Advertisements

ಬರಿ ಬ್ರೇಕಪ್ ಅಂದಿದ್ದಕ್ಕೆ ತನ್ನ ಗೆಳೆಯನ ಬಿರಿಯಾನಿ ಮಾಡಿ ಯಾರಿಗೆ ಹಂಚಿದ್ದಳು ಗೊತ್ತಾ? ಇದು ಚಿಕನ್ ಬಿರಿಯಾನಿ ಅಲ್ಲ ಲವರ್ ಬಿರಿಯಾನಿ..

Kannada News

ಪ್ರೀತಿಗಾಗಿ ಪ್ರಾಣ ಬಿಟ್ಟ ವರು ಗೊತ್ತು. ಪ್ರೀತಿಯನ್ನು ತ್ಯಾಗ ಮಾಡಿದವರನ್ನು ನೋಡಿದ್ಫಿರಿ. ಇತ್ತೀಚಿಗೆ ಪ್ರೀತಿಸುವುದು ಎಷ್ಟು ಸಾಮಾನ್ಯವೋ ಅಷ್ಟೇ ಸುಲಭ ಮತ್ತು ಸಾಮಾನ್ಯ ಎಂಬಂತಾಗಿದೆ ಲವ್ ಬ್ರೇಕ್ ಅಪ್. ಬ್ರೇಕಪ್ ಮಾಡಿಕೊಂಡವರು ಕೆಲವರು ಬೇರೊಬ್ಬರೊಂದಿಗೆ ಮತ್ತೆ ಹೊಸಜೀವನವನ್ನು ಕಟ್ಟಿಕೊಳ್ಳುತ್ತಾರೆ. ಮತ್ತೆ ಕೆಲವರು ವಿಕೃತಗಾಮಿ ಗಳಾಗುತ್ತಾರೆ. ಹೀಗೆ ವಿಕೃತಿ ಮೆರೆದ ಇಲ್ಲೊಬ್ಬಳು ಪ್ರೇಮಿ ತನ್ನ ಪ್ರಿಯಕರನಿಗೆ ಏನು ಮಾಡಿದ್ದಾಳೆ ಗೊತ್ತಾ? ಕೇಳಿದೆ ನ್ಯೂ ಕೂಡ ಶಾಕ್ ಆಗ್ತೀರಾ. ಅದೇನು ಅಂತ ಹೇಳ್ತೀವಿ ಸ್ಟೋರಿ ಕೊನೆಯವರೆಗೂ ಓದಿ.. ಉತ್ತರ ಆಫ್ರಿಕಾದ ಮೊರಾಕೊ ದೇಶದ ಮೂಲದವರು.. ಕೆಲಸದ ನಿಮಿತ್ಯ ವಲಸೆ ಬಂದು ನೆಲೆಸಿದ್ದರು. ಇಬ್ಬರು ಸಹ ಒಂದೇ ದೇಶದ ವರಾಗಿದ್ದು ಸುಮಾರು 8 ವರ್ಷಗಳವರೆಗೆ ಸಂಬಂಧದಲ್ಲಿ ಇದ್ದರು. (ಲಿವಿಂಗ್ ಟ್ಯೂಗೆದರ) ಒಬ್ಬರಿಗೊಬ್ಬರು ಪ್ರೀತಿಸುತ್ತಾ ಸುಖವಾಗಿ ಜೀವನ ನಡೆಸುತ್ತಿದ್ದರು.

