Advertisements

ಈ ರೀತಿ ಯಾಕೆ ಹೇಳಿದ್ರು ನೋಡಿ..

Cinema

ನಮಸ್ಕಾರ ವೀಕ್ಷಕರೆ ನಟಿ ಮಾಲಾಶ್ರೀ ಅವರು ತಮ್ಮ ಜೀವನದ ಅತ್ಯಂತ ನೋವಿನ ಕ್ಷಣಗಳನ್ನು 2021ರಲ್ಲಿ ಕಂಡಿದ್ದಾರೆ ನಟಿ ಮಾಲಾಶ್ರೀ ಅವರ ಪತಿ ನಿರ್ಮಾಪಕ ರಾಮು ಅವರು ಏಪ್ರಿಲ್ ತಿಂಗಳಲ್ಲಿ ಮ’ಹಾಮಾರಿ ಕ’ರೋ’ನಾದಿಂದಾಗಿ ನಿಧ’ನ ಹೊಂದಿದ್ದರು ಕೋಟಿ ರಾಮು ಎಂದೆ ಕನ್ನಡ ಚಿತ್ರರಂಗದಲ್ಲಿ ಪ್ರಖ್ಯಾತಿಯನ್ನು ಗಳಿಸಿದ್ದರು ಕನ್ನಡದ ಜನಪ್ರಿಯ ಹಾಗೂ ಯಶಸ್ವಿ ನಿರ್ಮಾಪಕ ಕೋಟಿ ರಾಮು ಬಿಟ್ಟುಹೋಗಿದ್ದ ಜವಾಬ್ದಾರಿಗಳನ್ನು ಇದೀಗ ಮಾಲಾಶ್ರೀ ಅವರು ಹೆಗಲಿಗೇರಿಸಿ ಕೊಂಡಿದ್ದಾರೆ ಸಿನಿಮಾದ ಜವಾಬ್ದಾರಿಯ ಜೊತೆಗೆ ಮಕ್ಕಳ ಜವಾಬ್ದಾರಿಯೂ

[widget id=”custom_html-5″]

ಕೂಡ ಮಾಲಾಶ್ರೀ ಅವರಿಗೆ ಇದೆ ಪತಿಯನ್ನು ಕಳೆದುಕೊಂಡು ಅತಿಯಾದ ದುಃಖದಲ್ಲಿದ್ದ ಮಾಲಾಶ್ರೀ ಅವರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿ’ಧನವು ಕೂಡ ದೊಡ್ಡ ದುಃಖ ತಂದಿತ್ತು ಮಾಲಾಶ್ರೀ ಹಾಗೂ ಪುನೀತ್ ರಾಜಕುಮಾರ್ ಅವರು ಬಾಲ್ಯದ ಗೆಳೆಯರು ಪುನೀತ್ ರಾಜಕುಮಾರ್ ಗಿಂತ ಕೇವಲ ಎರಡು ವರ್ಷ ದೊಡ್ಡವರಾಗಿದ್ದರು ಮಾಲಾಶ್ರೀ ರವರು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಪುನೀತ್ ರಾಜಕುಮಾರ್ ರೊಂದಿಗೆ ಆಪ್ತ ಗೆಳೆತನವನ್ನು ಹೊಂದಿದ್ದರು ಗೆಳೆಯ ಪುನೀತ್ ರಾಜಕುಮಾರ್ ನಿ’ಧ’ನ ಹೊಂದುವುದಕ್ಕೆ ಮುಂಚೆ ತಮ್ಮೊಂದಿಗೆ ಆಡಿದಂತ ಸ್ಪೂರ್ತಿದಾಯಕ ಮಾತುಗಳನ್ನು ಮಾಲಾಶ್ರೀ ಅವರು ನೆನಪಿಸಿ ಕೊಂಡಿದ್ದಾರೆ.. ಖಾಸಗಿ ಚಾನಲ್ ನಲ್ಲಿ ನೀಡಿದ ಸಂದರ್ಶನದಲ್ಲಿ ಮಾಲಾಶ್ರೀ ಅವರು ಮಾತನಾಡಿದ್ದಾರೆ ಅಪ್ಪು ಅವರು ನಿಧನರಾಗುವ ಮೂರನೇ ದಿನದ ಮೊದಲು ಒಂದು ಮದುವೆಯ ಸಮಾರಂಭದಲ್ಲಿ ನನ್ನ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿದ್ದೆ ರಾಮು ಅವರ ನಿಧನದ ಬಳಿಕ ನಾನು ಹೋಗಿದ್ದ ಮೊದಲ ಕಾರ್ಯಕ್ರಮ ಅದು ಅಲ್ಲಿ ಅಪ್ಪು ಅವರು ಕೂಡ ಸಿಕ್ಕಿದರು ಅಪ್ಪು ಅವರು ಕೂಡಲೇ ನನ್ನನ್ನು ತಪ್ಪಿಕೊಂಡು ನೀವು ಹೀಗಾಗಬಾರದು ನೀವು ದುಃಖದಿಂದ ಹೊರಬರಬೇಕು ನಾನು ನಿಮ್ಮನ್ನು ದುರ್ಗಿ ಚಾಮುಂಡಿ ತರ ನೋಡಬೇಕು..

[widget id=”custom_html-5″]

ರಾಮು ಅವರು ಇಲ್ಲ ಅಂದುಕೊಳ್ಳಬೇಡಿ ಅವರು ಯಾವಾಗಲೂ ನಮ್ಮ ಜೊತೆಗೆ ಇದ್ದಾರೆ ನಮ್ಮ ಸುತ್ತಮುತ್ತಲೇ ಇದ್ದಾರೆ ಅಂದುಕೊಳ್ಳಿ ಈ ದುಃಖದಿಂದ ಹೊರಬನ್ನಿ ಎಂದಿದ್ದರು ಈ ಒಂದು ವಿಚಾರವನ್ನು ಮಾಲಾಶ್ರೀ ಅವರು ಈಗ ನೆನಪು ಮಾಡಿಕೊಂಡಿದ್ದಾರೆ ಈ ಘ’ಟ’ನೆ ನಡೆದ ಮೂರು ದಿನಕ್ಕೆ ಪವರ್ ಫುಲ್ ಪುನೀತ್ ರಾಜಕುಮಾರ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ಬಂತು ಕತ್ತಲು ಕವಿದಂತೆ ಭಾಸವಾಯಿತು ಮೂರು ದಿನದ ಹಿಂದೆ ನನಗೆ ಧೈರ್ಯ ಹೇಳಿ ಸ್ಪೂರ್ತಿ ತುಂಬಿದ ವ್ಯಕ್ತಿ ಇಂದು ನಮ್ಮ ಜೊತೆ ಇಲ್ಲವೆಂಬುದನ್ನು ನನ್ನ ಮನಸ್ಸಿಗೆ ಜೀರ್ಣಿಸಿಕೊಳ್ಳಲು ಆಗಲಿಲ್ಲವೆಂದು ನಟಿ ಮಾಲಾಶ್ರೀ ಅವರು ತನ್ನ ಪ್ರೀತಿಯ ಗೆಳೆಯ ಪುನೀತ್ ರಾಜಕುಮಾರ್ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದರು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ

[widget id=”custom_html-5″]