Advertisements

ಬಡ ಮಹಿಳೆಯ ಮನೆಗೆ ಹೋಗ್ತಿದ್ದ ಮಂಗಳಮುಖಿಯರು ಕಾರಣ ತಿಳಿದು ಪೊಲೀಸರು ಚಪ್ಪಾಳೆ ಒಡೆದರು.!

Kannada News

ನಮಸ್ಕಾರ ವೀಕ್ಷಕರೇ ತಂದೆ ಎಂಬ ಆಧಾರಸ್ತಂಭ ಇಲ್ಲ ಅಂದಾಗ ಅಣ್ಣನ ರೀತಿ ಬಂದ ಮಂಗಳಮುಖಿ ಅವಶ್ಯಕತೆ ಬಂದಾಗ ಮಾವ ಕೂಡ ಆದಳು ಈ ಮಂಗಳಮುಖಿ ಎಲ್ಲರ ಮನಸ್ಸು ಗೆದ್ದಳು ಮುಂಬೈನ ಅಂಬ ಎಂಬ ಪ್ರದೇಶದಲ್ಲಿ ಮಂಗಳಮುಖಿಯರು ಮಾಡಿದ ಒಂದು ಒಳ್ಳೆಯ ಕೆಲಸ ನೋಡಿ ಎಲ್ಲರೂ ಇವರನ್ನು ಮನಸ್ಸಿನಿಂದ ಹೊಗಳುತ್ತಿದ್ದಾರೆ ಈ ಮಂಗಳಮುಖಿಯರು ಒಬ್ಬಳು ವಿಧವೆ ತಾಯಿಯ ಮಗಳ ಮದುವೆಯಲ್ಲಿ ಸ್ವಂತ ಮಕ್ಕಳ ರೀತಿ ಈ ತಾಯಿಗೆ ಇವರು ಸಹಾಯ ಮಾಡಿದ್ದಾರೆ ಮದುವೆಯಾದ ನಂತರ ಈಕೆ ಗರ್ಭಿಣಿಯಾಧಾಗ ಮಾವ ಅತ್ತೆಯ ರೀತಿ ಕರ್ತವ್ಯ ನಿಭಾಯಿಸಿದ್ದಾರೆ ಅಳಿಯನಿಗೆ ದುಬಾರಿ ಉಡುಗೊರೆ ಕೊಟ್ಟಿದ್ದಾರೆ
ಅಂಬಾನ ಪ್ರತಾಪ್ ಕಾಲೋನಿಯಲ್ಲಿ ವಾಸಮಾಡುತ್ತಿರುವ ಡೋಂಗಾ ಸಿಂಗ್ ಎಂಬ ವ್ಯಕ್ತಿ ಎರಡು ವರ್ಷದ ಹಿಂದೆ ಸತ್ತುಹೋಗಿದ್ದರು ಪತಿ ಸತ್ತ ನಂತರ 60 ವರ್ಷ ವಯಸ್ಸಿನ ಪತ್ನಿ ಚಲಂದೇವಿ ಹಾಗೂ ಮಗಳು ಪುನಂದೇವಿ ಹಾಗೂ ವಿಕಲಚೇತನ ಮಗನಿಗೆ ಜೀವನ ನಡೆಸುವುದು ತುಂಬಾ ಕಷ್ಟವಾಗಿತ್ತು, ಚಲಂದೇವಿ ತನ್ನ ಸಂಬಂಧಿಕರ ಹತ್ತಿರ ಸಹಾಯ ಪಡೆದು ಮಗಳು ಪುನಂದೇವಿಗೆ ಮದುವೆ ಫಿಕ್ಸ್ ಮಾಡಿದಳು

