Advertisements

ರಾತ್ರಿ ಗಿರಾಕಿ ಹುಡುಕುತಿದ್ದ ಮಂಗಳಮುಖಿನ ಪಕ್ಕಕ್ಕೆ ಕರೆದು ಮಹಿಳಾ ಪೊಲೀಸ್ ಮಾಡಿದ್ದೇನು ಗೊತ್ತಾ.!

Kannada News

ನಮಸ್ಕಾರ ವೀಕ್ಷಕರೇ ಭಾರತದ ಹಲವು ರಾಜ್ಯಗಳಲ್ಲಿ ರಾತ್ರಿಯಾದರೆ ಸಾಕು ರಸ್ತೆಯ ಮೇಲೆ ಕೆಲವು ಮಂಗಳ ಮುಖಿಯರು ಕೆಟ್ಟ ಕೆಲಸಕ್ಕೆ ರಸ್ತೆಯಲ್ಲಿ ಓಡಾಡುವ ಜನಗಳನ್ನು ಕರೆಯುತ್ತಿರುತ್ತಾರೆ ಈ ಮಂಗಳಮುಖಿಯರ ಗುಂಪಿನಲ್ಲಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಿರುವವರೇ ಇರುತ್ತಾರೆ ಹಾಗೆ ಒಳ್ಳೆಯ ಕಡೆ ಜೀವನ ಮಾಡಿರುವವರು ಇದ್ದಾರೆ ಆದರೆ ಅವರ ಹತ್ತಿರ ಹೋಗಿ ಅವರ ಜೀವನದ ಕಥೆ ಕೇಳಿದರೆ ಮಾತ್ರ ನಮಗೆ ಅವರು ಎಂತಹ ಜಾಗದಿಂದ ಬಂದಿದ್ದಾರೆ ಎಂಬುದು ಗೊತ್ತಾಗುತ್ತೆ ಇದೇ ರೀತಿ ಒಂದು ಘಟನೆ ಮಧುರೈನಲ್ಲಿ ನಡೆದಿದೆ ಕೆಲ ದಿನಗಳ ಹಿಂದೆ ಮಧುರೈನಲ್ಲಿ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದ ಕವಿತಾ ಅಂದು ರಸ್ತೆಗಳಲ್ಲಿ ಬೀಟ್ ಹಾಕುವ ಕೆಲಸ ಮಾಡುತ್ತಿದ್ದಳು ಆಗ ಒಂದು ರೈಲ್ವೆ ಸ್ಟೇಷನ್ ಪಕ್ಕದ ರಸ್ತೆಯಲ್ಲಿ ಮಂಗಳಮುಖಿ ಒಬ್ಬಳು ರಾತ್ರಿ 10 ಗಂಟೆಗೆ ನಿಂತಿರುವುದನ್ನು ಕವಿತಾ ನೋಡಿದಳು ರಸ್ತೆಯಲ್ಲಿ ಓಡಾಡುತ್ತಿದ್ದವರ ಬಳಿ ಆ ಮಂಗಳಮುಖಿ ಸನ್ನೆ ಮಾಡಿ ಕೂಗುತ್ತಿದ್ದಳು ಆ ಮಂಗಳಮುಖಿ ಜೊತೆ ಮತ್ತಷ್ಟು ಮಂಗಳಮುಖಿಯರು ನಿಂತಿದ್ದರು ಕವಿತಾ ತನ್ನ ಜೀಪ್ ಎತ್ತಿಕೊಂಡು ಅಲ್ಲಿಗೆ ಬಂದಿದ್ದು ನೋಡಿ ಮಂಗಳಮುಖಿಯರೆಲ್ಲಾ ಅಲ್ಲಿಂದ ಓಡಿ ಹೋದರು

Advertisements
Advertisements

ಆದರೆ ಒಬ್ಬೆ ಒಬ್ಬಳು ಮಾತ್ರ ಮಂಗಳಮುಖಿ ನಿಂತಿದ್ದಳು ಆ ಮಂಗಳಮುಖಿ ಇಂಗ್ಲಿಷ್ ನಲ್ಲಿ ಸ್ಪಷ್ಟವಾಗಿ ಮಾತಾಡುತ್ತಿದ್ದಳು ಎಸ್ಐ ಕವಿತಾಗೆ ಈಕೆ ಇಂಗ್ಲಿಷ್ ನಲ್ಲಿ ಮಾತಾಡುತ್ತಿರುವುದು ನೋಡಿ ಆಶ್ಚರ್ಯ ಆಗಿ ಆ ಮಂಗಳಮುಖಿ ನ ನೀನು ಯಾರು ನಿನಗೆ ಏನು ಪ್ರಾಬ್ಲಮ್ ಇಷ್ಟೊತ್ತಲ್ಲಿ ಈ ಸಮಯದಲ್ಲಿ ಇಲ್ಲಿ ಏನು ಮಾಡುತ್ತಿದ್ದೀಯಾ ಎಂದು ಕವಿತಾ ಕೇಳಿದಳು ಆಗ ಆ ಮಂಗಳಮುಖಿ ತನ್ನ ಮಾತು ಶುರುಮಾಡಿ ಹೀಗೆ ಹೇಳಿದಳು ಮೇಡಮ್ ನಮಸ್ತೆ ನಾನು ಎಂಬಿಬಿಎಸ್ ಓದಿದೀನಿ ಒಂದು ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿ ಕೂಡ ಕೆಲಸ ಮಾಡಿದ್ದೆ ಆದರೆ ನನ್ನ ದೇಹದಲ್ಲಿ ಪರಿವರ್ತನೆಗಳು ಇದ್ದಕ್ಕಿದ್ದ ಹಾಗೆ ಶುರುವಾಯಿತು ನನ್ನ ವಾಯ್ಸ್ ಚೇಂಜ್ ಆಯಿತು ಗಂಡಸಿನ ರೀತಿ ಇದ್ದ ನನ್ನ ದೇಹದ ಅಂಗಗಳು ಹೆಂಗಸಿನ ರೀತಿ ಬದಲಾದವು ಈ ವಿಷಯ ಆಸ್ಪತ್ರೆ ಓನರ್ ಗೆ ಗೊತ್ತಾಗಿ ಅವರು ನಾವು ಮಂಗಳ ಮುಖಿಯರಿಗೆ ನಮ್ಮ ಆಸ್ಪತ್ರೆಯಲ್ಲಿ ಕೆಲಸ ಕೊಡಲ್ಲ ಎಂದು ಹೇಳಿ ನನ್ನನ್ನು ಕೆಲಸದಿಂದ ತೆಗೆದು ಹಾಕಿಬಿಟ್ಟರು ಎಂದು ಕಣ್ಣೀರು ಹಾಕುತ್ತ ಆ ಮಂಗಳಮುಖಿ ತನ್ನ ಹೃದಯವಿತ್ರಾವಕ ಸ್ಟೋರಿಯನ್ನು ಕವಿತಾ ಬಳಿ ಹೇಳಿಕೊಂಡಳು ಹಾಗಾದರೆ ನಿನ್ನ ವರಿಜಿನಲ್ ಎಂಬಿಬಿಎಸ್ ಸರ್ಟಿಫಿಕೇಟ್ ಗಳನ್ನೆಲ್ಲಾ ತಂದು ತೋರಿಸು ಎಂದು ಎಸ್ಐ ಕವಿತಾ ಕೇಳಿದಳು

