Advertisements

ಸನುದ್ರದಲ್ಲಿ ನೀರಿನಲ್ಲಿ ಆಟ ಆಡುತ್ತಿದ್ದ ಮಗಿಳೆಗೆ ನಡೆದ ದುರಂತ ನೋಡಿದ್ರೆ ಬೆಚ್ಚಿಬೀಳ್ತೀರಾ!!

Kannada News

ಮಾನವನ ಬದುಕು ನೀರಿನ ಮೇಲಿನ ಗುಳ್ಳೆಯ ಹಾಗೆ ಕ್ಷಣಾರ್ಧದಲ್ಲಿ ಮಾಯವಾಗಿ ಬಿಡುತ್ತದೆ. ನೋಡ ನೋಡುತ್ತಲೇ ನಡೆಯಬಾರದ ಘಟನೆ ನಡೆದು ಹೋಗಿರುತ್ತದೆ. ಕೆಲವು ಘಟನೆಗಳನ್ನು ಊಹಿಸಿಕೊಳ್ಳುವುದು ಅಸಾಧ್ಯವಾಗಿಬಿಡುತ್ತದೆ.‌ ಇಂತಹ ಘಟನೆಗಳು ನಡೆದಾಗ ಅದು ವಿಧಿ ಲಿಖಿತ ಎಂದು ಬಾಯಿ ಮೇಲೆ ಬೆರೆಳಿಟ್ಟು ಕಾಯಬೇಕಾಗುತ್ತದೆ. ಅಂತಹದ್ದೆ ಘಟನೆ ನಡದಿದ್ದು ಚನ್ನೈನ ಬೀಚ್ ನಲ್ಲಿ ನಡೆದಿದ್ದು. ಆ ಘಟನೆ‌ ಯಾವುದು,‌ಅಲ್ಲಿ‌ ನಡೆದಿದ್ದಾದ್ರು ಏನು ಅಂತಿರಾ ಹಾಗಿದ್ದರೆ ಈ ಸ್ಟೋರಿನಾ ತಪ್ಪದೆ ಕೊನೆವರೆಗೂ ಓದಿ ನಿಮ್ಮ‌ ಗೆಳೆಯರೊಂದಿಗೆ ಹಂಚಿಕೊಳ್ಳಿ. ಅದು ದಿಂಡಕಲ್ ಎಂಬ ಗ್ರಾಮದಿಂದ ಕುಟುಂಬ ಒಂದು ತ್ರಚಂದರ ದೇವಸ್ಥಾನಕ್ಕೆ‌ ಕುಟುಂಬ ಸಮೇತವಾಗಿ ದರ್ಶನಕ್ಕಾಗಿ ಆಗಮಿಸಿರುತ್ತಾರೆ.

ಮಧು ಹಾಗೂ ಮೀನಾ‌ ದಂಪತಿಗಳು ಆಗಮಿಸಿರುತ್ತಾರೆ. ದೇವಸ್ಥಾನದ ಅಕ್ಕಪಕ್ಕ‌ ಸಮುದ್ರ ಬೀಚ್ ಇದ್ದರೆ ಆಹಾ ನೋಡಲು ಆ ಸೌಂದರ್ಯವನ್ನು ಆನಂದಿಸಲು ಯಾರು ತಾನೆ ನಿರಾಕರಿಸುತ್ತಾರೆ ಹೇಳಿ.ದೇವರ ದರ್ಶನ‌ ಪಡೆದ‌ ದಂಪತಿಗಳು ಬೀಚ್ಗೆ ತೆರಳಿ‌ ನೀರಿನಲ್ಲಿ ಆಟವಾಡಲು ಪ್ರಾರಂಭಿಸುತ್ತಾರೆ. ಒಂದು ಕಡೆ ಸ್ನಾನ ಮಡಲು ನೀರಿಗಿಳಿದ ಮೀನಾಳ ಚಿನ್ನದ ಮಾಂಗಲ್ಯ ಸರ ನೀರಿನಲ್ಲಿ ಮುಳುಗಿ ಹೋಗಿರುತ್ತದೆ. ಮಾಂಗಲ್ಯ ಕಳೆದಿರುವುದನ್ನು ಮನಗಂಡ ಮೀನಾ ಕಿರುಚುತ್ತಾಳೆ, ಈ ಸದ್ದು ಕೇಳಿ ಗಂಡನು ಅವಳ‌ ಬಳಿಗೆ ಬರುತ್ತಾನೆ. ಈಗ ಸಮುದ್ರದಲ್ಲಿ ‌ಕಳೆದು ಹೋದ ಸರ ಹೇಗೆ ಹುಡುಕುವುದು ಎಂದು ಯೋಚಿಸುತ್ತಾರೆ. ಅಲ್ಲಿರುವ ಜನರು ಈ ಸುದ್ದಿ ತಿಳಿದು ಸಮಾಧಾನ ಪಡಿಸುತ್ತಾರೆ.