Advertisements
Advertisements

ಒಂದು ದಿನ ಯುವಕ ಈ ಸಂಬಂಧ ಇಷ್ಟೇ ಸಾಕು. ನಾನು ಮನೆಯವರು ತೋರಿಸಿದ ಹುಡುಗಿಯೊಂದಿಗೆ ವಿವಾಹ ಮಾಡಿಕೊಳ್ಳಲಿದ್ದೇನೆ. ಆದ್ದರಿಂದ ನಿನ್ನೊಂದಿಗೆ ಇದ್ದ ಈ ಸಂಬಂಧಕ್ಕೆ ಇನ್ನು ಬ್ರೇಕಪ್ ಹೇಳುತ್ತಿದ್ದೇನೆ ಎಂದಿದ್ದ. ಈ ಮಾತು ಕೇಳಿದ ಪ್ರೀತಿ ಸಾಕು ಜೊತೆಗೆ ದುಃಖದಲ್ಲಿ ಮುಳುಗುತ್ತಾಳೆ ಹಾಗೆ ಒಂದು ವಿಕೃತ ನಿರ್ಧಾರ ಕೂಡ ಮಾಡಿದಳು.
ಹೌದು ತನನ್ನು ನಿರಾಕರಿಸಿದ ಪ್ರೇಮಿಯನ್ನು ಹೊಡೆದು ಕೊಲ್ಲುತ್ತಾಳೆ. ಆತನ ಶವವನ್ನು ಹೊರಗೆ ಹಾಕುವುದು ಆಕೆಗೆ ಕಷ್ಟವಾಗುತ್ತದೆ. ಈ ಶಿಕ್ಷೆಗೆ ಆ ದೇಶದಲ್ಲಿ ಜೀವಾವಧಿ, ಇಲ್ಲವೇ ಗಲ್ಲುಶಿಕ್ಷೆ ನೀಡಲಾಗುತಿತ್ತು. ಈ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ರೇಮಿ ಆತನನ್ನು ತುಂಡು ತುಂಡಾಗಿ ಕತ್ತರಿಸಿ ಬೇಯಿಸಿ ಬಿರಿಯಾನಿ ಮಾಡಿದಳು. ಬೃಹತ್ ಪಾತ್ರೆಯಲ್ಲಿ ಮಾಡಿದ ಪ್ರಿಯಕರಣ ಬಿರಿಯಾನಿಯನ್ನು ಒಬ್ಬಳೇ ತಿನ್ನಲಾಗುವುದಿಲ್ಲ ಅಲ್ಲವೇ..

ಆದ್ದರಿಂದ ಪಕ್ಕದ ಅಪಾರ್ಟ್ಮೆಂಟ್ನಲ್ಲಿ ಪಾಕಿಸ್ತಾನಿ ಮೂಲದ ನೂರಾರು ಜನ ಕಟ್ಟಡ ಕೆಲಸಗಾರರಿಗೆ ಈ ಬಿರಿಯಾನಿಯನ್ನು ಉಚಿತವಾಗಿ ಹಂಚಿದಳು. ಆ ಸ್ಥಳದಲ್ಲಿ ಒಂಟೆ ಹಾಗೂ ಕುದುರೆಗಳ ಬಿರಿಯಾನಿ ಫೇಮಸ್ ಆಗಿತ್ತು. ಇದು ಕೂಡ ಹಾಗೆ ಇರಬಹುದು ಎಂದು ಕಟ್ಟಡದ ಕಾರ್ಮಿಕರೆಲ್ಲರೂ ಇಷ್ಟಪಟ್ಟೆ ಮಾಂಸವನ್ನು ಬಕ್ಷಿ ಸಿದ್ದರು. ಬಿರಿಯಾನಿ ಹೇಗೋ ಕಲೆ ಆಯ್ತು ತಾನು ಬಚಾವಾದೆ ಎಂದು ಮೂರು ತಿಂಗಳು ಕಾಲ ಖುಷಿಯಾಗಿ ಜೀವಿಸಿದ್ದಳು. ಮತ್ತೊಬ್ಬ ಯುವಕನೊಂದಿಗೆ ಮತ್ತೆ ಹೊಸ ಪ್ರೀತಿಯನ್ನು ಸಹ ಆರಂಭಿಸಿದ್ದಳು. ಏನು ನಡೆದಿಲ್ಲವೇ ನುವಂತೆ ಸಹಜವಾಗಿಯೇ ನಡೆದುಕೊಂಡಿದ್ದಳು. ಅದೊಂದು ದಿನ ಪ್ರಿಯಕರನ ಸಹೋದರ ಆತನನ್ನು ಭೇಟಿಯಾಗಲೆಂದು ಇವಳ ಅಪಾರ್ಟ್ಮೆಂಟ್ಗೆ ಬಂದನು.

