Advertisements

ಪ್ರೀತಿಸಿ ಮದುವೆಯಾದ ಜೋಡಿಗಳು ಈ ಒಂದು ಸಣ್ಣ ವಿಚಾರಕ್ಕೆ ಏನಾದ್ರು ಗೊತ್ತೇ! ಗೊತ್ತಾದ್ರೆ ಖಂಡಿತ ಶಾಕ್ ಆಗ್ತೀರಾ..

Kannada News

ಈಗಿನ ಜನತೆ ಎಲ್ಲರೂ ಎಷ್ಟೇ ಓದಿಕೊಂಡು ವಿದ್ಯಾವಂತರಾದರೂ, ಟೆಕ್ನಾಲಜಿ ಎಷ್ಟೇ ಮುಂದುವರೆದರೂ ಜಾತಿ-ಧರ್ಮದ ವಿಷಯಕ್ಕೆ ಬಂದರೆ ಹಿಂದೆ ಮುಂದೆ ನೋಡದೆ ದುಡುಕಿ ನಿರ್ಧಾರಗಳನ್ನು ತೆಗೆದುಕೊಂಡು ಬಿಡುತ್ತಾರೆ. ಹೀಗೆ ಜಾತಿ ವಿಷಯಕ್ಕೆ ಪ್ರಾಣ ಕಳೆದುಕೊಂಡಂತಹ ಎರಡು ಮುದ್ದಾದ ಜೋಡಿಗಳ ಮನಕಲಕುವ ಘಟನೆ ಬಗ್ಗೆ ತಿಳಿದರೆ ನಿಜಕ್ಕೂ ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುವುದನ್ನು ಖಂಡಿತ ಕಂಡ್ರಿ. ಹೌದು ಸ್ನೇಹಿತರೆ ಜಾತಿಧರ್ಮ ಎನ್ನುವಂತಹ ಹುಳು ನಮ್ಮ ಜನರ ಮನಸ್ಸಿನಿಂದ ಅದ್ಯಾವಾಗ ಹೊರಬರುತ್ತದೋ. ಆಗ ಮಾತ್ರ ಸಮಾಜ ಯಾವುದೇ ಗಲಾಟೆ ಗಲಬೆಗಳು, ಸಾ@ವು-ನೋವುಗಳು ಇಲ್ಲದೆ ಸುಖಕರವಾಗಿರುತ್ತದೆ.ಆದ್ರೆ ತಮ್ಮ ಜನ, ತಮ್ಮ ಜಾ’ತಿ ಹಾಗೂ ತಮ್ಮ ಧರ್ಮ ಎಂಬ ತಾಯ್ತನದ ಹೆಮ್ಮೆ ಕೆಲವೊಮ್ಮೆ ಸಮಾಜದಲ್ಲಿ ವಿಷಾದವನ್ನು ಸೃಷ್ಟಿಸಿಬಿಡುತ್ತದೆ. ಹೀಗೆ ನಾನಿವತ್ತು ಇಂತಹದ್ದೇ ಒಂದು ಜಾ’ತಿ ಧರ್ಮ ಎಂಬ ಬಲೆಗೆ ಸಿಲುಕಿ ನರಳಾಡಿದೆ ಪ್ರೇಮಿಗಳ.

Advertisements
Advertisements

ವಿಚಾರವನ್ನು ತಿಳಿಸ ಹೊರಟಿದ್ದೇವೆ. ಹೌದು ಸ್ನೇಹಿತರೆ ಕೊಲ್ಲಂನ ಶ್ರೀಮಂತ ಮನೆತನದ ವ್ಯಕ್ತಿಯಾಗಿದ್ದ ಚಾಕೋ ಚಾನ್ ರೋಮನ್ ಕ್ಯಾಥೋಲಿಕ್ ಪಂಗಡಕ್ಕೆ ಸೇರಿದವರಾಗಿರುತ್ತಾರೆ. ಇವರ 18ನೇ ವರ್ಷದ ಮಗಳಾದ ನೀನು ಚಾಕು ಕೊಟ್ಟಾಯಂನ ಅಲ್ಲಮರ ಗಿರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುತ್ತಾಳೆ. ಇನ್ನು ಸ್ಕೂಟರ್ ಮೆಕ್ಯಾನಿಕ್ನ ಮಗ ಕೆಲ್ವಿನ್ ಕ್ರಿಶ್ಚಿಯನ್ನ ದಲಿತ ಜಾಸ್ತಿಯಾಗಿದ್ದು, ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುತ್ತಾನೆ. ಒಂದೇ ಕ್ಲಾಸಿನಲ್ಲಿ ಓದುತ್ತಿದ್ದ ಕಾರಣ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾರೆ.ಅದರಂತೆ ಕೆವಿನ್ ಕೂಡ ಆಕೆಯ ಪ್ರೀತಿಯನ್ನು ಒಪ್ಪಿಕೊಂಡು ಇಬ್ಬರು ಸಿನಿಮಾ ಪಾರ್ಕ್ ಹಾಗೂ ಇನ್ನಿತರ ಪ್ರೈವೇಟ್ ಸ್ಥಳಗಳಲ್ಲಿ ಏಕಾಂತವಾಗಿ ಸಮಯ ಕಳೆಯಲು ಕಾಲೇಜು ಬಂಕ್ ಮಾಡಿ ಸುತ್ತಾಡುತ್ತಿರುತ್ತಾರೆ.ಇವರಿಬ್ಬರ ಪ್ರೀತಿಯ ವಿಷಯ ಇಡೀ ಕಾಲೇಜಿಗೆ ತಿಳಿದಿರುತ್ತದೆ. ಹೀಗೆ ಮನೆಯವರಿಗೆ ಮೋಸ ಮಾಡಬಾರದೆಂಬ ಮನೋಭಾವದಲ್ಲಿದ್ದಂತಹ ಈ ಜೋಡಿ ಮನೆಯವರಿಗೆ ವಿಷಯ ತಿಳಿಸಿ ಇಬ್ಬರಿಗೂ ಮದುವೆ ಮಾಡಿಸುವಂತೆ ಕೇಳಿಕೊಳ್ಳುತ್ತಾರೆ.

