Advertisements

ಮಾಲಾಶ್ರೀ ಮನೆಗೆ ಬಂದ ದರ್ಶನ್ ಮಾಡಿದ್ದೇನು? ಚಿತ್ರರಂಗವೇ ಶಾಕ್!.

Cinema

ನಮಸ್ಕಾರ ವೀಕ್ಷಕರೆ ಕನ್ನಡ ಚಿತ್ರರಂಗದ ಕನಸಿನ ರಾಣಿ ನಟಿ ಮಾಲಾಶ್ರೀ ಒಂದು ಕಾಲದಲ್ಲಿ ಟ್ರೆಂಡಿಂಗ್ ನಲ್ಲಿದ್ದ ಎವರ್ಗ್ರೀನ್ ನಟಿ ಮಾಲಾಶ್ರೀ ಮುಟ್ಟಿದ್ದೆಲ್ಲ ಚಿನ್ನವಾಗಿತ್ತು ಆ ಕಾಲದಲ್ಲಿ ಆದರೆ ನಿರ್ಮಾಪಕ ಕೋಟಿ ರಾಮು ಅವರನ್ನು ಮದುವೆಯಾದ ಬಳಿಕ ಹಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು ನಟಿ ಮಾಲಾಶ್ರೀ ಕುಟುಂಬದವರ ಕಡೆ ಹೆಚ್ಚು ಗಮನ ಕೊಡುತ್ತಿದ್ದ ಮಾಲಾಶ್ರೀ ತಮ್ಮ ಇಬ್ಬರು ಮಕ್ಕಳಾದ ಅನನ್ಯ ಹಾಗೂ ಆರ್ಯನ್ ಜೊತೆ ಖುಷಿಯಿಂದ ಕಾಲಕಳೆಯುತ್ತಿದ್ದರು ಪತಿ ಕೋಟಿ ರಾಮು ಅವರಿಗೆ ಸಹಾಯ ಮಾಡುತ್ತಾ ಮನೆಯ ಕೆಲಸದ ಜೊತೆ ಮಕ್ಕಳ ಆರೈಕೆಯಲ್ಲಿ ಸಂಪೂರ್ಣವಾಗಿ ಬಿಜಿಯಾಗಿದ್ದರು
ಇನ್ನು ಖುಷಿಯಾಗಿದ್ದ ಕುಟುಂಬದಲ್ಲಿ ಕಳೆದ ವರ್ಷ ರಾಮು ಅವರ ದಿಢೀರ್ ಅಗಲಿಕೆ ಮಾಲಾಶ್ರೀ ಯವರನ್ನು ಆಘಾತಕ್ಕೆ ತಳ್ಳಿದೆ ಹಾಗೂ ಕೋಟಿ ರಾಮು ಅವರು ಕನ್ನಡ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ

Advertisements
Advertisements

ಕಲಾವಿದರು ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದರು ಆದರೆ ಅವರ ನಿಧನದ ನಂತರ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿತ್ತು ಇನ್ನೂ ಮೊನ್ನೆಯಷ್ಟೇ ಪತಿ ಕೋಟಿ ರಾಮು ಅವರ ಸಮಾದಿಗೆ ತೆರಳಿ ವರ್ಷದ ಪುಣ್ಯತಿಥಿ ಕೂಡ ಮಾಡಿಕೊಂಡು ಬಂದಿದ್ದರು ಕೋಟಿ ರಾಮು ಅವರಿಗೆ ತನ್ನ ಇಬ್ಬರು ಮಕ್ಕಳನ್ನು ವಿದೇಶದಲ್ಲಿ ಓದಿಸಬೇಕು ಎನ್ನುವ ಆಸೆ ಇತ್ತು ತನ್ನ ಆರ್ಯನ್ ನನ್ನು ಸಿನಿಮಾರಂಗಕ್ಕೆ ಕರೆತರಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದರು, ಇದೀಗ ನಟಿ ಮಾಲಾಶ್ರೀ ಅವರ ಮನೆಗೆ ಪತ್ನಿ ಹಾಗೂ ಮಗನ ಜೊತೆ ಭೇಟಿ ನೀಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಲಾಶ್ರೀ ಅವರ ಆರೋಗ್ಯ ವಿಚಾರಿಸಿದ್ದಾರೆ

ಮಕ್ಕಳಿಗೆ ಧೈರ್ಯದ ಮಾತುಗಳನ್ನು ಹೇಳುವ ಮೂಲಕ ನೀವು ನಿಮ್ಮ ವಿದ್ಯಾಭ್ಯಾಸ ಪೂರ್ಣವಾಗಿ ಮುಗಿಸಿ ನಂತರ ನಾನು ನಿಮ್ಮ ಚಿತ್ರರಂಗದ ಕನಸು ನನಸು ಮಾಡುತ್ತೇನೆ ಎಂದಿದ್ದಾರೆ ನಿಮ್ಮ ಬೆನ್ನೆಲುಬಾಗಿ ನಾನು ಸದಾ ಇರುತ್ತೇನೆ ಎಂದು ಧೈರ್ಯ ತುಂಬಿದ್ದಾರೆ, ಡಿ ಬಾಸ್ ದರ್ಶನ್ ಅವರ ಈ ಮಾತು ಕೇಳಿ ಮಾಲಾಶ್ರೀ ಅವರು ಸಂತೋಷದಿಂದ ಕಣ್ಣೀರು ಹಾಕಿದ್ದಾರೆ
ಇನ್ನು ಸುದೀಪ್ ಯಶ್ ಕೂಡ ಮಾಲಾಶ್ರೀ ಅವರ ಬೆಂಬಲಕ್ಕೆ ನಿಂತಿದ್ದು ನಮ್ಮಿಂದ ಆಗುವ ಸಹಾಯ ಕಂಡಿತಾ ಮಾಡುತ್ತೇವೆ ಎಂದಿದ್ದಾರೆ ಅಭಿಮಾನಿಗಳ ಸರದಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಗುಣದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..