Advertisements

ನಿಂಬೆ ರಸ ಅರೋಗ್ಯ ರಹಸ್ಯ! ನೋಡಿ..

Kannada News

ಲಿಂಬೆಹಣ್ಣು ಜ್ಯೂಸ್ ಕುಡಿದರೆ ದೇಹಕ್ಕೆ ಅನೇಕ ಲಾಭಗಳು. ಲಿಂಬೆ ಹಣ್ಣಿನಲ್ಲಿ ಅಡುಗಗೆ ಸ್ವಾದವನ್ನ ಹೆಚ್ಚಿಸುವ ಗುಣ ಮಾತ್ರ ಅಲ್ಲದೆ ನಮ್ಮ ಆರೋಗ್ಯದ ಸ್ವಾದವನ್ನ ಕೂಡ ಹೆಚ್ಚಿಸುವ ಗುಣವೂ ಇದರಲ್ಲಿನ ಸಿಟ್ರಶ್ ಅಂಶ ಇರೋದರಿಂದ ಆರೋಗ್ಯಕರ ಎಂಧು ಹೆಚ್ಚಿನವರೆಗೆ ಗೊತ್ತಿರದೆ ಇರಬಹುದು.ಆದ್ರೆ ಒಂದು ಲಿಂಬೆಯಲ್ಲಿ ಹತ್ತಕ್ಕೂ ಹೆಚ್ಚಿನ ಆರೋಗ್ಯವರ್ಧಕ ಗುಣಗಳು ಇವೆ ಎನ್ನೋಧು ತಿಳಿದುಕೊಳ್ಳಬೇಕು. ಲಿಂಬೆಹಣ್ಣು ವಾಂತಿ ತಲೆ ಸುತ್ತುವುದನ್ನ ತಡೆಯುತ್ತದೆ.ಅದರಿಂದಲೆ ದೂರ ಪ್ರಯಾಣ ಮಾಡುವಾಗ ವಾಂತಿ ಬರುವುದುನ್ನು ತಡೆಗಟ್ಟಲು ಇದನ್ನ ಮನೆಮದ್ದಾಗಿ ಬಳುಸುವುದಂಟು ಒಂದು ಲಿಂಬೆ ಹಣ್ಣಿನಲ್ಲಿ ಐದು ಪ್ರತಿಶತ ಸಿಟ್ರಿಕ್ ಆಕ್ಸಿಡ್ ವಿಟಮಿನ್ ಬಿ ರೈಬೋ ಪ್ಲೇವಿನ್ ಕ್ಯಾ’ಲ್ಸಿ’ಯಂ ರಂ’ಜ’ಕ ಪ್ರೊಟೀನ್ ಕಾರ್ಬೋಹೈಡ್ರೇಟ್ಸ್ ಅಂಶಗಳು ಇರುತ್ತವೆ. ಇನ್ನು ಆಜೀರ್ಣ ಸಮಸ್ಯೆ ಉಂಟಾದ್ರೆ ಹೊಟ್ಟೆ ಹುಬ್ಬುವುದು ಕೆಳ ಹೊಟ್ಟೆ ಎಳದಂತೆ ಆಗೋದು ಗ್ಯಾಸ್ ಮುಂತಾದ ತೊಂದರೆಗಳಿಗೆ ಪ್ರತಿದಿನ ಲಿಂಬೆ ಶರಬತ್ತು ಕುಡಿದರೆ ಸಾಕು ಇ ಸಮಸ್ಯೆ ಪರಿಹಾರ ಆಗುತ್ತೆ ಅಷ್ಟೆ ಅಲ್ಲದೆ ಮುಟ್ಟಿನ ಹೊಟ್ಟೆ ನೋವನ್ನು ಸಹ ಕಡಿಮೆ ಮಾಡುತ್ತದೆ.

