Advertisements

ತೋಟ ಮಾರಿ ಅಪ್ಪುಗಾಗಿ ಆಸ್ಪತ್ರೆ ಕಟ್ಟಿಸಲು ಮುಂದಾದ ನಟಿ ಲೀಲಾವತಿ ! ಕಣ್ಣೀರಿಟ್ಟ ಅಶ್ವಿನಿ ! ನೋಡಿ..

Cinema

ನಮಸ್ಕಾರ ವೀಕ್ಷಕರೇ ಕನ್ನಡ ಚಲನಚಿತ್ರದ ಹಿರಿಯ ನಟಿ ಲೀಲಾವತಿ ಚಿತ್ರರಂಗದಿಂದ ದೂರವಾಗಿರುವ ಕಾಲವಾಯಿತು ಚಿತ್ರರಂಗದಿಂದ ಎಲ್ಲಾ ನಂಟುಗಳನ್ನು ಕಳೆದುಕೊಂಡು ನೆಲಮಂಗಲದ ಬಳಿ ಗ್ರಾಮವೊಂದರಲ್ಲಿ ಕೃಷಿ ಮಾಡಿಕೊಂಡು ಮಗನೊಂದಿಗೆ ವೃದ್ಯಾಪ್ಯ ದೂಡುತ್ತಿದ್ದಾರೆ ಹಳ್ಳಿಯಲ್ಲಿ ಕೃಷಿ ಮಾಡುತ್ತಿದ್ದರೂ ಸಹ ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಈ ತಾಯಿ ಮಗ ಈಗ ತಾವು ಇರುವ ಹಳ್ಳಿಯಲ್ಲಿ ಜನರಿಗೋಸ್ಕರ ಅಪ್ಪು ಅವರ ಹೆಸರಲ್ಲಿ ದೊಡ್ಡ ಸೇವೆಯನ್ನು ಮಾಡಲು ಮುಂದಾಗಿದ್ದಾರೆ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಕುಮಾರ್ ನೆಲಮಂಗಲದ ಬಳಿಯ ಸೋಲದೇವನಹಳ್ಳಿಯಲ್ಲಿ ವಾಸವಿದ್ದು ಗ್ರಾಮದ ಒಳಿತಿಗಾಗಿ ಸ್ವಂತ ಹಣದಲ್ಲಿ ಪ್ರಾಥಮಿಕ ವೈದ್ಯಕೀಯ ಕೇಂದ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ

Advertisements
Advertisements

ಸ್ವಂತ ಹಣದಲ್ಲಿ ಈ ಸಮಾಜಮುಖಿ ಕಾರ್ಯ ಮಾಡಲು ಮುಂದಾಗಿದ್ದಾರೆ ನೀಲಾವತಿ ಹಾಗೂ ಅವರ ಪುತ್ರ ಇನ್ನೂ ಪುನೀತ್ ರಾಜ್ ಕುಮಾರ್ ನಿಧನರಾದಾಗ ಕಣ್ಣೀರುಹಾಕಿದ ವಿನೋದ್ ರಾಜ್ ಹಾಗೂ ಲೀಲಾವತಿಯವರು ಇದೀಗ ಅವರ ಹೆಸರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುತ್ತಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಪುನೀತ್ ರಾಜಕುಮಾರ್ ಅವರು ಲೀಲಾವತಿ ಅವರ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ಹಾಗೂ ಅವರ ಪುತ್ರನಾಗಿ ಯು ಸಹ ನಟಿಸಿದ್ದಾರೆ ಈ ಕಾರಣಕ್ಕೆ ಪುನೀತ್ ರಾಜಕುಮಾರ್ ಅವರಿಗೆ ಬಂದಂತಹ ಪರಿಸ್ಥಿತಿ ಯಾರಿಗೂ ಬರಬಾರದು ಎನ್ನುವಂತೆ ಈ ಸಾಧನೆಗೆ ಕೈ ಹಾಕಿರುತ್ತಾರೆ

ಹಾಗೂ ವಿನೋದ್ ರಾಜ್ ಕುಮಾರ್ ಅವರು ತನ್ನ ತಾಯಿಯನ್ನು ಮಗುವಿನಂತೆ ನೋಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಇನ್ನು ಇವರು ಮದುವೆಯಾಗದ ಕಾರಣ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೋ ಇಲ್ಲವೋ ಮುಂದೆ ಬರುವವರು ಅದಕ್ಕೆ ತಾಯಿಯೇ ಸರ್ವಸ್ವವೆಂದು ದೇವರೆಂದು ಹೆಚ್ಚು ಪ್ರೀತಿಯಿಂದ ಸಾಕುತ್ತಿದ್ದಾರೆ ಇನ್ನು ಕೃಷಿ ಕೆಲಸಗಳನ್ನು ಮಾಡಿಕೊಂಡು ಎಲ್ಲರಿಗೂ ಒಂದು ಅತ್ಯುತ್ತಮ ಮಾದರಿಯಾಗಿದ್ದಾರೆ ವಿನೋದ್ ರಾಜಕುಮಾರ್ ಅವರು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..