Advertisements

ಬಹಳ ದಿನಗಳಿಂದ ಕತ್ತಲಲ್ಲಿ ಒಬ್ಬಳೇ ಲಾರಿ ಓಡಿಸುತ್ತಿರುವ ಮಹಿಳೆ ಅಸಲಿ ಸತ್ಯ ಬಯಲಾದಾಗ ಎಲ್ಲರೂ ಶಾಕ್.!

Kannada News

ನಮಸ್ಕಾರ ವೀಕ್ಷಕರೇ ಮಹಿಳೆಯರು ಈ ದೇಶದ ಶಕ್ತಿ ಎಂದು ಹೇಳುತ್ತಾರೆ ಮಹಿಳೆಯರು ಈಗಿನ ಪ್ರಪಂಚದಲ್ಲಿ ಪುರುಷರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಕೆಲಸಕ್ಕೆ ಹೋಗುವುದು ವಿಮಾನ ಅಥವಾ ಕಾರು, ರೈಲು ಓಡಿಸುವುದು ಹೀಗೆ ಪುರುಷರು ಮಾಡುವ ಎಲ್ಲಾ ಕೆಲಸಗಳನ್ನು ಒಬ್ಬ ಮಹಿಳೆ ಕೂಡ ಮಾಡಬಲ್ಲಳು ಎಂದು ಹಲವು ಬಾರಿ ಸಾಬೀತಾಗಿದೆ ಇವತ್ತಿನ ವಿಷಯದಲ್ಲಿ ಕಷ್ಟಗಳಿಗೆ ಎದುರದೆ ಮುನ್ನುಗ್ಗಿ ಇಂದು ಲಾರಿ ಓಡಿಸಿ ಜೀವನ ಸಾಗಿಸುತ್ತಿರುವ ವೀರ ಮಹಿಳೆಯೊಬ್ಬಳ ಒಂದು ಇಂಟರೆಸ್ಟಿಂಗ್ ಸ್ಟೋರಿ ಏನು ಗೊತ್ತಾ ಸಂಪೂರ್ಣವಾಗಿ ಮಾಹಿತಿ ಓದಿ ನೋಡಿ, ನೀವೀಗ ಫೋಟೋದಲ್ಲಿ ನೋಡುತ್ತಿರುವ ಮಹಿಳೆಯ ಹೆಸರು ಯೋಗಿತಾ ರಘುವಂಶಿ ಯೋಗಿತಾ ಹುಟ್ಟಿದ್ದು ಭೋಪಾಲ್ ನಲ್ಲಿ, ಯೋಗಿತಾ ಮದುವೆ ಮಾಡಿಕೊಂಡು ತನ್ನ ಗಂಡ ಮತ್ತು ಇಬ್ಬರು ಮಕ್ಕಳ ಜೊತೆ ತುಂಬಾ ಚೆನ್ನಾಗಿ ಸಾಂಸಾರಿಕ ಜೀವನ ನಡೆಸುತ್ತಿದ್ದಳು ಆದರೆ 2003 ಇಸವಿಯಲ್ಲಿ ರಸ್ತೆಯ ಅಪಘಾತದ ಕಾರಣ ಯೋಗಿತಾ ಅವರ ಗಂಡ ಸತ್ತುಹೋದ ಭಾವ ಸತ್ತ ವಿಷಯ ಕೇಳಿ ಯೋಗಿತಾ ಅಣ್ಣ ಶವಸಂಸ್ಕಾರಕ್ಕೆ ಅತಿವೇಗನೆ ಬರುತ್ತಿದ್ದ ಆಗ ವಿಧಿಯಾಟ ಯೋಗಿತಾಳ ಅಣ್ಣ ಕೂಡ ಆಕ್ಸಿಡೆಂಟ್ ನಲ್ಲಿ ಸ’ತ್ತುಹೋದ

