Advertisements

ನಿನಗೆ ಕಾಯಿಲೆ ಹೋಗಿಸುತ್ತೇನೆ ಎಂದು ಮನೆಗೆ ಕರೆದ ಪೂಜಾರಿ ಎಂತ ಕೆಲಸ ಮಾಡಿಬಿಟ್ಟಿದ್ದಾನೆ ಗೊತ್ತಾ?

Kannada News

ದೇವರ ಮೇಲೆ ನಂಬಿಕೆ ಇರಬೇಕೇ ಹೊರೆತು ಅಪಾರವಾದ ಮೂಢನಂಬಿಕೆ ಇರಬಾರದು. ದೇವರು ಭಕ್ತರಿಗಾಗಿ ಎಲ್ಲವನ್ನು ಮಾಡುತ್ತಾನೆ ಎಂದು ಪೂಜಾರಿಗಳ ಮೊರೆಹೋಗುವುದು ಎಷ್ಟು ಸರಿ ನೀವೇ ಹೇಳಿ? ಹೀಗೆ ತಲೆನೋವು ಇದಕ್ಕೆ ಪರಿಹಾರ ತಿಳಿಸಿ ಎಂದು ದೇವಸ್ಥಾನದ ಪೂಜಾರಿಯ ಬಳಿ ಹೋದ ಹೆಂಗಸಿನ ಕಥೆ ಏನಾಯ್ತು? ಒಬ್ಬಂಟಿಯಾಗಿದ್ದಂತಹ ಮಹಿಳೆಯನ್ನು ಮಗಳ ಸಮಾನವೆಂದು ನೋಡದ ಪೂಜಾರಿ ಎಂತಹ ಕೆಲಸ ಮಾಡಿಬಿಟ್ಟಿದ್ದಾನೆ ಎಂಬ ಎಲ್ಲ ಮಾಹಿತಿ ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹಿರಿಸೇವೆಯ ಗೌಡರ ಗ್ರಾಮ ಎಂಬ ಹಳ್ಳಿಯಲ್ಲಿ ನಡೆದಿರುವಂತಹ ಘಟನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.

Advertisements
Advertisements

ಹೌದು ಪಾರ್ವತಿ ಎಂಬಾಕೆ ಕೆಲಸದ ನಿಮಿತ್ತ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನೆಲೆಸಿರುತ್ತಾಳೆ. ಬೆಂಗಳೂರಿನಲ್ಲಿ ಇದ್ದಾಗಿನಿಂದಲೂ ಅಪಾರವಾದ ತಲೆನೋವು ಸಮಸ್ಯೆಯಿಂದ ನರಳುತ್ತಿರುತ್ತಾರೆ. ಹಲವಾರು ಆಸ್ಪತ್ರೆ ಔಷಧಿ ಎಂದು ಅಲೆದಾಡಿದರೂ ಅರೆತಲೆನೋವು ಗುಣವಾಗುವುದಿಲ್ಲ. ಇದನ್ನು ತನ್ನ ಸಹೋದರಿಯಾದ ಮಂಜುಳಾ ಬಳಿ ಹೇಳಿಕೊಂಡು ನನಗೆ ಎಲ್ಲಾದರೂ ನಾಟಿವೈದ್ಯ ಕೊಡಿಸು ನನ್ನ ತಲೆನೋವಿನಿಂದ ನಾನು ಸಾ’ಯುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಕ:ಣ್ಣೀರು ಹಾಕಿರುತ್ತಾಳೆ. ಇದನ್ನು ಕೇಳಿದಂತಹ ಆಕೆಯ ತಂಗಿ ಡಿಸೆಂಬರ್ ಎರಡನೇ ತಾರೀಖಿನಂದು ಪಟ್ಟಲದಮ್ಮನ ದೇವಸ್ಥಾನದ ಪೂಜಾರಿಯ ಬಳಿ ಹೋಗಿ ಹೀಗೆ ನಮ್ಮ ಅಕ್ಕನಿಗೆ ಗಾಢವಾದ ತಲೆನೋ’ವು ಸಮಸ್ಯೆ ಕಾಡುತ್ತಿದೆ ಏನಾದರೂ ಪರಿಹಾರ ಕೊಡಿ ಎಂದು ಕೇಳುತ್ತಾಳೆ. ಆಗ ಪೂಜಾರಿ ಆಕೆಗೆ ಗಾಳಿ ಸೇರಿಕೊಂಡಿರುವ ಕಾರಣ ಈ ರೀತಿಯಾದಂತಹ ಸಮಸ್ಯೆ ಕಾಡುತ್ತಿದೆ.

