Advertisements

40 ಲಕ್ಷ ಸಂಬಳ ಬರ್ತಿದ್ದ ಕೆಲಸ ಬಿಟ್ಟು ಮನೆ ಕೆಲಸಕ್ಕೆ ಬಂದ ಮಹಿಳೆ! ರಹಸ್ಯ ನೋಡಿ ಶಾಕ್ ಆದರು..

Kannada News

ಪ್ರಿಯ ಓದುಗರೇ ಎಲ್ಲರಿಗೂ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬೇಕು , ಲಕ್ಷ ರೂಪಾಯಿ ಸಂಬಳ ವಿರುವ ಕೆಲಸಕ್ಕೆ ಸೇರಬೇಕು, ಐಷಾರಾಮಿ ಜೀವನವನ್ನು ಸಾಗಿಸಬೇಕು, ಐಷಾರಾಮಿ ಬಂಗಲೆಯನ್ನು ಕಟ್ಟಿಸಿ ಕೊಳ್ಳಬೇಕು,ಕೈ -ಕಾಲಿಗೆ ಆಳು ಕಾಳುಗಳನ್ನು ಇಟ್ಟುಕೊಳ್ಳಬೇಕು ಎನ್ನುವ ಆಸೆ ಕನಸುಗಳಿರುತ್ತವೆ. ಆದರೆ ಇಕೆಯ ಕನಸ್ಸು, ಆಸೆಯನ್ನು ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಯಾರಲ್ಲಿಯೂ ಇರದೆ ಇರೋ ಆಸೆ ಈಕೆಗೆ ಇದೆ. ಅದೇನು ಅಂತಹ ಆಸೆ ಕನಸು ಅಂತ ಹೇಳ್ತೀವಿ ಸ್ಟೋರಿನ ಪೂರ್ಣವಾಗಿ ಓದಿ.
ಬ್ರಿಟನ್ ದೇಶದ ಕ್ಲ್ಯಾರಿ ಬರ್ತನ್ ಎನ್ನುವ ಮಹಿಳೆಗೆ ಅಲ್ಲಿಯ ಐಟಿಬಿಟಿ ಕಂಪನಿಯಲ್ಲಿ ವರ್ಷಕ್ಕೆ 15 ಲಕ್ಷ ರೂಪಾಯಿಯ ಕೆಲಸವಿತ್ತು.

Advertisements
Advertisements

ಇದರಿಂದ ಆಕೆ ತನ್ನ ಎಲ್ಲಾ ಅವಶ್ಯಕತೆಗಳನ್ನು ಇಡೆಸಿಕೊಂಡಿದ್ದಳು. ಈಕೆ ತುಂಬಾ ಜಾಣ್ಮೆಯಾಗಿದ್ದರಿಂದ ಕಂಪನಿಯಲ್ಲಿ ಈಕೆಗೆ ಪ್ರಮೋಷನ್ ಆಯಿತು. ಆಗ ಅವಳ ಸಂಬಳ ವರ್ಷಕ್ಕೆ 40 ಲಕ್ಷ ರೂಪಾಯಿ ಗೆ ಏರಿಸಲಾಗಿತ್ತು. ಕಂಪನಿಯ ಕಸ್ಟಮರ್ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕ್ಯಾರಿ ಹೆನ್ರಿ ಎಂಬ ಯುವಕನೊಂದಿಗೆ ರಿಲೇಶನ್ ಶಿಪ್ ನಲ್ಲಿ ಇದ್ದಳು. ನಂತರ 2003 ರಲ್ಲಿ ಇವರಿಬ್ಬರು ವಿವಾಹವಾಗಿ ಸುಖ ಸಂಸಾರ ನಡೆಸಿದ್ದಾರು. ಹೀಗೆ 14 ವರ್ಷ ಕಳೆಯಿತು. 2022 ರಲ್ಲಿ ಕ್ಯಾರಿಗೆ ಪ್ರಮೋಷನ್ ಆಯಿತು. ಆಗ ಅವಳ ಸಂಬಳವೇನೋ ದುಪ್ಪಠಾಯಿತು. ಆದ್ರೆ, ಮನಸ್ಸಿನ ನೆಮ್ಮದಿಯನ್ನು ಸಂಪೂರ್ಣವಾಗಿ ಕಳೆದುಕೊಂಡಳು. ಯಾಕಂದ್ರೆ ಅದೇ ವರ್ಷ ಆಕೆಯ ತಂದೆ ಕ್ಯಾ’ನ್ಸ’ರ್ ಕಾಯಿಲೆಯಿಂದ ತೀರಿಕೊಂಡ್ರು.

