Advertisements

ಇದ್ದ ತೋಟವನ್ನು ಮಾರಿಕೊಂಡ ವಿನೋದ್ ರಾಜ್.. ನಿಜವಾದ ಕಾರಣವೇನು ಗೊತ್ತಾ?

Cinema

ನಮಸ್ಕಾರ ವೀಕ್ಷಕರೇ ನಟ ವಿನೋದ್ ರಾಜ್ ಕುಮಾರ್ ಒಂದು ಕಾಲದ ಪವರ್ ಫುಲ್ ನಟರಾಗಿ ಗುರುತಿಸಿಕೊಂಡವರು ಆದರೆ ಕೆಲ ವರ್ಷಗಳ ಬಳಿಕ ಚಿತ್ರರಂಗದಿಂದ ದೂರವಾದರೂ ಆನಂತರ ತನ್ನ ತಾಯಿ ಹಿರಿಯ ನಟಿ ಲೀಲಾವತಿಯವರ ಜೊತೆ ಜೀವನ ನಡೆಸುತ್ತಿದ್ದು ಅವರು ಮದುವೆಯಾಗದೆ ಅಮ್ಮನ ಆರೈಕೆಯಲ್ಲಿ ಜೀವನ ಕಳೆಯುವ ನಿರ್ಧಾರ ಮಾಡಿದರು ಆದರೆ ಇದೀಗ ಜಮೀನನ್ನು ನಿಜವಾದ ಕಾರಣ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುವುದು ಎಲ್ಲರಿಗೂ ತಿಳಿದಂತೆ ಲೀಲಾವತಿಯವರ ಆರೋಗ್ಯ ಅದ ಗೆಟ್ಟಿದ್ದು ಹಾಸಿಗೆ ಹಿಡಿಯುವಂತಾಗಿತ್ತು

Advertisements
Advertisements

ಎದ್ದು ನಡೆಯಲಾರದ ಪರಿಸ್ಥಿತಿಯಲ್ಲಿದ್ದ ನಟ ವಿನೋದ್ ರಾಜ್ ಅವರ ಆರೈಕೆ ಮಾಡುತ್ತಿದ್ದಾರೆ ಕನ್ನಡ ಚಿತ್ರರಂಗದ ಕಲಾವಿದರುಗಳಾದ ನಟಿ ಸುಧಾರಾಣಿ ಭಾರತಿ ವಿಷ್ಣುವರ್ಧನ್ ಅವರು ಲೀಲಾವತಿ ಅವರ ಮನೆಗೆ ಭೇಟಿ ಕೊಟ್ಟು ಅಲ್ಲಿಯೇ ಸಾಕಷ್ಟು ಸಮಯ ಕಳೆದು ಸಂತೋಷಪಟ್ಟು ಲೀಲಾವತಿಯವರನ್ನು ಸಂತೋಷಪಡುತ್ತಿದ್ದರು.. ಇನ್ನು ಈ ಸಮಯದಲ್ಲಿ ವಿನೋದ್ ರಾಜ್ ಅವರು ಜಮೀನನ್ನು ಮಾಡಿದ್ದು ಆ ಹಣವನ್ನು ಬಳಸುತ್ತಿರುವ ರೀತಿ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡಿದೆ ಲೀಲಾವತಿಯವರು ಅವರು ದುಡಿದ ಹಣದಲ್ಲಿ ಬಹುತೇಕ ಜಮೀನನ್ನು ಖರೀದಿ ಮಾಡುತ್ತಿದ್ದರು ಅದೇ ರೀತಿ ಚೆನ್ನೈನಲ್ಲಿಯೇ ಜಮೀನು ಖರೀದಿ ಮಾಡಿದ್ದರು..

ನಂತರ ಬೆಂಗಳೂರು ಸಮೀಪದ ಸೋಲದೇವನಹಳ್ಳಿಯಲ್ಲಿ ಜಮೀನು ಖರೀದಿ ಮಾಡಿದರು ಇದೀಗ ಚೆನ್ನೈನ ತಮ್ಮ ಜಮೀನನ್ನು ಮಾರಿದ್ದಾರೆ ಜಮೀನಿನಿಂದ ಬಂದ ಹಣವನ್ನು ತಮ್ಮ ಸ್ವಂತ ಕರ್ಚಿಗೆ ಬಳಸಿಕೊಳ್ಳದೆ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸುಸಜ್ಜಿತ ಮುಂದಾಗಿದ್ದು ಗುದ್ದಲಿ ಪೂಜೆಯನ್ನು ಸಹ ನೆರವೇರಿಸಿದ್ದಾರೆ ₹5 ಸಿಕ್ಕರೂ ಸಾಕು ಕಿತ್ತು ಕೊಳ್ಳುವ ಜನರಿರುವ ಈ ಕಾಲದಲ್ಲಿ ಸ್ವಂತ ಜಮೀನನ್ನು ಮಾರಿ ಜನರಿಗಾಗಿ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಲೀಲಾವತಿಯವರು ಹಾಗೂ ವಿನೋದ್ ರಾಜ್ ಕುಮಾರ್ ಅವರು ತುಂಬಾನೇ ಗ್ರೇಟ್ ಅವರಿಗೆ ಭಗವಂತ ಆರೋಗ್ಯ ಮತ್ತಷ್ಟು ಶಕ್ತಿ ನೀಡಲಿ ಎಂದು ದೇವರಲ್ಲಿ ಕೇಳಿಕೊಳ್ಳೋಣ..