Advertisements
Advertisements

ಮಗ ವಿಕಲಚೇತನರಾಗಿದ್ದರಿಂದ ಮಗಳು ಪುನಂದೇವಿಗೆ ಆತನ ಕೈಯಲ್ಲಿ ಮದುವೆ ಶಾಸ್ತ್ರಗಳನ್ನು ಮಾಡಲು ಆಗುತ್ತಿರಲಿಲ್ಲ ಮದುವೆ ವಿಷಯ ಗೊತ್ತಾದ ತಕ್ಷಣ ರಾಬಿಯಾ ಎಂಬ ಮಂಗಳಮುಖಿ ತನ್ನ ಗುಂಪೊಂದು ಕರೆದುಕೊಂಡು ಚಲಂದೇವಿ ಮನೆಗೆ ಬಂದರು ತನ್ನ ಕಷ್ಟದ ಬಗ್ಗೆ ಚಲಂದೇವಿ ರಾಬಿಯಾ ಬಳಿ ಹೇಳಿಕೊಂಡಳು ರಾಬಿಯಾ ಅಣ್ಣನಾಗಿ ಪುನಂದೇವಿಗೆ ಮದುವೆ ಶಾಸ್ತ್ರಗಳನ್ನು ನೆರವೇರಿಸಿದಳು ಈ ಶಾಸ್ತ್ರ ಮಾಡಲು ಮಂಗಳಮುಖಿ ರಾಬಿಯಾ ತನ್ನ ಸ್ವಂತ ಹಣ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿದಳು ಮದುವೆ ಯಾವುದೇ ತೊಂದರೆ ಇಲ್ಲದಂತೆ ನಡೆಯಿತು ಪುನಂದೇವಿ ಅತ್ತೆ ಮನೆಯಲ್ಲಿ ತುಂಬಾ ಚೆನ್ನಾಗಿ ಇದ್ದಳು.. ಎರಡು ವರ್ಷದ ನಂತರ ಪುನಂದೇವಿಗೆ ಮುದ್ದಾದ ಗಂಡು ಮಗು ಜನಿಸಿತು, ಪುನಂದೇವಿಗೆ ಗಂಡು ಮಗು ಆದ ವಿಷಯ ತಿಳಿದು ರಾಬಿಯಾ ತುಂಬಾ ಖುಷಿ ಪಟ್ಟರು ಪುನಂದೇವಿ ತಾಯಿಯ ಹತ್ತಿರ ಮೊಮ್ಮಗನ ನಾಮಕರಣ ಮಾಡಲು ಹಣ ಇರಲಿಲ್ಲ ಈ ವಿಷಯ ತಿಳಿದು ಮಂಗಳಮುಖಿ ರಾಭಿಯಾ ತಾನೆ ತನ್ನ ಸ್ವಂತ ದುಡ್ಡು ಒಂದು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಅದ್ದೂರಿಯಾಗಿ ಪುನಂದೇವಿಯ ಮಗನ ನಾಮಕರಣ ಮಾಡಿದ್ದಾರೆ..

ಪುನಂದೇವಿ ಮಗನಿಗೆ ಚಿನ್ನದ ಚೈನ್ ಮತ್ತು ಹೊಸ ಹೊಸ ಬಟ್ಟೆಗಳನ್ನು ಉಡುಗೊರೆಯಾಗಿ ರಾಬಿಯ ಮತ್ತು ಸ್ನೇಹಿತರು ನೀಡಿದ್ದಾರೆ.. ಮಂಗಳಮುಖಿಯರು ಮಾಡಿದ ಇ ಸಹಾಯಕ್ಕೆ ಜನಗಳು ರಾಬಿಯಾ ಮತ್ತು ಮಂಗಳಮುಖಿಯರ ಗುಂಪನ್ನು ಹಾಡಿ ಹೊಗಳಿದ್ದಾರೆ.. ಮನಸ್ಸಿನಿಂದ ಮಂಗಳ ಮುಖಿಯರಿಗೆ ಜನಗಳು ಹಾರೈಸುತ್ತಿದ್ದಾರೆ ಪದೇಪದೇ ಚಲಂದೇವಿ ಗುಡಿಸಲಿಗೆ ಮಂಗಳಮುಖಿಯರ ಗುಂಪು ಹೋಗುತ್ತಿರುವುದನ್ನು ನೋಡಿ ಅನುಮಾನಗೊಂಡ ಪೊಲೀಸರು ಈ ಮಂಗಳಮುಖಿಯರು ಮಾಡಬಾರದ ಕೆಲಸಗಳನ್ನೆಲ್ಲಾ ಮಾಡುತ್ತಿದ್ದಾರ ಎಂದು ಚೆಕ್ ಮಾಡಿದಾಗ ಈ ಮಂಗಳಮುಖಿಯರು ಮಾಡುತ್ತಿದ್ದ ಒಳ್ಳೆಯ ಕೆಲಸ ಗೊತ್ತಾಯಿತು ಪೊಲೀಸರು ಕೂಡ ರಾಬಿಯ ಮತ್ತು ಮಂಗಳಮುಖಿಯರಿಗೆ ಚಪ್ಪಾಳೆ ಹೊಡೆದು ಸೆಲ್ಯೂಟ್ ಹೊಡೆದರು
ಸ್ನೇಹಿತರೆ ಮಂಗಳಮುಖಿಯರಿಗೂ.. ಕೂಡ ಸಹಾಯ ಮಾಡುವ ಗುಣ ಇರುತ್ತೆ ಎಂದು ತೋರಿಸಿಕೊಟ್ಟ ಮಂಗಳಮುಖಿಯರ ಹಾಗೂ ರಾಬಿಯಾ ಅವರ ಗುಣ ಇಷ್ಟ ಆಗಿದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..