ಸಹೋದರ ತನ್ನ ಪ್ರೀತಿಯ ಬಗ್ಗೆ ಹಾಗೂ ತಾನು ಪ್ರೀತಿಸಿದ ಹುಡುಗಿಯ ಬಗ್ಗೆ ಎಲ್ಲವನ್ನು ಸಹೋದರನೊಂದಿಗೆ ಹಂಚಿಕೊಂಡಿದ್ದ. ತನ್ನ ತಮ್ಮ ಪ್ರೀತಿಸಿದ ಹುಡುಗಿ ಇವಳೇ ಎಂದು ಖಾತ್ರಿ ಕೂಡ ಆತನಿಗಿತ್ತು. ಆಕೆಯನ್ನು ವಿಚಾರಿಸಿದಾಗ ನಮ್ಮಿಬ್ಬರ ಸಂಬಂಧಕ್ಕೆ ಮೂರು ತಿಂಗಳ ಹಿಂದೆ ಬ್ರೇಕಪ್ ಆಗಿದೆ ಈಗ ಎಲ್ಲಿದ್ದಾನೆ ಗೊತ್ತಿಲ್ಲ ಆತನ ಬಗ್ಗೆ ನನಗೇನು ತಿಳಿದಿಲ್ಲ ಎಂದು ಹೇಳಿಕೊಳ್ಳುತ್ತಾಳೆ. ಇದರಿಂದ ಅನುಮಾನಕ್ಕೆ ಒಳಗಾದ ಸಹೋದರ ಪೊಲೀಸರಿಗೆ ದೂರು ನೀಡುತ್ತಾನೆ. ಮನೆಗೆ ಬಂದ ಪೊಲೀಸರಿಗೂ ಸಹ ಈ ಪ್ರೇಮಿ ಹಾಗೆ ಹೇಳಿದಳು. ಆದರೆ ಸಿಸಿ ಕ್ಯಾಮೆರಾದಲ್ಲಿ ಅಪಾರ್ಟ್ಮೆಂಟ್ ಒಳಗೆ ಇರುವುದು ಖಾತ್ರಿಯಾಯಿತು. ಆತ ಅಪಾರ್ಟ್ಮೆಂಟ್ ನಿಂದ ಹೊರ ಹೋಗಿದ್ದ ಕುರಿತು ಯಾವುದೇ ಒಂದು ಸುಳಿವು ಕೂಡ ಇರಲಿಲ್ಲ. ಹೀಗಾಗಿ ಅಪಾರ್ಟ್ಮೆಂಟ್ನಲ್ಲಿ ಆತನಿಗೆ ಅಪಾಯ ಸಂಭವಿಸಿದೆ ಎಂದು ಖಾತ್ರಿಪಡಿಸಿಕೊಂಡು ಅವಳ ಮನೆಯನ್ನು ಒಮ್ಮೆ ಸೂಕ್ಷ್ಮವಾಗಿ ಪೊಲೀಸರು ಪರೀಕ್ಷಿಸಿದರು.

ಮನೆಯ ಮಿಕ್ಸಿ ಜಾರ ಒಂದರಲ್ಲಿ 2 ದವಡೆ ಹಲ್ಲುಗಳು ಪತ್ತೆಯಾಗುತ್ತವೆ. ಇದು ಪ್ರಾಣಿಯದೆ? ಇಲ್ಲ ಮನುಷ್ಯರದೆ ಎಂದು ಡಿಎನ್ಎ ಟೆಸ್ಟ್ ಮಾಡಲಾಗುತ್ತದೆ. ಆಗ ಅದು 24 25 ವರ್ಷ ಹರೆಯದ ಯುವಕ ನದು ಎಂದು ಖಾತರಿಯಾಗುತ್ತದೆ.
ಆಗ ಪೊಲೀಸರು ಆಕೆಯನ್ನು ಹಿಡಿದು ತಮ್ಮ ಭಾಷೆಯಲ್ಲಿ ವಿಚಾರಿಸಿದಾಗ ನಡೆದ ಎಲ್ಲ ಘಟನೆಯನ್ನು ಹೇಳಿ ತಪ್ಪು ಒಪ್ಪಿಕೊಳ್ಳುತ್ತಾಳೆ. ಪ್ರೀತಿಗಾಗಿ ತ್ಯಾಗ ಮಾಡಿದವರನ್ನು ನಾವು ನೋಡಿದ್ದೇವೆ. ಆದರೆ ತನಗೆ ಸಿಗಲಿಲ್ಲ ಎಂದು ಆತನನ್ನೇ ಕಡೆದು ತುಂಡರಿಸಿ ಕೊನೆಗೆ ಆತನ ಬೇಯಿಸಿ ತಿನ್ನುವಷ್ಟು ವಿಕೃತ ಮನಸ್ಥಿತಿಯವರು ಇದ್ದಾರೆ ಎಂದರೆ ನಂಬಲೇಬೇಕು. ಇದಕ್ಕೆ ಘಟನೆಯೇ ಸಾಕ್ಷಿ. ಈ ಗಟನೆ ಯಿಂದಾಗಿ ದೇಶವೇ ಬೆಚ್ಚಿಬೀಳುವಂತ ಆಗಿತ್ತು. ಮನುಷ್ಯರನ್ನು ಸಹ ಭಕ್ಷಿಸುವರಿದ್ದಾರೆ ನೋಡಿ..