ಆದರೆ ಎರಡು ಮನೆ ಕಡೆಯಿಂದ ವಿರೋಧ ವ್ಯಕ್ತವಾದ ಕಾರಣ 2018 ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡು ಮನೆಯವರಿಗೆ ವಿಷಯ ತಿಳಿಸುತ್ತಾರೆ.ಆದರೆ ನೀನುವಿನ ತಂದೆ ನನ್ನ ಮಗಳು ಒಬ್ಬ ಬಡವ ಮೆಕಾನಿಕ್ ಮಗ ಅದರಲ್ಲೂ ದಲಿತ ಕುಟುಂಬಕ್ಕೆ ಸೇರಿದವನೊಂದಿಗೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ ಎಂಬ ಮಾಹಿತಿಯನ್ನು ಅರಗಿಸಿಕೊಳ್ಳಲಾಗದ ಮಗಳ ಗಂಡನ ಮನೆಗೆ ಹೋಗಿ ತನ್ನ ಮಗಳನ್ನು ವಾಪಸ್ ಕಳಿಸದಿದ್ದರೆ ನಿನ್ನ ಮಗನ ಶ#ವ ಮನೆಗೆ ಬರುತ್ತದೆ ಎಂದಲ್ಲ ಬೆದರಿಕೆ ಹಾಕುತ್ತಾನೆ.ಇದರಿಂದಾಗಿ ಹೆದರಿ ದಂತಹ ಕೆವಿನ್ ತಂದೆ-ತಾಯಿ ಮಗನನ್ನು ಜೋಪಾನವಾಗಿ ಇರುವಂತೆ ಎಚ್ಚರಿಕೆ ನೀಡುತ್ತಾರೆ ಅದರಂತೆ ಕೆವಿನ್ ಕೂಡ ತನ್ನ ಹೆಂಡತಿಯನ್ನು ಹಾಸ್ಟೆಲ್ವೊಂದರಲ್ಲಿ ಇರಿಸಿ ನನಗೇನು ಆಗುವುದಿಲ್ಲ ನೀನು ಧೈರ್ಯದಿಂದ ಇರು ಎಂಬ ಭರವಸೆಯನ್ನು ನೀಡುತ್ತಾನೆ..ಒಂದು ಪುಟ್ಟ ಕೆಲಸ ನೋಡಿಕೊಂಡು ಹಗಲು-ರಾತ್ರಿಯೆನ್ನದೆ ನನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆಯಿಂದ ಕೆವಿನ್ ನಿಗೂಢವಾದ ಸ್ಥಳವೊಂದರಲ್ಲಿ ದುಡಿಯುತ್ತಿರುತ್ತಾರೆ.

ಬಹಳ ಶ್ರೀಮಂತರಾಗಿದ್ದ ಚಾಕೂವಿನ ತಂದೆ ಕೆಲವೊಂದಿಷ್ಟು ಹುಡುಗರಿಗೆ ಹಣ ನೀಡಿ ಆತನನ್ನು ಮುಗಿಸುವಂತೆ ಹೇಳುತ್ತಾರೆ. ಅದರಂತೆ ಪೊಲೀಸರ ಸಹಾಯ ಪಡೆದು ಆತನಿರುವಂತಹ ಸ್ಥಳವನ್ನು ಪತ್ತೆ ಮಾಡಿದ ದು#ಷ್ಕರ್ಮಿಗಳು ಹಿಂದೆ ಮುಂದೆ ನೋಡದೆ ಬರ್ಬ’ರವಾಗಿ ಹ@ತ್ಯೆ ಮಾಡಿದ್ದಾರೆ.ಹೀಗೆ ತನ್ನಿಂದಲೇ ತನ್ನ ಪ್ರಿಯತಮನ ಪ್ರಾಣಪಕ್ಷಿ ಹಾರಿ ಹೋಯಿತಲ್ಲ ಎಂದು ಭಾವುಕಳಾದ ನೀನು ನೇಣುಬಿಗಿದುಕೊಂಡು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಜಾತಿಯೆಂಬ ಪಾ’ಶಕ್ಕೆ ಬಲಿಯಾದ ಪ್ರೇಮಿಗಳ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.