ತನ್ನೆಲ್ಲಾ ಸರ್ಟಿಫಿಕೇಟ್ ಗಳನ್ನೆಲ್ಲ ತೆಗೆದುಕೊಂಡು ಬಂದು ಆ ಮಂಗಳಮುಖಿ ಕವಿತಾಗೆ ತೋರಿಸಿದಳು ಸರ್ಟಿಫಿಕೇಟ್ ಗಳನ್ನೆಲ್ಲ ನೋಡಿದ ಕವಿತಾಗೆ ಆ ಮಂಗಳಮುಖಿ ನಿಜವಾಗಲೂ ಒಬ್ಬಳು ಡಾಕ್ಟರ್ ಎಂಬ ವಿಷಯ ಗೊತ್ತಾಯಿತು ಈ ಮಂಗಳಮುಖಿಯ ವಿಷಯವನ್ನು ತನ್ನ ಹಿರಿಯ ಅಧಿಕಾರಿಗಳ ಬಳಿ ಕವಿತಾ ಹೇಳಿದಳು ಆನಂತರ ಆ ಮಂಗಳಮುಖಿಗೆ ತನ್ನ ಸ್ವಂತ ಖರ್ಚಿನಲ್ಲಿ ಒಂದು ಕ್ಲಿನಿಕ್ ಓಪನ್ ಮಾಡಿಕೊಟ್ಟು ಜನರಿಗೆ ಚಿಕಿತ್ಸೆ ಕೊಡುವಂತೆ ಮಂಗಳಮುಖಿಗೆ ಕವಿತಾ ಹೇಳಿದಳು ಆ ಮಂಗಳಮುಖಿ ಎಸ್ಐ ಕವಿತಾಗೆ ಕಾಲಿಗೆ ಬಿದ್ದು ತನಗೆ ಕ್ಲಿನಿಕ್ ಇಟ್ಟು ಕೊಟ್ಟು ಆ ಕೆಟ್ಟ ಕೆಲಸದಿಂದ ಬಿಡಿಸಿ ಹೊರಗೆ ಕರೆ ತಂದಿದ್ದಕ್ಕೆ ಧನ್ಯವಾದ ಹೇಳಿದಳು ಅಂದಿನಿಂದ ಆ ಮಂಗಳಮುಖಿ ಅತಿ ಕಡಿಮೆ ದರದಲ್ಲಿ ಅಲ್ಲಿಗೆ ಬರುವ ಬಡ ಜನಗಳಿಗೆ ಚಿಕಿತ್ಸೆ ಕೊಡುತ್ತ ಸ್ವಾವಲಂಬಿಯಾಗಿ ಗೌರವದಿಂದ ಜೀವನ ಮಾಡುತ್ತಿದ್ದಾಳೆ ಸ್ನೇಹಿತರೆ ಈಗಿನ ಕಾಲದಲ್ಲಿ ಪೊಲೀಸರು ಕೆಟ್ಟವರು ಎಂಬ ಹಲವು ಮಾತುಗಳು ಕೇಳಿಬರುತ್ತವೆ ಆದರೆ ಒಳ್ಳೆಯ ಪೊಲೀಸ್ ಇದ್ದಾರೆ ಎಂದು ನಿರೂಪಿಸಲು ರಸ್ತೆಯಲ್ಲಿ ಅನೈತಿಕ ಕೆಲಸ ಮಾಡುತ್ತಿದ್ದ ಮಂಗಳಮುಖಿ ಒಬ್ಬಳ ಬಾಳಿಗೆ ದಾರಿದೀಪವಾಗಿ ಅವಳ ಜೀವನವನ್ನೇ ಬದಲಾವಣೆ ಮಾಡಿದ ಎಸ್ಐ ಕವಿತಾ ರವರ ಬಗ್ಗೆ ನಿಮಗೆ ಪ್ರೀತಿ ಮತ್ತು ಗೌರವ ಇದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..