ಅ’ಮಾವಾಸ್ಯೆಯ ದಿನದಂದು ಇಲ್ಲಿಗೆ ಕರೆತನ್ನಿ ಎಂದು ತಿಳಿಸಿತ್ತಾರೆ. ಅದರಂತೆ ಏಳನೇ ತಾರೀಖಿನಂದು ಅ”ಮಾವಾಸ್ಯೆ ಇದ್ದ ಕಾರಣ ಮಂಜುಳಾ ತನ್ನ ಅಕ್ಕ ಪಾರ್ವತಿಯನ್ನು ಆ ಪೂಜಾರಿಯ ಬಳಿ ಕರೆದುಕೊಂಡು ಹೋಗುತ್ತಾರೆ. ತಲೆನೋವಿಗೆ ಆ ಪೂಜಾರಿ ಮಾಡಿದ ಪರಿಹಾರ ಕೇಳಿದ್ರೆ ನಿಜಕ್ಕೂ ಯಾರು ದೇವಸ್ಥಾನಕ್ಕೆ ಹೋಗಲ್ಲ ಕಣ್ರೀ.. ಹೌದು ಬೆತ್ತ ಹಿಡಿದು ಆಕೆಯ ತಲೆಯಿಂದ ಹಿಡಿದು ಮೈಕೈಗೆ ಎಲ್ಲಾ ಚೆನ್ನಾಗಿ ಬಾರಿಸಿದ್ದಾನೆ. ಹೌದು ಗಾಳಿಯೇ ಹೋಗು.. ಗಾಳಿಯೇ ಹೋಗು.. ಎನ್ನುತ್ತಾ ಮೈಮೇಲೆಲ್ಲಾ ಬಾ”ಸುಂಡೆ ಬರುವ ರೀತಿ ಬಾರಿಸಿದ್ದಾನೆ. ಆಕೆ ಕೊಂಚ ಸುಸ್ತಾದಾಗ ಗಾಳಿ ಹೋಯಿತೆಂದು ನಂಬಿ ನಿಂಬೆರಸ ಕುಡಿಸಿ ಮಲಗಿಸಿದ್ದಾನೆ. ನಂತರ ಸಹೋದರಿ ಮಂಜುಳಾನ್ನು ಮನೆಗೆ ಕರೆದುಕೊಂಡು ಹೋಗುವಂತೆ ಪೂಜಾರಿ ತಿಳಿಸಿದ ಮಾರ್ಗಮಧ್ಯದಲ್ಲಿಯೇ ಮೂರ್ಛೆಹೋದ ಪಾರ್ವತಿ ಮತ್ತೆ ಮೇಲೇಳಲಿಲ್ಲ.ಕೂಡಲೇ ಆಸ್ಪತ್ರೆಗೆ ದಾಖಲಾದಾಗ ಆಕೆ ತನ್ನ ಕೊ:ನೆಯುಸಿರೆಳೆದಳು. ನೋಡಿದ್ರಲ್ಲ ಫ್ರೆಂಡ್ಸ್ ಕೇವಲ ತಲೆನೋವೆಂದು ಪೂಜಾರಿಯ ಬಳಿ ಹೋದರೆ ಎಂತಹ ಸಾ,ವು ನಮಗೆ ಒದಗಿ ಬರುತ್ತದೆಂದು. ಈ ನೈಜ ಘಟನೆಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.