ಇದರಿಂದ ಮಾನಸಿಕವಾಗಿ ತುಂಬಾನೇ ದುಃಖಿತಾಳದಳು ಕ್ಯಾರಿ. ಈ ಸಂದರ್ಭದಲ್ಲಿ ಹೆಂಡತಿಗೆ ಧೈರ್ಯ ಹೇಳಬೇಕಿದ್ದ ಪತಿ ಹೆನ್ರಿ ಕ್ಯಾರಿಯನ್ನು ತೊರೆದು ಮನೆಬಿಟ್ಟು ಹೋದ. ಮೊದಲೇ ದುಃಖಿತರಾಗಿದ್ದಾರೆ ಪತಿ ತೊರೆದು ಹೋದ ಮೇಲೆ ಮಾನಸಿಕವಾಗಿ ಅಸ್ವಸ್ಥ ವಾದಳು. ಮನಸ್ಸಿನ ಸೀಮಿತ ವನ್ನು ಸಹ ಕಳೆದುಕೊಂಡಳು. ಇದರಿಂದ ಹೊರಬರಲು ಕ್ಯಾರಿ ತನ್ನ ಮನೆಯ ಎಲ್ಲ ಕೆಲಸವನ್ನು ತಾನೇ ಮಾಡಿಕೊಳ್ಳಲು ಪ್ರಾರಂಭಿಸಿದಳು. ಇದು ಅವಳ ಮನಸ್ಸಿಗೆ ಸಮಾಧಾನ ಮತ್ತು ನೆಮ್ಮದಿ ನೀಡುತ್ತಿತ್ತು. ಇನ್ಸ್ಟ್ರಾಗ್ರಾಮ್ ಅಲ್ಲಿ ಬೇರೆಯವರು ಲೋಡ್ ಮಾಡುತ್ತಿದ್ದ ಮನೆ ಕೆಲಸದ ವಿಡಿಯೋಗಳನ್ನು ಅತಿಯಾಗಿ ನೋಡುತ್ತಿದ್ದಳು. ಇದು ಅವಳಿಗೆ ಮನೆಗೆಲಸ ಮಾಡುವಂತೆ ಆಸೆ ಹುಟ್ಟಿಸಿತು.

ಆಸೆ ಎಷ್ಟರಮಟ್ಟಿಗೆ ಎಂದರೆ ತನ್ನ ಮನೆಯ ಕೆಲಸವನ್ನು ಮುಗಿಸಿಕೊಂಡು ಬೇರೆಯವರ ಮನೆಯ ಕೆಲಸಕ್ಕೂ ಕ್ಯಾರಿ ಸೇರುವಷ್ಟು ಈ ಹುಚ್ಚನ್ನು ಬೆಳೆದುಕೊಂಡಳು. ಹಾಗೆ ದಿನಕ್ಕೆ 5 ರಿಂದ 6 ಮನೆಗೆ ಹೋಗಿ ಅವರ ಮನೆಗೆಲಸವನ್ನು ಮಾಡಿ ಬರತೊಡಗಿದಳು. ಇದಾದ ನಂತರ ಸ್ಥಳೀಯ ಹೌಸ್ ಕೀಪಿಂಗ್ ಸೆಂಟರನಲ್ಲಿ ಸೇರಿಕೊಂಡು ಕ್ಯಾರಿ ಈಗ 6 ಮನೆಯ ಕೆಲಸವನ್ನು ಮಾಡುತ್ತಿದ್ದಾಳೆ. ಕ್ಯಾರಿಯರ್ ಆಸೆ ಕನಸು ವಿಚಿತ್ರವಾದರೂ ಸತ್ಯ. ಇದು ಒಂದು ರೀತಿಯ ಆಸೆ ಎನ್ನುವುದಕ್ಕಿಂತ ಹುಚ್ಚು ಎನ್ನಬಹುದು. ಲಕ್ಷ ರೂಪಾಯಿ ಸಂಬಳ ಬಿಟ್ಟು ಮನೆ ಕೆಲಸ ಮಾಡುವುದು. ಜೊತೆಗೆ ಇನ್ನೊಬ್ಬರ ಮನೆಗೆ ಹೋಗಿ ಕೆಲಸ ಮಾಡುವ ಮಹಿಳೆಯರು ಇರುತ್ತಾರೆ ಎನ್ನುವುದಕ್ಕೆ ಈ ವಿದೇಸಿ ಮಹಿಳೆ ಕ್ಯಾರಿ ಸಾಕ್ಷಿ.