Advertisements

ಪತಿ ರಾಮು ಇಲ್ಲದೇ ಮಗಳ ಜೊತೆ ದುಬೈ ಗೆ ಹಾರಿದ ಮಾಲಾಶ್ರೀ ! ಮಗಳ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದ್ದು ಏನು ?‌ ಶಾಕಿಂಗ್

Cinema

ನಮಸ್ಕಾರ ವೀಕ್ಷಕರೇ ಕನ್ನಡ ಚಿತ್ರರಂಗದ ಕನಸಿನ ರಾಣಿ ಎಂದೇ ಖ್ಯಾತರಾಗಿದ್ದ ನಟಿ ಮಾಲಾಶ್ರೀ ಕನ್ನಡ ಚಿತ್ರರಂಗದಲ್ಲಿ ಎಲ್ಲಾ ಸ್ಟಾರ್ ನಟರೊಂದಿಗೆ ನಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಇನ್ನು ಇವರು ನಿರ್ಮಾಪಕ ಕೋಟಿ ರಾಮು ಅವರನ್ನು ಮದುವೆಯಾಗಿ ನಂತರ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದರು ನಟಿ ಮಾಲಾಶ್ರೀ ಅವರಿಗೆ ಅನನ್ಯ ಹಾಗೂ ಆರ್ಯನ್ ಎನ್ನುವ ಇಬ್ಬರು ಮುದ್ದಾದ ಮಕ್ಕಳಿದ್ದಾರೆ ಪತಿ ಹಾಗೂ ಮಕ್ಕಳ ಜೊತೆ ಖುಷಿಯಿಂದ ಕಾಲಕಳೆಯುವ ಸಮಯದಲ್ಲಿ ಆ ವಿಧಿಯಾಟ ಕೋಟಿ ರಾಮು ಅವರನ್ನು ಮಾಲಾಶ್ರೀ ಅವರಿಂದ ದೂರ ಮಾಡಿಬಿಟ್ಟ, ಮಾಲಾಶ್ರೀ ಅವರು ಮೊದಲಿನಂತೆ ಸಿನಿಮಾಗಳಲ್ಲಿ ಕಾಣಿಸುತ್ತಿಲ್ಲ ವಾದರೂ ಕೂಡ ಮಹಿಳಾ ಪ್ರಧಾನ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ

Advertisements
Advertisements

ಕೋಟಿ ರಾಮು ಅವರ ದುಃಖದಲ್ಲಿ ಅವರ ಇಡೀ ಕುಟುಂಬ ಮುಳುಗಿ ಹೋಗಿದೆ ಆದರೂ ಕೂಡ ನಟಿ ಮಾಲಾಶ್ರೀ ಯವರು ತಮ್ಮ ಮಕ್ಕಳ ಮುಂದಿನ ಭವಿಷ್ಯ ಬಗ್ಗೆ ಯೋಚನೆ ಮಾಡಿ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಅಷ್ಟೇ ಅಲ್ಲದೇ ಕೋಟಿ ರಾಮು ಬಿಟ್ಟು ಹೋದ ರಾಮು ಎಂಟರ್ ಪ್ರೈಸಸ್ ಅನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ ಇತ್ತೀಚೆಗೆ ನಟಿ ಮಾಲಾಶ್ರೀ ಅವರು ಈ ನೋವುಗಳಿಂದ ಹೊರಬರಬೇಕೆಂದು ನಿರ್ಧರಿಸಿ ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ, ಮಾಲಾಶ್ರೀ ಯವರು ಇದೀಗ ತನ್ನ ತಾಯಿ ಮತ್ತು ಇಬ್ಬರು ಮಕ್ಕಳ ಜೊತೆಗೆ ದುಬೈ ಪ್ರವಾಸಕ್ಕೆ ಹೋಗಿ ಅಲ್ಲಿನ ವಿವಿಧ ಜಾಗಗಳನ್ನು ನೋಡುತ್ತಾ ಕುಟುಂಬದವರ ಜೊತೆಯಲ್ಲಿ ಸಂತೋಷದಿಂದ ಎಂಜಾಯ್ ಮಾಡುತ್ತಿದ್ದಾರೆ ಮಕ್ಕಳಿಬ್ಬರ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಂಡಿರುವ ಮಾಲಾಶ್ರೀ ಯವರು ಮಗನನ್ನು ಚಿತ್ರರಂಗದಲ್ಲಿ ಹೀರೋ ಮಾಡಲು ಸಿದ್ಧತೆಗಳನ್ನು ನಡೆಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ

ಇನ್ನೂ ಮಗಳಾದ ಅನನ್ಯ ಅವರಿಗೆ ವಿದ್ಯಾಭ್ಯಾಸ ಮುಗಿದ ಬಳಿಕ ಮದುವೆ ಮಾಡುವ ಪ್ಲಾನ್ ಮಾಡಿದ್ದಾರೆ ಎನ್ನುವ ಮಾತು ಅಂಚಿ ಕೊಂಡಿದ್ದಾರೆ ಸದ್ಯ ಕುಟುಂಬದವರ ಜೊತೆ ದುಬೈನಲ್ಲಿ ತಾಯಿಯೊಂದಿಗೆ ಮಕ್ಕಳೊಂದಿಗೆ ಆನಂದ ಕ್ಷಣಗಳನ್ನು ಕಳೆಯುತ್ತಿದ್ದಾರೆ ಹಾಗೂ ಕೋಟಿ ರಾಮು ಅವರ ನೋವಿನಿಂದ ಹೊರಬಂದು ಮಾಲಾಶ್ರೀ ಯವರು ಸದಾ ನಗುತ್ತಾ ಖುಷಿಯಾಗಿರಲಿ ಎಂಬುವುದೇ ಅಭಿಮಾನಿಗಳ ಆಸೆಯಾಗಿದೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..