Advertisements

ಇಂತಹ ಸುಂದರವಾದ ಹುಡುಗಿಯನ್ನು ಕೊಟ್ಟು ಸಂಸಾರ ಮಾಡು ಅಂತಾ ಹೇಳಿದ್ರೆ, ಈ ಭೂಪ ಕೆಲವೇ ದಿನಗಳಲ್ಲಿ ಮಾಡಿದ್ದೇನು ಗೊತ್ತಾ? ಅಬ್ಬಬ್ಬಾ ಇವನ ನಾಟಕ ಎಂಥಾದ್ದು ನೋಡಿ.!

Kannada News

ಮದುವೆ ಎನ್ನುವ ಬಂಧಕ್ಕೆ ನಮ್ಮ ದೇಶದಲ್ಲಿ ಬಹಳ ಆಳವಾದ ಅರ್ಥವಿದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಪರಸ್ಪರ ಪ್ರೀತಿಯಿಂದ ಅನುಸರಿಸಿಕೊಂಡು ಹೋಗುವುದು ಮದುವೆ ಬಂಧವನ್ನು ಗಟ್ಟಿಗೊಳಿಸುತ್ತದೆ. ಆದರೆ ಇಲ್ಲೊಬ್ಬ ಮದುವೆ ಎನ್ನುವ ಪವಿತ್ರ ಸಂಬಂಧದ ಅರ್ಥವನ್ನೇ ಬದಲಾಯಿಸಿಬಿಟ್ಟಿದ್ದಾನೆ. ಈ ಘಟನೆಯನ್ನು ಓದಿದರೆ ಖಂಡಿತ ನಿನಗೂ ಮದುವೆಯಾಗುವುದೇ ಬೇಡ ಅಂತ ತಕ್ಷಣಕ್ಕೆ ಅನ್ನಿಸಬಹುದು. ಬನ್ನಿ ಅಮಾ ನ ವೀಯ ವ್ಯಕ್ತಿಯ ಕಥೆಯನ್ನು ಹೇಳ್ತೀವಿ.

ಹೆಂಡತಿಯನ್ನು ಸರಿಯಾಗಿ ಬಾಳಿಸಿಕೊಂಡು ಹೋಗಲು ಸಾಧ್ಯವಾಗದಿದ್ದರೆ ಮದುವೆಯನ್ನು ಯಾಕಾದ್ರು ಆಗುತ್ತಾರೋ ಅನ್ನಿಸಿಬಿಡತ್ತೆ ಒಮ್ಮೊಮ್ಮೆ. ಇದು 2018ರಲ್ಲಿ ನಡೆದ ಘಟನೆ. ಇಂಗ್ಲೆಂಡ್ ನ ಸಿಟಿಯೊಂದರಿಂದ ಅಲ್ಲಿನ ಪೊಲೀಸರಿಗೆ ಕರೆಯೊಂದು ಬರುತ್ತೆ. ಫೋನ್ ನಲ್ಲಿ ಹೆದರುತ್ತ ಮಾತನಾಡಿದ ವ್ಯಕ್ತಿ ತನ್ನ ಹೆಂಡತಿ ಮನೆಯಲ್ಲಿ ಕೊನೆಯುಸಿರೆಳೆದಿರುವುದರ ಬಗ್ಗೆ ಹೇಳುತ್ತಾನೆ. ವ್ಯಕ್ತಿಗೆ ಸಮಾಧಾನ ಹೇಳಿದ ಪೊಲೀಸರು ಸ್ಥಳಕ್ಕೆ ಧಾವಿಸುತ್ತಾರೆ. ಶ ವ ದ ಹತ್ತಿರ ಕುಳಿತಿದ್ದವನು ಪೊಲೀಸರಿಗೆ ಕರೆ ಮಾಡಿದ ಆಕೆಯ ಗಂಡ ಎಂಬುದು ಗೊತ್ತಾಗುತ್ತದೆ.

