾಡಿ ತೆಗೆದುಕೊಂಡು ಪೆಟ್ರೋಲ್ ಹಾಕಿಸಲು ಬರುತ್ತಾಳೆ

ಮತ್ತೆ ಅದೇ ತರಹ ಮೊದಲ ನೂರು ರೂಪಾಯಿ ನಂತರ 400 ರೂಪಾಯಿ ಪೆಟ್ರೋಲ್ ಹಾಕಲು ಬರುತ್ತಿರುವುದನ್ನು ಗಮನಿಸಿದ ರಿಯಾ ನೂರು ರೂಪಾಯಿ ಪೆಟ್ರೋಲ್ ಹಾಕಿದ ನಂತರ ರೀಸೆಟ್ ಬಟನ್ ಪ್ರೆಸ್ ಮಾಡಿ ಈಗ 400 ರೂಪಾಯಿಗೆ ಪೆಟ್ರೋಲ್ ಹಾಕು ಎಂದು ಹೇಳಿದ್ದಾಳೆ ಆಗ ಪೆಟ್ರೋಲ್ ಹಾಕುವ ಯುವಕ ತಾವು ಮಾಡುತ್ತಿರುವ ಮೋಸ ಈಕೆಗೆ ಗೊತ್ತಾಗಿದೆ ಎಂದು ಅಲ್ಲಿದ್ದ ಬೇರೆ ಪೆಟ್ರೋಲ್ ಹಾಕುತ್ತಿದ್ದ ಹುಡುಗರಿಗೆ ಸನ್ನೆಯ ಮೂಲಕ ತಿಳಿಸಿದ್ದಾನೆ ನಂತರ ಕರೆಕ್ಟಾಗಿ ರಿಯಾ ಗಾಡಿಗೆ 500 ರೂಪಾಯಿ ಪೆಟ್ರೋಲ್ ಹಾಕುತ್ತಾರೆ ರಿಯಾ ಪೆಟ್ರೋಲ್ ಬಂಕ್ ನವರ ಮೋಸ ಗೊತ್ತಾದರು ಪೊಲೀಸ್ ಕಂಪ್ಲೇಂಟ್ ನೀಡದೆ ತನ್ನ ಫೇಸ್ ಬುಕ್ ನಲ್ಲಿ ಈ ಘಟನೆಯನ್ನು ಪೋಸ್ಟ್ ಮಾಡಿ ಎಲ್ಲರೂ ಪೆಟ್ರೋಲ್ ಹಾಕಿಸುವಾಗ ತುಂಬಾ ಜಾಗೃತವಾಗಿರಿ ಎಂದು ಹೇಳಿದ್ದಾಳೆ ಫ್ರೆಂಡ್ಸ್ ನೀವು ಕೂಡ ಯಾವಾಗಲಾದರೂ ಪೆಟ್ರೋಲ್ ಹಾಕಿಸಲು ಹೋದಾಗ ನೀವು ಎಷ್ಟು ರೂಪಾಯಿಗೆ ಪೆಟ್ರೋಲ್ ಆಕಲು ಹೇಳುತ್ತೀರೋ ಅಷ್ಟು ರೂಪಾಯಿಗಳಿಗೆ ಪೆಟ್ರೋಲ್ ನ ಒಂದೇ ಬಾರಿಗೆ ಹಾಕಲು ಒತ್ತಾಯಮಾಡಿ ಇಲ್ಲಾ ಎರಡೆರಡು ಬಾರಿ ಹಾಕಿಸಿಕೊಂಡರೆ ನಿಮಗೆ ಮೋಸ ಆಗುವುದು ಗ್ಯಾರಂಟಿ ಫ್ರೆಂಡ್ಸ್ ನಿಮಗೂ ಕೂಡ ಈ ರೀತಿ ಪೆಟ್ರೋಲ್ ಬಂಕ್ ಗಳಲ್ಲಿ ಮೋಸ ಆಗಿದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..