Advertisements

ಮಗಳಂತಿರುವ ಈ ನಟಿಯೊಂದಿಗೆ ಅಮೀರ್ ಖಾನ್ ಅವರ ಮೂರನೇ ಮದುವೆಗೆ ನಡೆಯುತ್ತಿದೆ ಸದ್ದಿಲ್ಲದೆ ಭರ್ಜರಿ ತಯಾರಿ! ಈ ಕುರಿತು ನಿಮ್ಮ ಅಭಿಪ್ರಾಯ?

Cinema

ಸ್ನೇಹಿತರೆ, ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಬಾಲಿವುಡ್ನಲ್ಲಿ ಖಾನ್ಗಳದ್ದೇ ಅವಳಿ. ಹೌದು ಆಗಿನ ಕಾಲದಿಂದಲೂ ಸಲ್ಮಾನ್ ಖಾನ್, ಶಾರುಖ್ ಖಾನ್ ಹಾಗೂ ಅಮೀರ್ ಖಾನ್ ಎಂಬ ಮೂರು ದಿಗ್ಗಜ ಖಾನ್ ವಂಶಸ್ಥರು ಬಾಲಿವುಡ್ಡನ್ನು ಆಳುತ್ತ ಬಂದಿದ್ದಾರೆ. ಈ ಮೂರು ಖ್ಯಾತ ನಟರು ತಮ್ಮ ಸಿನಿ ವಿಚಾರದಲ್ಲಿ ಹೇಗೆ ಚರ್ಚೆಯಲ್ಲಿರುತ್ತಾರೋ ಅದಕ್ಕಿಂತ ದುಪ್ಪಟ್ಟು ತಮ್ಮ ವೈಯಕ್ತಿಕ ವಿಚಾರಗಳಿಂದಲೇ ಸುದ್ದಿಯಾಗುತ್ತಿರುತ್ತಾರೆ.

ಹೌದು ಫ್ರೆಂಡಸ್ ನಾವಿವತ್ತು ಅಮೀರ್ ಖಾನ್ ಅವರ ಕುರಿತು ಕೆಲವು ಸ್ವಾರಸ್ಯಕರ ಸಂಗತಿಯನ್ನು ನಿಮ್ಮ ಮುಂದೆ ಬಿಚ್ಚಿಡಳು ಬಂದಿದ್ದೇವೆ. ಹೀಗಾಗಿ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ಅಮೀರ್ ಖಾನ್ ಮೂರನೇ ಮದುವೆಯಾಗಲಿರುವ ಆ ಖ್ಯಾತ ನಟಿ ಯಾರು ಎಂಬುದನ್ನು ತಿಳಿದುಕೊಳ್ಳಿ. ಹೌದು ಫ್ರೆಂಡ್ಸ್ ಸಾಮಾನ್ಯವಾಗಿ ಅಮೀರ್ ಖಾನ್ ತಮ್ಮ ಸಿನಿಮಾ ವಿಚಾರವಾಗಿ ಹೇಗೆ ಸುದ್ದಿಯಲ್ಲಿರುವರೋ ಅದರಂತೆ ತಮ್ಮ ವೈಯಕ್ತಿಕ ವಿಚಾರಗಳನ್ನು ಬಾಲಿವುಡ್ನ ಗಲ್ಲಿಗಲ್ಲಿಯಲ್ಲಿಯೂ ಸದ್ದು ಮಾಡುತ್ತಲೇ ಇರುತ್ತಾರೆ.

ಇಂತಹ ಅದ್ಭುತ ನಟ ಈಗ ಮತ್ತೊಮ್ಮೆ ತಮ್ಮ ವೈಯಕ್ತಿಕ ವಿಚಾರವಾಗಿ ಸಾಮಾಜಿಕ ಜಾಲತಾಣದ ಹಾಟ್ ಟಾಪಿಕ್ ಆಗಿದ್ದು, ಯಾರನ್ನು ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹೌದು ಇತ್ತೀಚಿಗಷ್ಟೇ ಅಮೀರ್ ಖಾನ್ ಅವರು ತಮ್ಮ ಎರಡನೇ ಪತ್ನಿಯ ಕಿರಣ್ ರಾವ್ರವರಿಗೆ ವಿಚ್ಚೇದನ ನೀಡಿದ್ದು, ಇವರು ಸ್ವಯಂಪ್ರೇರಿತವಾಗಿ ಒಪ್ಪಿಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂಬುದನ್ನು ಮಾಧ್ಯಮದ ಮುಂದೆ ತಿಳಿಸಿದರು. ವಿಚ್ಛೇದನ ಪಡೆದ ನಂತರ ಕೆಲವು ವರ್ಷಗಳಲ್ಲಿ ಇನ್ನೊಂದು ಮದುವೆಯಾಗುವಂತಹ ಅಮೀರ್ ಖಾನ್ ಸದ್ಯ ತಮ್ಮ ಮಗಳ ವಯಸ್ಸಿನ ನಟಿಯನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೌದು ಫ್ರೆಂಡ್ಸ್ ದಂಗಲ್ ಸಿನಿಮಾದಲ್ಲಿ ಅಮೀರ್ ಖಾನ್ ಅವರಿಗೆ ಮಗಳಾಗಿ ಅಭಿನಯಿಸಿದಂತಹ ಫಾತಿಮಾ ಸನ್ ಸೇಕ್ ಅವರನ್ನು ಅಮೀರ್ ಖಾನ್ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್ನ ಗಲ್ಲಿಗಲ್ಲಿಯಲ್ಲಿ ಹರಿದಾಡುತ್ತಿದೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.