Advertisements
Advertisements

ಆದರೆ ಸತ್ತಿರುವ ಹುಡುಗಿಯ ಮೇಲೆ ಹಿಂಸೆ ಮಾಡಿದ್ದು ಪೊಲೀಸರ ಗಮನಕ್ಕೆ ಬರುತ್ತದೆ. ಆದರೆ ಆಕೆಯ ಗಂಡ ಮಾತ್ರ ಇದ್ಯಾವುದೂ ತನಗೆ ಗೊತ್ತೇ ಇಲ್ಲ ಎಂಬಂತೆ ನಿಂತಿರುತ್ತಾನೆ. ಆದರೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಪೊಲೀಸರಿಗೆ ಹೆಚ್ಚು ಸಮಯ ಬೇಕಾಗಲೇ ಇಲ್ಲ. ಗಂಡನೇ ಹೆಂಡತಿಯನ್ನು ಕೊ ಲೆ ಮಾಡಿದ್ದಾಗಿ ಅನು ಮಾ ನ ಬರುತ್ತದೆ. ಇಸು ಸಿಸಿ ಟಿವಿ ಫುಟೇಜ್ ನೋಡಿದ ಕೊಡಲೇ ಪಕ್ಕಾ ಇವನೇ ಈ ಕೃತ್ಯ ಎಸಗಿದ್ದು ಎನ್ನುವುದು ಪೊಲೀಸರಿಗೆ ಅರ್ಥ ವಾಗತ್ತೆ. ತನಗೆ ಪೊಲೀಸರಿಗೆ ದೂರು ನೀಡಿದರೆ ತನ್ನ ಮೇಲೆ ಆ ನು ಮಾ ನ ಪಡುವುದಿಲ್ಲ ಎನ್ನುವ ಯೋಚನೆ ಆತನದಾಗಿತ್ತು. ಆದರೆ ಪೊಲೀಸರಿಗೆ ವಿಷ್ಯ ತಿಳಿದು ವಿಚಾರಣೆ ಆರಂಭಿಸುತ್ತಾರೆ.

ಅದು 2002- 03 ರ ದಿನಗಳು. ಆತನ ಹೆಸರು ಮಿಥೇಶ್ ಪಟೇಲ್, ಆತನ ಪತ್ನಿ 32 ವರ್ಷದ ಸ್ಪುರದ್ರೂಪಿ ಹುಡುಗಿ ಜಸ್ಸಿಕಾ ಪಟೇಲ್. ಪ್ರತಿಷ್ಠಿತ ಮನೆತನವೊಂದಕ್ಕೆ ಸೇರಿದವಳು ಈಕೆ. ಜಸ್ಸಿಕಾ ಹಾಗು ಮಿಥೇಶ್ ಇಬ್ಬರೂ ಹಣ ಇದ್ದವರೆ ಹಾಗಾಗಿ ವಿಡೆಶಗಳಲ್ಲಿ ಇಬ್ಬರೂ ಫಾರ್ಮಾಸಿಟಿಕಲ್ಸ್ ಅಭ್ಯಾಸವನ್ನು ಮಾಡುತ್ತಾರೆ. ಜಸ್ಸಿಕಾಳಿಗೆ ಫಾರ್ಮಾ ಸ್ಟಡಿ ಮಾಡುವಾಗ ಅದೇ ಕಾಲೇಜಿನಲ್ಲಿ ಸಿಕ್ಕ ಮಿಥೇಶ್ ಗೆಳೆಯನಾಗುತ್ತಾನೆ. ಮ್ಯಾಂಚೆಸ್ಟರ್ ನಗರದಲ್ಲಿ ವಾಸವಾಗಿದ್ದ ಜಸ್ಸಿಕಾ ತನ್ನೊಂದಿಗೆ ತನನ್ ತಾಯಿಯನ್ನೂ ಕರೆದೊಯ್ದಿದ್ದಳು. ಜಸ್ಸಿಕಾ ತಾಯಿ ಕ್ಯಾನ್ಸರ್ ಗೆ ಒಳಗಾಗಿ, ಚಿಕಿತ್ಸೆ ಫಲಿಸದೆ ಮೃತರಾಗುತ್ತಾರೆ.

ಇದರಿಂದ ನೊಂದ ಜಸ್ಸಿಕಾಗೆ ಜೊತೆಯಾಗಿದ್ದೇ ಮಿಥೇಶ್. ಕ್ರಮೇಣ ಇಬ್ಬರೂ ಪ್ರೀತಿಸಿ ಮದುವೆಯ ಹಂತಕ್ಕೆ ಬಂದಾಗ ಜಸ್ಸಿಕಾ ಮನೆಯಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗುತ್ತೆ. ಆದರೂ ಅದನ್ನು ನಿರ್ಲಕ್ಷಿಸಿ ಜಸ್ಸಿಕಾ 2011ರಲ್ಲಿ ಮಿಥೇಶ್ ನನ್ನು ಮದುವೆಯಾಗುತ್ತಾಳೆ. ವಿದೇಶದಲ್ಲಿ ದೊಡ್ದ ಮನೆಯನ್ನೂ ಖರೀದಿಸಿ, ಸ್ವಂತ ಫಾರ್ಮಾವನ್ನೂ ಶುರುಮಾಡಿ ಅತ್ಯುತ್ತಮ ಸಂಸಾರ ನಡೆಸುತ್ತಿದ್ದ ಈ ದಂಪತಿಯ ಜೀವನದಲ್ಲಿ ಆ ಕಹಿ ದಿನ ಬಂದೇ ಬಿಡುತ್ತೆ. ಮದುವೆಯಾಗಿ ಮೂರು ವರ್ಷಗಳು ಕಳೆದರೂ ಇವರಿಗೆ ಮಕ್ಕಳಾಗುವುದಿಲ್ಲ. ಇದಕ್ಕಾಗಿ ಜಸ್ಸಿಕಾ ಚಿಕಿತ್ಸೆಯನ್ನೂ ಪಡೆಯುತ್ತಾಳೆ. ಆದರೆ ಅವಳಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ.