Advertisements
Advertisements

ಈ ಕಡೆ ಗಂಡನು ಇಲ್ಲ ಆಕಡೆ ಅಣ್ಣನು ಇಲ್ಲದೆ ಯೋಗಿತಾ ತನ್ನ ಇಬ್ಬರು ಮಕ್ಕಳ ಜೊತೆ ಅನಾಥವಾಗಿ ಬಿಟ್ಟಳು, ಯೋಗಿತಾ ಲಾ ಡಿಗ್ರಿ ಪಡೆದಿದ್ದಳು ಬ್ಯೂಟಿಷಿಯನ್ ಕೋರ್ಸ್ ಕೂಡ ಮಾಡಿದ್ದಳು ಆದರೆ ಯೋಗಿತಾ ಗೆ ಇವರೆಡರ ಮೂಲಕ ಸಂಪಾದನೆ ಆಗುತ್ತಿದ್ದ ಹಣ ತನ್ನ ಎರಡು ಮಕ್ಕಳನ್ನು ಒಳ್ಳೆ ಶಾಲೆಯಲ್ಲಿ ಓದಿಸಲು ಸಹಿತ ಸಾಕಾಗುತ್ತಿರಲಿಲ್ಲ ಆಗ ಯೋಗಿತಾ ಧೈರ್ಯಮಾಡಿ ಲಾರಿ ಓಡಿಸಲು ಶುರುಮಾಡಿದಳು ಅಂದಿನಿಂದ ಇಂದಿನವರೆಗೂ ಸುಮಾರು 15 ವರ್ಷಗಳ ಕಾಲ ಯೋಗಿತಾ ಬೃಹತ್ ಗಾತ್ರದ ಟ್ರಕ್ ಲಾರಿಯನ್ನು ಏಕಾಂಗಿಯಾಗಿ ಯಾರಿಗೂ ಭಯಪಡದೆ ಹೈವೇ ರಸ್ತೆಗಳಲ್ಲಿ ಓಡಿಸುತ್ತಿದ್ದಾಳೆ ನಮ್ಮ ದೇಶದ ಪ್ರತಿಯೊಂದು ರಾಜ್ಯಗಳ ಮೂಲೆ ಮೂಲೆಗಳಿಗೆ ಯೋಗಿತಾ ಏಕಾಂಗಿಯಾಗಿ ಪ್ರಯಾಣ ಮಾಡುತ್ತಾಳೆ ದೊಡ್ಡ ದೊಡ್ಡ ಟ್ರಕ್ ಗಳನ್ನು ಐವತ್ತು ಕಿಲೋಮೀಟರ್ ಸ್ಪೀಡ್ ನಲ್ಲಿ ಯೋಗಿತಾ ಡ್ರೈವ್ ಮಾಡಿಕೊಂಡು ಹೋಗುತ್ತಾಳೆ ಸ್ನೇಹಿತರೆ,

ಯೋಗಿತಾ ಹಲವು ಬಾರಿ ಹೈವೇಗಳಲ್ಲಿ ಪ್ರಯಾಣ ಮಾಡುವಾಗ ಹೊಟ್ಟೆ ಹಸಿದರೆ ಲಾರಿಯನ್ನು ಆ ದಾರಿಯಲ್ಲಿ ಸೈಡಿಗೆ ನಿಲ್ಲಿಸಿ ಅಲ್ಲೆ ಸ್ವತಹ ತಾನೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಾಳೆ.. ಯೋಗಿತಾ ಈಗ ತನ್ನ ಮಕ್ಕಳನ್ನು ಲಾರಿ ಓಡಿಸಿ ಅದರಲ್ಲೇ ಸಂಪಾದನೆ ಯಾಗುತ್ತಿದ್ದ ಹಣದಲ್ಲಿ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದಾಳೆ ಯೋಗಿತಾಗೆ ಈಗ ಐವತ್ತು ವರ್ಷ ವಯಸ್ಸಾಗಿದೆ ಈಗಲೂ ಲಾರಿ ಓಡಿಸುವ ಕೆಲಸ ಯೋಗಿತಾ ಬಿಟ್ಟಿಲ್ಲ ಪ್ರತಿಷ್ಠಿತ ಟ್ರಕ್ ಲಾರಿ ತಯಾರು ಮಾಡುವ ಭಾರತದ ಕಂಪನಿಯೊಂದು ಯೋಗಿತಾ ಗೋಸ್ಕರವೇ ಒಂದು ಹೊಸ ವಿನೂತನ ಮಾದರಿಯ ಲಾರಿ ತಯಾರಿಸಿ ಉಚಿತವಾಗಿ ಯೋಗಿತಾಗೆ ನೀಡಿದೆ ಯೊಗೀತಾಳ ಈ ಸಾಧನೆ ನಿಜಕ್ಕೂ ಕೆಲ ಬಲಹೀನ ಮಹಿಳೆಯರಿಗೆ ಇನ್ಸ್ಪಿರೇಷನ್ ಆಗಿದೆ ಫ್ರೆಂಡ್ಸ್ ಯೋಗಿತಾ ಅವರ ಈ ಸಾಧನೆ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..