Advertisements

ಗಂಡ ಕೋಟಿ ರಾಮು ನಿಧನದ ಬಳಿಕ ಮಗಳ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಂಡ ನಟಿ ಮಾಲಾಶ್ರೀ ! ಎಲ್ಲರೂ ಶಾಕ್ !

Cinema

ಕನ್ನಡ ಚಿತ್ರರಂಗದಲ್ಲಿ ಆಕ್ಷನ್ ಕ್ವೀನ್ ಆಗಿ ತಮ್ಮದೇ ಆದ ಹೊಸ ಅಲೆಯೊಂದು ಸೃಷ್ಟಿಸಿದವರು ನಟಿ ಮಾಲಾಶ್ರೀ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚಿದವರು ಕಳೆದ ವರ್ಷ ಪತಿಯಾದ ಕೋಟಿ ರಾಮು ಅವರನ್ನು ಕಳೆದುಕೊಂಡು ತುಂಬಾನೇ ನೋವಿನಲ್ಲಿದ್ದ ಮಾಲಾಶ್ರೀಯವರು ಇದೀಗ ತಮ್ಮ ಇಬ್ಬರು ಮಕ್ಕಳ ಭವಿಷ್ಯದ ಬಗ್ಗೆ ತುಂಬಾನೆ ಕಾಳಜಿ ವಹಿಸುತ್ತಿದ್ದಾರೆ.. ಸಿನಿಮಾಗಳಲ್ಲಿ ಅಷ್ಟೇ ಅಲ್ಲದೆ ತಮ್ಮ ದೈನಂದಿನ ಕೌಟುಂಬಿಕ ಜೀವನದಲ್ಲಿ ಕೂಡ ಮಾಲಾಶ್ರೀಯವರು ಎಲ್ಲಾ ರೀತಿಯ ಕರ್ತವ್ಯಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ ಇನ್ನು ಮಾಲಾಶ್ರೀ ಯವರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗಳಿದ್ದಾರೆ ಮಾಲಾಶ್ರೀಯವರು ತಮ್ಮ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಯೋಜನೆ ಮಾಡಿ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ

Advertisements
Advertisements

ಇತ್ತೀಚೆಗೆ ನಟಿ ಮಾಲಾಶ್ರೀ ಅವರು ಈ ನೋವುಗಳಿಂದ ಹೊರಬರಬೇಕು ಎಂದು ನಿರ್ಧರಿಸಿ ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿರುವ ನಟಿ ಮಾಲಾಶ್ರೀ ಅವರು ಇದೀಗ ತಾಯಿ ಮತ್ತು ಇಬ್ಬರ ಮಕ್ಕಳ ಜೊತೆಗೆ ದುಬೈ ಪ್ರವಾಸಕ್ಕೆ ಹೋಗಿ ಅಲ್ಲಿನ ವಿವಿಧ ಜಾಗಗಳನ್ನು ನೋಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.. ಕೋಟಿ ರಾಮು ಅವರಿಗೆ ತುಂಬಾ ಇಷ್ಟವಾದ ಸ್ಥಳ ದುಬೈ ಹಾಗಾಗಿ ಅಲ್ಲಿಗೆ ಹೋಗಿ ರಾಮು ಅವರ ಹುಟ್ಟುಹಬ್ಬವನ್ನು ಅಲ್ಲಿ ಮಕ್ಕಳ ಜೊತೆ ಆಚರಿಸಿದ್ದಾರೆಅಷ್ಟೇ ಅಲ್ಲದೆ ಮಗನಾದ ಆರ್ಯನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಹಾಗೂ ತನ್ನ ಪತಿ ಕೋಟಿ ರಾಮು ಅವರಿಗೂ ಕೂಡ ಮಗನನ್ನು ಕನ್ನಡ ಚಿತ್ರರಂಗದಲ್ಲಿ ಉತಮ ನಟನಾಗಿ ಮಾಡಬೇಕು ಎಂಬ ಬಹಳ ಆಸೆಯನ್ನಿಟ್ಟು ಕೊಂಡಿದ್ದರು ಆದರೆ ಅದು ಈಡೇರುವ ಮುನ್ನವೇ ನಮ್ಮಿಂದ ದೂರವಾಗಿದ್ದಾರೆ..

ಅವರ ಆ ಆಸೆಯನ್ನು ನೆರವೇರಿಸುವ ನನ್ನ ಕರ್ತವ್ಯ ಎಂದಿದ್ದಾರೆ ನಟಿ ಮಾಲಾಶ್ರೀ ಅವರು, ಇನ್ನೂ ಮಗಳನ್ನು ವಿದ್ಯಾಭ್ಯಾಸ ಮುಗಿದ ಬಳಿಕ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನುವ ಮಾತು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ ಹಾಗೂ ಮಾಲಾಶ್ರೀ ಅವರು ಸದ್ಯಕ್ಕೆ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದುಕೊಂಡಿದ್ದಾರೆ ಇನ್ನೂ ಅಭಿಮಾನಿಗಳು ಮಾಲಾಶ್ರೀ ಅವರನ್ನು ಮತ್ತೊಮ್ಮೆ ತೆರೆ ಮೇಲೆ ನೋಡಲು ಕಾದುಕುಳಿತಿದ್ದಾರೆ ನಿಮಗೂ ಸಹ ಮಾಲಾಶ್ರೀ ಅವರು ಅಂದ್ರೆ ಇಷ್ಟನಾ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..