Advertisements
Advertisements

ಹಾಗೆಯೇ ತ್ವಚೆ ಸೌಂದರ್ಯಕ್ಕೆ ಲಿಂಬೆ ಹಣ್ಣನ್ನ ಸೌಂದರ್ಯ ವರ್ತಿಸುವ ಮಾಂತ್ರಿಕ ಎಂದು ಹೇಳಬೇಕು ಅನೇಕ ಸೌಂದರ್ಯ ಸಮಸ್ಯೆಗಳಿಗೆ ಪರಿಹಾರ ಲಿಂಬೆ ರಸದಲ್ಲಿದೆ. ಇನ್ನೂ ಬಂದು ಹಲ್ಲಿನ ಶುಚಿತ್ವಕ್ಕೆ ಬಾಯಿ ದುರ್ವಾಸನೆ ಬರದಿರಲು. ಹಲ್ಲು ಬಿಳುಪಾಗಲು ಹಲ್ಲು ಉಜ್ಜಿದ ನಂತರ ಒಂದು ತುಂಡು ಲಿಂಬೆ ಹಣ್ಣಿನಿಂದ ಉಜ್ಜಿದರೆ ಸಾಕು ನಿಮ್ಮ ಹಲ್ಲು ಪಳ ಪಳ ಅಂತ ಹೊಳೆಯುತ್ತದೆ. ಗಂಟಲಿನ ತೊಂದರೆಗೊ ಸಹ ಇ ಹಣ್ಣನ್ನ ಬಳಸಿ ಕಡಿಮೆ ಮಾಡಕೊಳ್ಳ ಬಹುದು ದೇಹದ ತೂಕ ಹೆಚ್ಚಾಗುವುದನ್ನು ತಡೆಯಲು ಲಿಂಬೆ ಹಣ್ಣು ತುಂಬ ಸಹಾಯಕಾರಿ. ಪ್ರತಿಧಿನ ಜೇನು ಹಾಕಿ ಮಾಡಿದ ಲಿಂಬೆ ಜ್ಯೂಸ್ ಕುಡಿಯುವವರು ಸಮ ತೂಕದಿಂದ ಇರುತ್ತಾರೆ. ಹೃದಯ ಸಮಸ್ಯೆ ಇರುವವರೂ ಇದನ್ನು ತಮ್ಮ ಆಹಾರ ಕ್ರಮದಲ್ಲಿ ಬಳಸುವುದು ಒಳ್ಳೇದು ಏಕೆಂದರೆ ಪೊಟ್ಯಾಶಿಯಂ ಅಧಿಕ ಇದ್ದು ದೇಹದಲ್ಲಿನ ರ’ಕ್ತ’ದೊತ್ತಡವನ್ನು ಕಡಿಮೆ ಮಾಡುತ್ತದೆ.

ಕೆಲವರಿಗೆ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದರೆ ಅಥವಾ ಕಮ್ಮಿಯಾದರೆ ಧೂ’ಳಿ’ನಲ್ಲಿ ಓಡಾಡಿದರೆ ಉಸಿರಾಟ ತೊಂದರೆ ಆಗುತ್ತೆ ಹೀಗೆ ಇರುವವರು ಲಿಂಬೆ ರಸ ಕುಡಿದರೆ ಸಾಕು ಉ’ಸಿ’ರಾಟ ತೊಂ’ದ’ರೆ ಮಾಯಾ ಆಗುತ್ತೆ. ದೇಹದಲ್ಲಿರುವ ಕಲ್ಮಶ ಹಾಗೂ ಹಾನಿಕಾರಕದ ಬ್ಯಾ’ಕ್ಟೀ’ರಿಯಾಗಳನ್ನು ಹೊರಹಾಕಿ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ಲಿಂಬೆ ರಸವನ್ನ ಕಾಲಾರ ಮಲೇರಿಯಾದಂತಹ ಸಮಸ್ಯೆಗಳನ್ನು ಸಂಪೂರ್ಣವಾಗಿ ಗುಣಪಡಿಸಲು ಬಳಸಲಾಗುತ್ತದೆ. ಇದು ರ’ಕ್ತ’ವನ್ನು ಶುದ್ದಿಕರಿಸುತ್ತದೆ. ಜ್ವರ ಬಂದಾಗ ತುಂಬ ಬೆವರುವುದು ತಡೆಯಲು ಲಿಂಬೆ ಜ್ಯೂಸ್ ಸಹಾಯ ಮಾಡುತ್ತದೆ. ಇನ್ನು ವಿಟಮಿನ್ ಸಿ ಎಲ್ಲ ಆಹಾರ ಪದಾರ್ಥಗಳ ರೋಗ ನಿರೋದಕ ಸಾಮರ್ಥ್ಯವನ್ನ ಹೆಚ್ಚಿಸುತ್ತದೆ. ಹೀಗೆ ಲಿಂಬೆ ಸೇವನೆಯಿಂದ ನಾವು ಇಷ್ಟೆಲ್ಲಾ ಲಾಭಗಳು ಪಡೆಯುತ್ತೇವೆ ಎಂದಾಗ ಸುಲಭವಾಗಿ ಸಿಗುವ ಪ್ರಕೃತಿದತ್ತವಾದ ಲಿಂಬೆ ಹಣ್ಣನ್ನ ನಾವು ಏಕೆ ಬಳಸಬಾರದು..