ಮೂವತ್ತು ಗ್ರಾಮ ಚಿನ್ನದ ಸರ ಎಷ್ಟೆ ಹುಡುಕ್ಕಿದ್ದರು ಆ ಸರ ಸಿಗಲಿಲ್ಲ. ‌ಮೊದಮಾಡುತ್ತಾನೆ.ಪರಿಸ್ಥಿತಿ ಹದಗೆಟ್ಟೆದೆ ಅದಕ್ಕಾಗಿ‌ ಇಲ್ಲಿ ಪ್ರಾರ್ಥನೆಗಾಗಿ ಬಂದರೆ ಇಲ್ಲಿ ಸಹ ಆಭರಣ ಕಳೆದುಕೊಂಡೆ ಎಂದು ಮೀನಾ ಅಳುತ್ತಾಳೆ.ಸಂಜೆವರೆಗೂ ಹುಡುಕಾಡಿದರು ಸರ ಸಿಗದ ಕಾರಣ ಗಂಡ ಮಧು ಮನೆಗೆ ಮರಳಲು ಸಿದ್ಧರಾಗುತ್ತಾರೆ. ಆದರೆ ನಾನು ಮಾಂಗಲ್ಯ ಸರ ಸಿಗುವರೆಗೂ ಬರುವುದಿಲ್ಲ ಎಂದು ಹೇಳುತ್ತಾರೆ. ಅವಳ ಕಾಳಜಿ‌ ಕಂಡು ಜನರು ಮಾತನಾಡುತ್ತಾರೆ. ಅದು ಈಗಾಗಲೆ ಯಾರಿಗಾದರು ಸಿಕ್ಕಿರ ಬಹದು ಅಥವಾ ಅಲೆಗಳ‌ ಅಪ್ಪಳಿಕೆಯಿಂದ ಸಮುದ್ರದ ಆಳ ಸೇರಿರಬಹದು ಎಂದು ತಿಳಿಸುತ್ತಾರೆ. ಆದರೆ ಮೀನಾ ಮಾತ್ರ ಹುಡುಕುವುದನ್ನು ನಿಲ್ಲಿಸುವುದಿಲ್ಲ. ಇದಾದ ನಂತರ ಮಧುಗೆ ದಿಂಡಕಲ್ ನಿಂದ ಅವನ ಆಪ್ತ ಗೆಳೆಯ ಕಾಲ್ ಮಾಡುತ್ತಾನೆ. ಸರ ಕಳೆದ ವಿಷಯ ತಿಳಿಸುತ್ತಾನೆ ಆಗ‌ ಅವನ‌ ಗಳೆಯ ತಕ್ಷಣ ಪೋಲಿಸರಿಗೆ ತಿಳಿಸಲು ಹೇಳುತ್ತಾನೆ.‌

ಗೆಳೆಯನ ಮಾತಿನಂತೆ ಪೋಲಿಸರಿಗೆ ವಿಷಯ ತಿಳಿಸಿದಾಗ. ಅವರು ಸುಮಾರು ಐವತ್ತು ಜನ‌ ಈಜುಗಾರರನ್ನು ಕರೆತಂದು ಅಲ್ಲಿ ಹುಡುಕಲು ಪ್ರಾರಂಭಿಸಿದರು. ಹುಡುಕುಲು ಪ್ರಾರಂಭಿಸಿದರು ಆಗ ಸಮುದ್ರದ ಮಧ್ಯ ಇಳಿದ‌ ಈಜುಗಾರ ಮಾಂಗಲ್ಯ ಸಿಕ್ಕಿರುವುದಾಗಿ‌ ತಿಳಿಸುತ್ತಾನೆ.ಇತ್ತ ಸರ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದ ಮೀನಾ‌ ಮತ್ತೆ ತನ್ನ ಗಂಡನ‌ ಕೈಯಿಂದ‌ ಆ ಮಾಂಗಲ್ಯ ಸರ ಕಟ್ಟಿಸಿಕೊಂಡು ತಮ್ಮ ಮನೆಗೆ ವಾಪಾಸ ತೆರೆಳುತ್ತಾರೆ. ಪ್ರಿಯ ಗೆಳೆಯರೆ ಈ ಸ್ಟೋರಿನಾ ‌ಇಂದ ತಿಳಿಯುವುದೆಂದರೆ ಯಾವತ್ತು ಆತ್ಮ‌ವಿಶ್ವಾಸ ಕಳೆದುಕೊಳ್ಳಬಾರದು‌.‌ಕೊನೆವರೆಗು ಪ್ರಯತ್ನ‌ ಮುಂದುವರೆಸಲೆಬೇಕು ಅದರ ಪ್ರತಿಫಲವನ್ನು ಭಗವಂತನಿಗೆ ಬಿಟ್ಟು‌ಬೀಡಬೇಕು.ಮೀನಾ ಮಾಡಿದ್ದು ಅದೆ ಮಾಂಗಲ್ಯ ಸಿಕ್ಕೆ‌ಸಿಗುತ್ತದೆ ಅದನ್ನು ‌ಮರಳಿ ಪಡೆಯುತ್ತೇನೆ ಎಂದು ಆತ್ಮವಿಶ್ವಾಸ ಇಟ್ಟುಕೊಂಡ ಮೀನಾ‌ ಕೊನೆಗಳಿಗೆಯಲ್ಲಿ ಪಡೆಯುತ್ತಾಳೆ.ಈ ರೀತಿಯ ಆತ್ಮವಿಶ್ವಾಸ ವನ್ನು ಪ್ರತಿಯೂಬ್ಬರು ಪ್ರತಿಹಂತದಲ್ಲಿಯೂ ಇಟ್ಟುಕೊಂಡಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ.