Advertisements

ಮಕ್ಕಳಾಗಲ್ಲ ಎಂಬ ಜ್ಯೋತಿಷ್ಯರ ಮಾತು ಕೇಳಿ ಗಂಡನ ಚಿತ್ರಹಿಂಸೆ ತಾಳಲಾರದೆ ಈ ಹೆಣ್ಣುಮಗಳು ಏನಾಗಿ ಹೋದಳು ಗೊತ್ತೆ?? ತಿಳಿದರೆ ಮೌನವಾಗ್ತೀರಾ! ಛೇ

Kannada News

ಸ್ನೇಹಿತರೆ, ಮಕ್ಕಳಾಗಲ್ಲ ಎಂದು ಜ್ಯೋತಿಷ್ಯ ಹೇಳಿದ ಮಾತನ್ನು ಕೇಳಿ ಗಂಡ ಮತ್ತು ಅತ್ತೆ ಮನೆಯವರು ನೀಡಿದಂತಹ ಕಿ”ರುಕುಳ ತಾಳಲಾರದೆ ಈ ಹೆಣ್ಣುಮಗಳು ಎಂತಹ ನಿರ್ಧಾರ ತೆಗೆದುಕೊಂಡು ಬಿಟ್ಟಿದ್ದಾಳೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಹಾರ್ಮೋನ್ಗಳ ಸಮಸ್ಯೆಯಿಂದಾಗಿ ಅಥವಾ ದೇಹದಲ್ಲಿರುವಂತಹ ನಿಶ್ಯಕ್ತಿಯಿಂದಾಗಿ ಸಾಕಷ್ಟು ಜನರು ಮಕ್ಕಳಿಲ್ಲದೆ ಕೊರಗುತ್ತಿದ್ದಾರೆ. ಹಲವಾರು ವರ್ಷಗಳ ಕಾಲ ಸಾಕಷ್ಟು ದೇವಸ್ಥಾನಗಳನ್ನು ತಿರುಗಿ ಹರಕೆಯನ್ನು ಹೊತ್ತು ವ್ರತಗಳನ್ನು ಮಾಡಿದರು ಕೂಡ ಮಕ್ಕಳ ಆಗುತ್ತಿಲ್ಲ ಎಂದು ಕೊರವಂತಹ ಜನರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ..

ಟೆಕ್ನಾಲಜಿ ಎಂಬುದು ಒಂದು ಹೆಜ್ಜೆ ಮುಂದೆಹೋಗಿ ಇನ್ ವಿತ್ರೋ ಫರ್ತಿಲೈಸೇಶನ್ ಎಂಬಂತಹ ಹಲವಾರು ವೈದ್ಯಕೀಯ ಸೌಲಭ್ಯಗಳನ್ನು ತಂದಿದೆ. ಹೌದು ಸ್ನೇಹಿತರೆ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುವಂತಹ ಚಮತ್ಕಾರದಿಂದ ಹತ್ತು ಹಲವಾರು ವರ್ಷಗಳಿಂದ ಮಕ್ಕಳಿಲ್ಲದೆ ಕೊರಗುತ್ತಿರುವವರು ಕೂಡಾ ಸಂತಾನಭಾಗ್ಯದಿಂದ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ಇಂತಹ ಸೌಲಭ್ಯಗಳು ನಮ್ಮ ಸಮಾಜದಲ್ಲಿ ಇದ್ದರೂ ಯಾರೋ ಜ್ಯೋತಿಷ್ಯ ಹೇಳಿದ ಮಾತನ್ನು ಕೇಳಿ ಗಂಡನ ಮನೆಯವರು ಹೆಂಡತಿಗೆ ಕಿ’ರುಕುಳವನ್ನು ನೀಡಿ ಆಕೆ ಕೆಟ್ಟ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ಈ ಘಟನೆ ನಡೆದಿರುವುದು ಬೆಂಗಳೂರಿನ ಹೆಣ್ಣೂರು ಎಂಬ ನಗರದಲ್ಲಿ. ಕಳೆದ ಫೆಬ್ರವರಿ 28 ನೇ ತಾರೀಖಿನಂದು ಯುವರಾಜ್ ಎಂಬಾತನಿಗೆ ಅಶ್ವಿನಿ ಎಂಬುವವರೊಂದಿಗೆ ಮದುವೆಮಾಡಲಾಗಿತ್ತು. ಮದುವೆಯಾದ ಆರಂಭಿಕ ದಿನಗಳಲ್ಲಿ ಇವರಿಬ್ಬರ ದಾಂಪತ್ಯ ಜೀವನ ಬಹಳನೇ ಚೆನ್ನಾಗಿರುತ್ತದೆ.

