ನಮಸ್ತೇ ಸ್ನೇಹಿತರೆ, ನಟಿ ಮಾಲಾಶ್ರಿ ತನ್ನ ಜೀವನದ ಅತ್ಯಂತ ನೋವಿನ ಕ್ಷಣಗಳನ್ನು ಈ ವರ್ಷ ಕಂಡಿದ್ದಾರೆ.. ಮಾಲಾಶ್ರೀ ಅವರ ಪತಿ ನಿರ್ಮಾಪಕ ರಾಮು ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ಚೀನಾದ ಮ’ಹಾ’ಮಾರಿ ಸೋಂ’ಕಿ’ನಿಂದ ನಿ’ಧ’ನ ಹೊಂದಿದ್ದರು.
[widget id=”custom_html-5″]
ಕೋಟಿ ರಾಮು ಎಂದೇ ಖ್ಯಾತರಾಗಿದ್ದ ಕನ್ನಡದ ಜನಪ್ರಿಯ ಹಾಗು ಯಶಸ್ವಿ ನಿರ್ಮಾಪಕ ರಾಮು ಬಿಟ್ಟು ಹೋಗಿದ್ದ ಜವಾಬ್ದಾರಿಗಳನ್ನು ಇದೀಗ ಮಾಲಾಶ್ರಿ ಹೆಗಲಿಗೆ ಏರಿಸಿಕೊಂಡಿದ್ದಾರೆ.
[widget id=”custom_html-5″]
[widget id=”custom_html-5″]

[widget id=”custom_html-5″]
ಸಿನಿಮಾದ ಜವಾಬ್ದಾರಿ ಜೊತೆಗೆ ಮಕ್ಕಳ ಜವಾಬ್ದಾರಿಯು ಮಾಲಶ್ರಿಯ ಮೇಲೆ ಇದೆ.. ಪತಿಯನ್ನು ಕಳೆದುಕೊಂಡು ಅತೀವ ದುಃಖವಾಗಿದ್ದ ಮಾಲಾಶ್ರೀಗೆ ಅಪ್ಪು ನಿಧನವು ದೊಡ್ಡ ದುಃಖವನ್ನೇ ತಂದಿತ್ತು.. ಮಾಲಾಶ್ರೀ ಹಾಗು ಅಪ್ಪು ಬಾಲ್ಯದ ಗೆಳೆಯರು ಪುನೀತ್ ಗಿಂತಲು ಕೇವಲ ಎರಡೇ ವರ್ಷ ದೊಡ್ಡವರಾಗಿದ್ದ ಮಾಲಾಶ್ರೀ ಅಪ್ಪುವಿನೊಂದಿಗೆ ಆಪ್ತ ಗೆಳತನ ಹೊಂದಿದ್ದರು. ಗೆಳೆಯ ಅಪ್ಪು ನಿಧನಕ್ಕು ಮುಂಚೆ ತಮ್ಮೊಂದಿಗೆ ಹಾಡಿದ್ದ ಸ್ಪೂರ್ತಿದಾಯಕ ಮಾತುಗಳನ್ನು ಮಾಲಾಶ್ರೀ ಅವರು ನೆನಪಿಸಿಕೊಂಡಿದ್ದಾರೆ.. ಅಪ್ಪು ನಿಧನರಾಗುವ ಮೂರು ದಿನದ ಮೊದಲು ಒಂದು ಮದುವೆಯಲ್ಲಿ ನಾನು ಅವರನ್ನು ಬೇಟಿಯಾಗಿದ್ದೆ.
[widget id=”custom_html-5″]

ರಾಮು ನಿ’ಧ’ನದ ಬಳಿಕ ನಾನು ಹೋಗಿದ್ದ ಮೊದಲ ಕಾರ್ಯಕ್ರಮ ಅದು.. ಅಲ್ಲಿ ಅಪ್ಪು ಸಿಕ್ತಾರೆ.. ಅಪ್ಪು ಕೂಡಲೇ ನನ್ನ ಹತ್ತಿರ ಬಂದು ನೀವು ಈ ರೀತಿ ಇರಬಾರದು. ನೀವು ದುಃಖದಿಂದ ಹೊರಗೆ ಬರಬೇಕು. ನಾನು ನಿಮ್ಮನ್ನು ದುರ್ಗಿ, ಚಾಮುಂಡಿಯಂತೆ ನೋಡಬೇಕು. ರಾಮು ಅವರು ಇಲ್ಲ ಎಂದುಕೊಳ್ಳಬೇಡಿ.. ಅವರು ಯಾವಾಗಲೂ ನಮ್ಮ ಜೊತೆ ಇದ್ದಾರೆ. ನಮ್ಮ ಸುತ್ತಮುತ್ತಲೇ ಇದ್ದಾರೆ ಎಂದುಕೊಳ್ಳಿ.. ಈ ದುಃಖದಿಂದ ಹೊರಗೆ ಬನ್ನಿ ಎಂದಿದ್ದರು ಎಂದಹ ನೆನಪು ಮಾಡಿಕೊಂಡಿದ್ದಾರೆ.
[widget id=”custom_html-5″]