Advertisements

ಲಕುಮಿ ಸೀರಿಯಲ್ ನಟಿ ಮೈಸೂರಿನ ನವ್ಯ ಸ್ವಾಮಿ ಏನಾದ್ರು ಗೊತ್ತಾ?

Cinema Entertainment

ನಮಸ್ಕಾರ ವೀಕ್ಷಕರೇ ಚಿತ್ರರಂಗವೇ ಆಗಲಿ ಕಿರುತೆರೆಯಾಗಲಿ ಅವಕಾಶ ಇದ್ದಷ್ಟೇ ದಿನ ಅವರಿಗೆ ಬೆಲೆ ಆನಂತರ ಅವರುಗಳನ್ನ ಕೇಳೋರು ಸಹ ದಿಕ್ಕು ಇರೋದಿಲ್ಲ ಅದರಲ್ಲೂ ಧಾರವಾಹಿಯ ಕಲಾವಿದರುಗಳು ಧಾರವಾಹಿಯಲ್ಲಿ ಮಿಂಚುತ್ತಿದ್ದರಷ್ಟೇ
ಅವರನ್ನ ಸ್ಟಾರ್ ಅಂತಾರೆ ಇನ್ನು ಇದೇ ರೀತಿ ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಆಗಿ ಮಿಂಚಿ ಮರೆಯಾದ ನಟಿಯರಲ್ಲೊಬ್ಬರು ಮೈಸೂರಿನ ನವ್ಯಸ್ವಾಮಿ ಹೌದು ಹತ್ತು ಹದಿನೈದು ವರ್ಷಗಳ ಹಿಂದೆ ಸುವರ್ಣ ವಾಹಿನಿಯಲ್ಲಿ ಸ್ವಯಂವರ ಅನ್ನೋ ಶೋ ನ ನಟಿ ರಕ್ಷಿತಾ ಅವರು ನಡೆಸಿಕೊಟ್ಟಿದ್ದರು ಆ ಕಾರ್ಯಕ್ರಮಕ್ಕೆ ಮೊದಲ ಸ್ಪರ್ಧಿಯಾಗಿ ಬಂದವರು ನಟಿ ನವ್ಯಸ್ವಾಮಿ ಆದರೆ ನಟಿ ನವ್ಯಾ ಸ್ವಾಮಿ ನಂತರದ ದಿನಗಳಲ್ಲಿ ಅದೇ ವಾಹಿನಿಯ ಖ್ಯಾತ ಧಾರಾವಾಹಿ ಲಕುಮಿ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸಿ ಖ್ಯಾತಿ ಗಳಿಸಿದರು ಸಾಕಷ್ಟು ಹೆಸರು ಮಾಡಿ ಮನೆ ಮಾತಾದರು ಇನ್ನೂ ಆ ಧಾರಾವಾಹಿಯ ನಂತರ

Advertisements
Advertisements

ಬೇರೆಲ್ಲೋ ಕಾಣಿಸಿಕೊಳ್ಳದ ಯಾವುದೇ ಧಾರವಾಹಿಗಳಲ್ಲಿ ಆಗಲಿ ಬೇರೆ ಯಾವುದೇ ಶೋ ಆಗಲಿ ಕಾಣಿಸಿಕೊಳ್ಳದ ನವ್ಯ ಸ್ವಾಮಿ ಏನಾದರೂ ಎಂಬ ಸಣ್ಣ ಕುತೂಹಲ.. ಒಂದು ಕಿರುತೆರೆ ಪ್ರಿಯರಿಗೆ ಇದ್ದೇ ಇದೆ ಹೌದು ನವ್ಯಸ್ವಾಮಿ ಲಕುಮಿ ಧಾರಾವಾಹಿಯ ನಂತರ ಸವಿರುಚಿ ಕಾರ್ಯಕ್ರಮದಲ್ಲಿ ನಿರೂಪಕಿ ಯಾದರೂ ಸಹ ನಂತರ ಬೇರೆಲ್ಲೂ ಕಾಣಿಸಿಕೊಳ್ಳಿಲ್ಲ ಇದಕ್ಕೆ ಕಾರಣ ಹೇಳಿಕೊಳ್ಳುವಂತ ಒಳ್ಳೆಯ ಅವಕಾಶ ನವ್ಯಸ್ವಾಮಿ ಅವರಿಗೆ ಇಲ್ಲಿ ಸಿಗಲಿಲ್ಲ ಇನ್ನು ಆ ಸಮಯದಲ್ಲಿ ತಮ್ಮ ನಟನ ಕನಸನ್ನು ಅಲ್ಲಿಗೆ ಬಿಡದ ನವ್ಯ ಸ್ವಾಮಿ ಅವರು ಹತ್ತು ವರ್ಷಗಳ ಹಿಂದೆಯೇ ತೆಲುಗು ಕಿರುತೆರೆ ಇಂಡಸ್ಟ್ರಿಗೆ ಕಾಲಿಟ್ಟು ಅಲ್ಲಿ ಅವಕಾಶ ಪಡೆದು ಸ್ಟಾರ್ ಆದರು..

ಹೌದು ತೆಲುಗಿನಲ್ಲಿ ನಾ ಪೇರು ಮೀನಾಕ್ಷಿ ಧಾರಾವಾಹಿಯಲ್ಲಿ ಅಭಿನಯಿಸಿದ ನವ್ಯ ಸ್ವಾಮಿ ಸದ್ಯ ತಮಿಳು-ತೆಲುಗು ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿದ್ದಾರೆ ಫೇಮಸ್ ಆಗಿರುರೋದರ ಜೊತೆಗೆ ಅಲ್ಲಿ ಸಾಕಷ್ಟು ವಾದ-ವಿವಾದ ಗಳಿಗೂ ನವ್ಯ ಸ್ವಾಮಿ ಫೇಮಸ್ ಆಗಿದ್ದಾರೆ ಎನ್ನಲಾಗುತ್ತಿದೆ ಇನ್ನೂ ಅಲ್ಲಿ ಧಾರಾವಾಹಿಯಲ್ಲಿ ನಟಿ ಮಾತ್ರವಲ್ಲ ತೆಲುಗಿನಲ್ಲಿ ಯಶಸ್ವಿ ನಿರೂಪಕಿಯು ಆಗಿದ್ದಾರೆ ಇನ್ನೂ ನವ್ಯಸ್ವಾಮಿ ಅವರು ತಮ್ಮ ಸಹ ನಟ ಒಬ್ಬರನ್ನು ಪ್ರೀತಿಸಿ ದೂರಾಗಿದ್ದು ಆ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡು ಅವನನ್ನ ಪ್ರೀತಿಸಿ ನಾನು ತಪ್ಪು ಮಾಡಿಬಿಟ್ಟೆ ಎಂದಿದ್ದಾರೆ.. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..