ಹೀಗೆ ಸೊಸೆಗೆ ಮನೆಗೆ ಬಂದು ಒಂದು ವರ್ಷವಾದರೂ ಮಕ್ಕಳಾಗಲೇ ಇಲ್ಲವಲ್ಲ ಮನೆಯಲ್ಲಿ ಮಗುವಿನ ಗೆಜ್ಜೆ ಸಬ್ದ ಕೇಳಲಿಲ್ಲವಲ್ಲ ಎಂದು ಕೊರುತ್ತಿದ್ದಂತಹ ಅತ್ತೆ ಮಾವ ತಮ್ಮ ಕುಟುಂಬದ ಜ್ಯೋತಿಷಿಯನ್ನು ಕರೆದು ಜಾತಕ ಕೇಳುತ್ತಾರೆ.

ಆಗ ಜ್ಯೋತಿಷಿ ನಿಮ್ಮ ಸೊಸೆಗೆ ಈ ಜನ್ಮದಲ್ಲಿ ಮಕ್ಕಳಾಗುವುದಿಲ್ಲ ಎಂಬ ಭವಿಷ್ಯ ನುಡಿದು ಬಿಡುತ್ತಾನೆ. ಇದರಿಂದ ಬೇಸರವಾದಂತಹ ಗಂಡ ಮತ್ತು ಆತನ ತಂದೆ ತಾಯಿ ಪ್ರತಿನಿತ್ಯ ಆಕೆಗೆ ಚಿತ್ರಹಿಂಸೆ ನೀಡುತ್ತಾ ಮನೆ ಬಿಟ್ಟು ಹೋಗು ನಾನು ಬೇರೆ ಯಾರನ್ನಾದರೂ ಮದುವೆಯಾಗುತ್ತೇನೆ ಎಂದೆಲ್ಲಾ ಹಿಯಾಳಿಸುತ್ತಿರುತ್ತಾರೆ. ಇದರಿಂದ ಮನನೊಂದಂತಹ ಅಶ್ವಿನಿ ಮನೆಯಲ್ಲಿ ಯಾರೂ ಇಲ್ಲದಂತಹ ಸಂದರ್ಭದಲ್ಲಿ ಆ’ತ್ಮ’ಹ’ತ್ಯೆ ಮಾಡಿಕೊಂಡು ತನ್ನ ಜೀವನವನ್ನೇ ಇ’ಲ್ಲವಾಗಿಸಿಕೊಂಡಿದ್ದಾಳೆ.

ನೋಡಿ ಸ್ನೇಹಿತರೆ ಹೆಣ್ಣು ಗರ್ಭವತಿಯಾಗಿಲ್ಲ ಎಂದರೆ ಅದಕ್ಕೆ ಗಂಡನ ಸಮಸ್ಯೆಯೂ ಹೇರಳವಾಗಿರುತ್ತದೆ. ಇದನ್ನು ಅರಿತುಕೊಂಡು ಆಕೆಯೊಂದಿಗೆ ಧೈರ್ಯದಿಂದಿರಬೇಕೆ ಹೊರತು ಈ ರೀತಿ ಚಿತ್ರಹಿಂಸೆ ಕೊಡಬಾರದೆಂದು ಈ ಪುಟದ ಮೂಲಕ ಕೋರಿಕೊಳ್ಳುತ್ತೇವೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.