ನಮಸ್ಕಾರ ವೀಕ್ಷಕರೆ ನಿರ್ಮಾಪಕ ಕೋಟಿ ರಾಮು ಅವರನ್ನ ಕಳೆದುಕೊಂಡ ಮಾಲಾಶ್ರೀ ಅವರು ಅಕ್ಷರಶಹ ಕಂಗಾಲಾಗಿ ಹೋಗಿದ್ದರು ರಾಮು ಅವರನ್ನ ನೆನಪಿಸಿಕೊಳ್ಳದ ದಿನವೇ ಇಲ್ಲ ಆ ರೀತಿ ತಮ್ಮ ಜೀವನವನ್ನು ನಡೆಸುತ್ತಿದ್ದರು ಇನ್ನೂ ಮೊನ್ನೆಯಷ್ಟೇ ಕೋಟಿ ರಾಮು ಅವರ ಒಂದು ವರ್ಷದ ಪುಣ್ಯ ಸ್ಮರಣೆಯನ್ನು ರಾಮು ಅವರ ಹುಟ್ಟೂರಿನಲ್ಲಿ ಆಚರಣೆ ಮಾಡಿದಂತಹ ಮಾಲಾಶ್ರೀ ಅವರು ಅಲ್ಲಿಯೂ ಕೂಡ ಬಿಕ್ಕಿಬಿಕ್ಕಿ ಅತ್ತಿದ್ದರು ಅವರನ್ನ ಯಾರಿಂದಲೂ ಕೂಡ ಸಮಾಧಾನಪಡಿಸಲು ಸಾಧ್ಯವಾಗಿರಲಿಲ್ಲ ಈಗ ಪತಿಯ ಸಾವಿನಿಂದ ಕೊಂಚ ಕೊಂಚವೇ ಹೊರಗಡೆ ಬರುತ್ತಿರುತಕ್ಕಂತ ಮಾಲಾಶ್ರೀ ಅವರು ಕುಟುಂಬದ ಜೊತೆ ತಿರುಪತಿಯ ದರ್ಶನಕ್ಕೆ ಹೋಗಿದ್ದಾರೆ ಹಾಗಾದ್ರೆ ಯಾರೆಲ್ಲ ಹೋಗಿದ್ದರು ಮಾಲಾಶ್ರೀ ಅವರು ನಿಜಕ್ಕೂ ರಾಮು ಅವರ ಸಾವಿನಿಂದ ಚೇತರಿಸಿಕೊಳ್ಳುತ್ತಿದ್ದಾರ ಈ ಎಲ್ಲ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ ಹೌದು ನಿರ್ಮಾಪಕ ಕೋಟಿ ರಾಮು ಅವರ ಸಾವು ಇಡೀ ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟದಂತೆ ಆಗಿಹೋಗಿತ್ತು

ಇನ್ನು ಮಡದಿಯನ್ನು ಬಹಳ ತುಂಬಾ ಪ್ರೀತಿಯಿಂದ ಪ್ರತಿ ಹೆಜ್ಜೆ-ಹೆಜ್ಜೆಗೂ ಬೆನ್ನೆಲುಬಾಗಿ ನಿಂತಿದ್ದ ಕೋಟಿ ರಾಮು ಅವರನ್ನು ಕಳೆದುಕೊಂಡ ಮಾಲಾಶ್ರೀ ಯವರು ಸಹ ಕುಗ್ಗಿ ಹೋಗಿದ್ದರು ಪತಿ ಇನ್ನಿಲ್ಲ ಎಂಬ ಸುದ್ದಿ ಅವರನ್ನ ಆಘಾತಕ್ಕೆ ಒಳಗಾಗುವಂತೆ ಮಾಡಿಬಿಟ್ಟಿತ್ತು.. ಇಬ್ಬರು ಮುದ್ದಾದ ಮಕ್ಕಳ ಜವಾಬ್ದಾರಿ ತನ್ನ ಹೆಗಲಿಗೆ ಹತ್ತಿಕೊಂಡಿತು ಜೊತೆಗೆ ನಿರ್ಮಾಣ ಸಂಸ್ಥೆ ಸೇರಿದಂತೆ ಚಲನ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಮಾಲಾಶ್ರೀ ಅವರನ್ನ ಹುಡುಕಿಕೊಂಡು ಬರುತ್ತಿರು ತಕ್ಕಂತ ಹೊತ್ತಿನಲ್ಲಿಯೇ ನಿರ್ಮಾಪಕ ರಾಮು ಅವರು ಇನ್ನಿಲ್ಲವಾದರು ಇದೆಲ್ಲದರಿಂದ ಹೊರಗಡೆ ಬರುತ್ತಿರುತಕ್ಕಂತ ಮಾಲಾಶ್ರೀ ಅವರು ಈಗ ಕುಟುಂಬದವರ ಜೊತೆಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುತ್ತಾರೆ..

ಅಲ್ಲಿ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಿಂತು ಕುಟುಂಬಸ್ಥರ ಜೊತೆಗಿನ ಫೋಟೋಗಳನ್ನು ತೆಗೆಸಿಕೊಂಡು ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಲಾಶ್ರೀ ಅವರು ಹಂಚಿಕೊಂಡಿದ್ದಾರೆ ಇದನ್ನೆಲ್ಲ ನೋಡಿದ ಅವರ ಅಭಿಮಾನಿಗಳು ತುಂಬಾ ಒಳ್ಳೆಯ ಫೋಟೋ ಮೇಡಮ್ ತುಂಬಾ ಚೆನ್ನಾಗಿದೆ ಜೂನಿಯರ್ ಮಾಲಾಶ್ರೀ ಅವರು ತುಂಬಾ ಚೆನ್ನಾಗಿದ್ದಾರೆ ಅಂತ ಹೇಳಿ ಕಾಮೆಂಟ್ ಮಾಡುತ್ತಿದ್ದಾರೆ ಜೊತೆಗೆ ನೀವು ಇದೇ ರೀತಿ ಖುಷಿಯಾಗಿ ಇರಬೇಕು ಅಂತ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..