ಹೀಗಿರುವಾಗ ಒಂದು ದಿನ ಮಿಥೇಶ್ ಡೆಟಿಂಗ್ ಆಪ್ ಒಂದರಲ್ಲಿ ಹುಡುಗನೊಬ್ಬನ ಜೊತೆ ಚಾಟ್ ಮಾಡುತ್ತಿದ್ದದ್ದು ಜಸ್ಸಿಕಾ ಗಮನಕ್ಕೆ ಬರುತ್ತೆ. ಇದು ಅಸಹಜ ಅಂತ ಅನ್ನಿಸಿದ್ದರಿಂದ ಇದರ ಬಗ್ಗೆ ತಿಳಿದುಕೊಳ್ಳಲು ಮುಂದಾಗುತ್ತಾಳೆ. ಹೌದು ಜಸ್ಸಿಕಾ ಊಹೆ ಅಕ್ಷರಶಃ ಸತ್ಯ ಆಗಿತ್ತು.ಮಿಥೇಶ್ ಒಬ್ಬ ಸಲಿಂಗಿಯಾಗಿದ್ದ. ಮಕ್ಕಳಾಗುವ ಸಾಮರ್ಥ್ಯವಿದ್ದರೂ ಮಕ್ಕಳಾಗದಂತೆ ತದೇಯಲು ಪುರುಷತ್ವ ಕಡಿಮೆ ಮಾಡುವ ಮಾತ್ರೆಗಳನ್ನು ಆಕೆಗೆ ಗೊತ್ತಾಗದ ಹಾಗೆ ಸೇವಿಸುತ್ತಿದ್ದ. ಇದೆಲ್ಲ ಗೊತ್ತಾದ ಜಸ್ಸಿಕಾಗೆ ದಿಗಿಲಾಗುತ್ತದೆ. ಮಿಥೇಶ್ ನನ್ನು ಪ್ರಶ್ನಿಸುತ್ತಾಳೆ. ಆದರೆ ಮಿಥೇಶ್ ಆಕೆಗೆ ಕಿರುಕುಳ ಕೊಡಲು ಆರಂಭಿಸಿತ್ತಾನೆ.

ಕೊನೆಗೆ ೨೦೧೮ರ ಮೇ ೧೪ ರಂದು ಆಕೆಯನ್ನು ಮುಗಿಸಿಬಿಡುವ ಪ್ಲಾನ್ ಮಾಡುತ್ತಾನೆ. ಆಕೆಯನ್ನು ಕೊಂದಿದ್ದಕ್ಕೆ ಕಾರಣವನ್ನು ಹೇಳುವ ಮಿಥೇಶ್ ತಾನು ತನ್ನ ಬಾಯ್ ಫ್ರೇಂಡ್ ಜೊತೆ ಹೋಗಿ ಬದುಕಲು ನಿರ್ಧರಿಸಿದ್ದೆ. ಹಾಗೆಯೇ ಜಸ್ಸಿಕಾ ಸತ್ತರೆ ಆಕೆಯ್ ಇನ್ಸುರೆನ್ಸ್ ಹಣ ೨ ಮಿಲಿಯನ್ ನಷ್ಟು ನನಗೆ ಬರುತ್ತದೆ ಎನ್ನುವುದಕ್ಕಾಗಿ ಈ ಕೃತ್ಯ ಮಾಡಿದ್ದಾಗಿ ಹೇಳುತ್ತಾನೆ. ಈತನಿಗೆ 30 ವರ್ಷಾಳ ಸಹಜ ಜೈಲು ವಾಸವೇನೋ ಆಯ್ತು, ಆದರೆ ಜೀವನದಲ್ಲಿ ಸಾಧಿಸಬೇಕೆನ್ನುವ ಮಹದಾಸೆ ಹೊಂದಿದ್ದ ಜಸ್ಸಿಕಾ ಮಾತ್ರ ಪ್ರಾಣ ಕಳೆದುಕೊಳ್ಳುವಂತಾಯ್ತು. ಅಪರಿಚಿತ ವ್ಯಕ್ತಿಯನ್ನು ಪ್ರೀತಿಸುವ ಮೊದಲು ಪ್ರತಿ ಹೆಣ್ಣುಮಕ್ಕಳೂ ಈ ವಿಚಾರದಲಿ ಸಾಕಷ್ತು ಎಚ್ಚರಿಕೆಯಿಂದ ಇರಬೇಕಾಗುತ್ತದೆ.