Advertisements

ಎಲ್ಲರ ಕಣ್ಣು ತಪ್ಪಿಸಿ ಈಕೆ ಎಂಥ ಕೆಲಸ ಮಾಡ್ತಿದ್ಲು ಗೋತ್ತಾ? ಪೊಲೀಸರೇ ಶಾ’ಕ್..

Kannada News

ಕೆಲವರು ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಅಂದುಕೊಂಡಿರುತ್ತಾರೆ. ಆದರೆ ಸತ್ಯ ಬೂ’ದಿ’ಮು’ಚ್ಚಿ’ದ ಕೆಂ’ಡ’ದಂತೆ ಒಂದೊಂದು ದಿನ ಹೊರಗೆ ಬರುತ್ತೆ ಅನ್ನೋದು ಇದಕ್ಕೆ ನೋಡಿ. ಕಾನೂನು ವಿದ್ಯಾರ್ಥಿನಿ ಅಂತ ಹೇಳಿಕೊಂಡು ಶೆ’ರ್ಷಿ ಗ್ಲೇ’ಸಿಯರ್ ಎಂಬ ಮಹಿಳೆ ಎಂಟರ್ ಶಿಪ್ ಗೆ ಬಂದು ತನ್ನ ಕೋರ್ಸ್ ಮುಗಿದಿದೆಯೆಂದು ಸುಳ್ಳು ದಾಖಲೆಗಳನ್ನು ಕೊಟ್ಟು ವಕೀಲ ವೃತ್ತಿಯನ್ನ ಮುಂದುವರಿಸುತ್ತಾಳೆ. ಸಾಕಷ್ಟು ಮೊ’ಕ’ದ್ದಮೆ ವ’ಕಾ’ಲತ್ತುಗಳನ್ನು ವಹಿಸುತ್ತಾಳೆ. ಸಾಲದ್ದಕ್ಕೆ ಅಲ್ಪ ವಕೀಲರ ಸಂಘದ ಚುನಾವಣೆಯಲ್ಲಿ ಭಾಗವಹಿಸಿ ಸಂಘದ ಲೈಬ್ರರಿಯನ್ನಾಗಿ ಆಯ್ಕೆಯಾಗಿ ತನ್ನದೇನು ತಪ್ಪೆ ಇಲ್ಲವೇನೊ ತಾನು ನಿಜವಾಗಿಯೂ ವಕೀಲಳೆ ಎಂಬಂತೆ ಇರುತ್ತಾಳೆ..

Advertisements
Advertisements

ಆದ್ರೆ ಸಂಘಕ್ಕೆ ಬಂದ ಒಂದೇ ಒಂದು ಪತ್ರ ಇದೀಗ ಶೆರ್ಷಿ ಎಂಬ ಮಹಿಳೆಯ ಬಂಡವಾಳವನ್ನೇ ಬಯಲು ಮಾಡಿತ್ತು. ಸತ್ಯ ಸತ್ಯತೆ ತಿಳಿದ ಸಂಘದವರು ಪೊಲೀಸರಿಗೆ ಶೆ’ರ್ಷಿ ವಿ’ರು’ದ್ಧ ದೂ’ರು ನೀಡಿದ್ದಾರೆ. ಆದರೆ ತನ್ನ ಮೇಲೆ ಜಾಮೀನು ರಹಿತ ಕೇ’ಸು ದಾಖಲಾಗಿರುವದನ್ನ ತಿಳಿದಕೂಡಲೇ ನ್ಯಾಯಾಲದಿಂದ ಎ’ಸ್ಕೇ’ಪ್ ಆಗಿದ್ದು ಇದೀಗ ಶೆರ್ಷಿ ಎಂಬ ಮಹಿಳೆಗಾಗಿ ಪೊಲೀಸರು ಹುಡುಕುತ್ತಿದ್ದಾರೆ. ಇದಕ್ಕೆ ಅಲ್ವ ಹೇಳೋದು ಮಾಡಿದ್ದುಣ್ಣೋ ಮಹಾರಾಯ ಅಂತ ಹೇಳೋದು..